@AthaullahSDPI@CMofKarnataka@PriyankaKharge ನಮ್ಮ ದೇಶದಲ್ಲಿ ಮುಸಲ್ಮಾನರಿಗೆ ಕಾನೂನು ಬೇರೆಯಾಗಿದೆ, ಅದೇ ಹಿಂದುಗಳಿಗೆ ಬೇರೆ. ಆದ ಕಾರಣ ಅವರು ಏನು ಮಾಡಿದರು ಅದು ಕಾನೂನಿನ ದ್ರಿಷ್ಟಿಯಲ್ಲಿ ಸಮ್ಮತ ವಾಗಿದೆ. ಈ ಸತ್ಯವನ್ನು ಈ ದೇಶದ ಮುಸಲ್ಮಾನರು ಅರಿತಿದ್ದಾರೆ.
ಹಿಜಾಬ್ ನಮ್ಮ ಮೂಲಭೂತ ಹಕ್ಕಾಗಿದೆ. ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ನಿರ್ಧಾರ ತಡವಾಗಿ ಬಂದಿರುವುದರಿಂದ ಅನೇಕ ವಿದ್ಯಾರ್ಥಿನಿಯರು ಕಾಲೇಜುಗಳನ್ನು ತೊರೆಯಬೇಕಾದ ಪರಿಸ್ಥಿತಿ ಉಂಟಾಯಿತು. ಆ ನಷ್ಟವನ್ನು ಈಗ ಯಾವುದೇ ರೀತಿಯಿಂದಲೂ ಭರ್ತಿ ಮಾಡಲು ಸಾಧ್ಯವಿಲ್ಲ.
#Hijab#sdpi
ಉಡುಪಿ ಪರ್ಯಾಯ ಮಹೋತ್ಸವದಂತಹ ನಾಡಹಬ್ಬದಲ್ಲಿಯೂ ಕೋಮು ವಿಷವನ್ನು ಕಾರುವ ಯಶ್ಪಾಲ್ ಸುವರ್ಣರ ಮನಸ್ಥಿತಿ ನಿಜಕ್ಕೂ ಅಪಾಯಕಾರಿ. ಪ್ರತಿಯೊಂದು ವಿಷಯಕ್ಕೂ ಕೋಮು ಬಣ್ಣವನ್ನು ಹಚ್ಚುವ ಮೂಲಕ ಉಡುಪಿ ಶಾಸಕರು ತಮ್ಮ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಉಡುಪಿಯ ಜನತೆ ಎಚ್ಚೆತ್ತುಕೊಳ್ಳಬೇಕು.
ಹಿಂದುತ್ವದ ಪ್ರಚಾರಕಿ ಯಾಗಿರುವ ಚೈತ್ರ ರವರೇ ಮೊದಲು ನಿಮ್ಮ ತಂದೆಗೆ ಸುರಕ್ಷತೆ ನೀಡಿ, ಆಮೇಲೆ ಹಿಂದೂ ಸಂಸ್ಕೃತಿಯ ನೀತಿ ಪಾಠವನ್ನು ಜಗತ್ತಿಗೆ ನೀಡಿದರಾಯಿತು. ಸ್ವಂತ ತಂದೆಯೇ ನಿಮ್ಮ ಹಿಂಸೆಯಿಂದ ಕಾನೂನಿನ ಮೊರೆ ಹೋಗಿದ್ದಾರೆ ಎಂದರೆ ನೀವು ಎಷ್ಟು ಒಳ್ಳೆಯ ಸಂಸ್ಕೃತಿ ಹಾಗೂ ನೀತಿ ಪಾಠ ಕಲಿತಿದ್ದೀರಿ ಎಂದು ಅರ್ಥವಾಗುತ್ತದೆ.
ಬೇರೆ ಯಾವ ಅಭಿವೃದ್ಧಿ ಕಾರ್ಯದಲ್ಲಿ ಮುಂದೆ ಇಲ್ಲದಿದ್ದರೂ ಹೆಣ್ಣು ಮಕ್ಕಳೊಂದಿಗೆ ಸಿಕ್ಕಿ ಬೀಳುವ ಕಾರ್ಯದಲ್ಲಿ ಬಿಜೆಪಿಯವರು ಸದಾ ಮುಂದಿದ್ದಾರೆ. ಪುತ್ತೂರು ಆಯ್ತು ಉಡುಪಿ ಆಯ್ತು ಇನ್ನು ಎಷ್ಟು ಕಡೆ ನಿಮ್ಮ ನೀತಿ ಪಾಠಗಳನ್ನು ಬೋಧಿಸಲಿದ್ದೀರಿ.
When rowdy-sheeter Arun Kumar Puttila can flash a sword in front of police and walk free, it shows who truly holds power. Who allowed this public drama? #DKPoliceFakeFiring#WeDemandJudicialEnquiry
ಪೊಲೀಸರು ಮಾಡಬೇಕಾದ ಕಾರ್ಯಾಚರಣೆಗ ಪುತ್ತಿಲ ಪರಿವಾರ ಬಂದು ಗೊಂದಲ ಸೃಷ್ಟಿಸಲು ಧೈರ್ಯವಾದರು ಬಂದದ್ದು ಹೇಗೆ? ಹಾಗಾದರೆ ಪೋಲಿಸರಿಗೂ ಈ ಪುತ್ತಿಲ ಪರಿವಾರಕ್ಕೆ ಇರುವ ಸಂಬಂಧವಾದರೂ ಏನು??
ಇದು ಇಸ್ಲಾಮಿಫೋಬಿಯದ ಮುಂದುವರಿದ ಭಾಗ, ಅದರೊಂದಿಗೆ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಮತ್ತು ಪೋಲಿಸ್ ಇಲಾಖೆಯ ಅಸಹಾಯಕತನ ಎದ್ದು ಕಾಣುತ್ತಿದೆ.
@SDPI_KarPresi@RSSorg So many hate speeches given by so many BJP leaders, and it can be to any extent but no any legal action on them. The one raised voice against injustice ,today is behind the bars. This is an live example of misuse of law and order in our country.
@SDPI_KarPresi@RSSorg It's a new trend in our country, whoever raises his voice for justice, has to go to jail. So nothing new. But the dual face of the ruling party has come into picture.
ಇಡೀ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಚಾರಿತ್ರ್ಯ ವಧೆ ಮಾಡಿ, ಅವಹೇಳನಗೊಳಿಸಿದ @RSSorg ಮುಖಂಡ ಪ್ರಭಾಕರ ಭಟ್ ನನ್ನು, ಒಂದು ದಿನವೂ ಜೈಲಿಗೆ ಕಳಿಸದ ರಾಜ್ಯ ಸರ್ಕಾರ, ಬಿಜೆಪಿ ಮುಖಂಡ ಬಿ ಎಲ್ ಸಂತೋಷ್ ಗೆ ಅವಹೇಳನದ ಹೆಸರಿನಲ್ಲಿ, ಸೌಜನ್ಯ ಪರ ಹೋರಾಟಗಾರ ಮಹೇಶ್ ತಿಮರೋಡಿ ಅನ್ನು ಜೈಲಿಗೆ ಕಳಿಸಿರೋದು, ಕಾಂಗ್ರೆಸ್ನ ಇಬ್ಬಂಗಿತನಕ್ಕೆ ಸಾಕ್ಷಿ.