We would like to thank @Nithin0dha for the $100k donation to FFmpeg (pending)!
While this does not solve the funding problems behind FFmpeg and Open Source in general, it's a step forward to a sustainable future for Open Source Software.
ಒಂದು ಕಡೆ ಡಿ.ವಿ.ಜಿ ಯವರು ಹೇಳ್ತಾರೆ, ಹಿಂದಿನ ಕಾಲದಲ್ಲಿ ಮಾಡ್ತಿದ್ದ ಚಕ್ಕುಲಿ ತುಂಬಾ ರುಚಿಯಾಗಿ ಇರ್ತಿತ್ತು, ಯಾಕೆಂದ್ರೆ ಆ ರುಚಿ ಹಿಂದೆ ಒರಳು ಇತ್ತಂತೆ, ಒರಳ ಹಿಂದೆ ತಾಯಿ ಬೆರಳು ಇತ್ತಂತೆ, ಬೆರಳ ಹಿಂದೆ ತಾಯಿ ಕರುಳು ಇತ್ತಂತೆ!