@AsianetNewsSN ಜನರನ್ನು ಮತ ಕೇಳೋಕೆ ಮುಂಚೆ ನಾವು ನಿಮ್ಮ ಊರಿಗೆ ಇಂತಹ ಅಭಿವೃದ್ಧಿ ಕೆಲಸ ಮಾಡಿಕೊಟ್ಟಿದ್ದೇವೆ ಮತ ಕೇಳಬಹುದಾ ಅಂತ ಜನರ ಅನುಮತಿ ಪಡೆಯಬೇಕು ಆಗತ್ತಾ ಆಮೇಲೆ ಆರ್ ಎಸ್ ಎಸ್ ಬಗ್ಗೆ ಮಾತಾಡೋಣ
@aaditya_samarth ಅದಕ್ಕೆ ಕಣ್ರೋ ನಿಮ್ಮನ್ನು ನಿಮ್ಮ ನಾಯಕರು ಉಪಯೋಗಕ್ಕೆ ಬಾರದವರು ಅಂತ ಹೇಳಿದ್ದು ಹೊರಟ ಮಾಡಿದವರು ಊಟ ಮಾಡುವುದನ್ನು ನೀವುಗಳು ಹೀಗೆ ಹೇಳಿದರೆ ನಿಮ್ಮಷ್ಟು ಕೆಟ್ಟ ಮನಸ್ಥಿತಿ ಯಾರಿಗೂ ಇರಲ್ಲ
@eedinanews ದೇಶ ದ್ರೋಹಿ ಕೆಲಸ ಯಾವುದು ಅನ್ನೋದು ಹೇಳು ಸ್ವಲ್ಪ ಕೇಳೋಣ ನ್ಯಾಯಾಲಯ ಇದೆ ಕೇಸ್ ಮಾಡು ಯಾಕೆ ಆಗುತ್ತಿಲ್ಲ ಇವೆಲ್ಲ
ಸರ್ಕಾರ ತನ್ನ ಆಡಳಿತ ವೈಫಲ್ಯ ಮರೆಮಾಚಲು ಮಾಡುತ್ತಿರುವ ಡ್ರಾಮಾ ಇದನ್ನು ತಿಳಿದುಕೋ
@eedinanews ಎಲ್ಲಾ ಸಂಘಟನೆಗಳು ರಿಜಿಸ್ಟರ್ ಆಗಲೇ ಬೇಕು ಅನ್ನುವುದು ಯಾವ ಕಾನೂನಿನಲ್ಲಿ ಕಡ್ಡಾಯ ಅಂತ ಇದೆ ಅಂತ ಹೇಳುವಿರಾ ಇವೆಲ್ಲ ಆಡಳಿತ ವೈಫಲ್ಯ ಮರೆಮಾಚಲು ಮಾಡುತ್ತಿರುವ ಡ್ರಾಮಾ ಅಷ್ಟೇ