2025-26ನೇ ಸಾಲಿನಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರವು ವಾರ್ಷಿಕ ₹30,000 ವಿದ್ಯಾರ್ಥಿವೇತನ ನೀಡುತ್ತಿದೆ. ಮೊದಲ ಸುತ್ತಿನಲ್ಲಿ 9,440 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗಿದೆ.
Applications are invited for the Self-Employment (Direct Loan) Scheme implemented under the Corporations of the Social Welfare Department.
To facilitate the scheduled Caste to engage themselves for Diary Farming in Rural areas on 50% of Schemes Total Target and rest 50% for small business activities like, petty shop, readymade garments shop, sheep and goat raring, fishery, fruits and vegetable shop, tailoring etc in Urban areas.
Cost per unit: Rs. 1 lakh
Payment: Rs. 50,000
Loan amount: Rs. 50,000
(interest rate of 4%).
Last date for submission: 10.09.2025
Apply online at: https://t.co/PhfO3Qicc3
or visit the nearest Grama One, Karnataka One, or Bangalore One center.
ಸರಳ ವಿವಾಹ ಯೋಜನೆ!
ಸಮಾಜ ಕಲ್ಯಾಣ ಇಲಾಖೆಯು ನೋಂದಾಯಿತ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಆಯೋಜಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ದಂಪತಿಗಳಿಗೆ ʼಸರಳ ವಿವಾಹ ಪ್ರೋತ್ಸಾಹಧನʼ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ.
ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು:
https://t.co/YRGzFcNpyL
#SocialWelfare_Karnataka
@CMofKarnataka@DKShivakumar@CMahadevappa
PRIDE OF INDIAN CINEMA #Akhanda2 is a WINNER🏆 🏆 🔥🔥🔥
Boya X Balayya MADMAXX Theory 🙏💥
@musicthaman's thandavam💥💥
Surprise sentiment scene is the soul in 2nd half FEAST for FAMILIES ❤️
Must Watch in Mass Theatre 🔥🔥🔥🔥
Congratulations👍
@RaamAchanta#Akhanda2Thandavam
ವಿದ್ಯಾರ್ಥಿವೇತನಕ್ಕಾಗಿ NSP OTR ID ಕಡ್ಡಾಯ!
ಭಾರತ ಸರ್ಕಾರದ ಸೂಚನೆಗಳ ಪ್ರಕಾರ, ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಪಡೆಯಲು NSP OTR ID ಅನ್ನು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (SSP) ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು.
ಈ ಕೆಳಗಿನ ಲಿಂಕ್ ಮೂಲಕ NSP OTR ID ಅನ್ನು ಪಡೆಯಬಹುದು:
https://t.co/UXldrQw6ds
#SocialWelfare_Karnataka
@CMofKarnataka@DKShivakumar@CMahadevappa
ತನ್ನ ಉತ್ಕೃಷ್ಟ ದರ್ಜೆಯ ಸೇವೆ ಮತ್ತು ಸೌಲಭ್ಯಕ್ಕೆ ಹೆಸರುವಾಸಿಯಾಗಿರುವ ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿದೆ. ನಗರದ ಕೊನೆಯ ಮೈಲಿವರೆಗೂ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದ್ದು, ಮೆಟ್ರೋ ಜಾಲ ವಿಸ್ತರಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆಯಡಿ ಜೆ.ಪಿ ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿ, ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 2 ಕಾರಿಡಾರ್ಗಳಲ್ಲಿ 37.12 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ನಿರ್ಮಾಣ, ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು ₹9,700 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ.
#MBA, #MCA, #ME, #M.Tech, #M.Arch ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಇಂದು ಲಿಂಕ್ ಬಿಡುಗಡೆ ಮಾಡಿದ್ದು, ಸೆ.28ರವರೆಗೆ ಅವಕಾಶ ಇರುತ್ತದೆ. ಸೆ.29ರಂದು ಅಣಕು ಫಲಿತಾಂಶ ಪ್ರಕಟ. ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅ.3ರವರೆಗೆ ಅವಕಾಶ ಇರುತ್ತದೆ. ಅ.3ರಂದು ಸಂಜೆ 5ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟ. ಅ.4ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದವರು ಪೋಷಕರ ಜತೆ ಚರ್ಚಿಸಿ, ಛಾಯ್ಸ್ ದಾಖಲಿಸಲು ಅ.7ರವರೆಗೆ ಅವಕಾಶ ಇರುತ್ತದೆ. ಛಾಯ್ಸ್-1, ಛಾಯ್ಸ್-2 ದಾಖಲಿಸಿದವರು ಶುಲ್ಕ ಕಟ್ಟಬೇಕು. ಛಾಯ್ಸ್-1 ದಾಖಲಿಸಿದವರು ಅ.9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.
- ಎಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@drmcsudhakar@KEA_karnataka
5,000+ potholes reported
4,400 to be fixed on priority
2,200+ filled in just 4 days!
Step by step, road by road - Namma Bengaluru is getting smoother.
Urging Citizens to report potholes easily on the 'Raste Gundi Gamana' App and be part of the change!
ಸಾರ್ವಜನಿಕರ ಸಹಭಾಗಿತ್ವದಿಂದ ರಸ್ತೆ ಗುಂಡಿಗಳಿಗೆ ಮುಕ್ತಿ
ನಮ್ಮ ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವ ನಿಟ್ಟಿನಲ್ಲಿ 'ರಸ್ತೆ ಗುಂಡಿ ಗಮನ' ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ರಸ್ತೆಗುಂಡಿಗಳ ಬಗ್ಗೆ ನೇರವಾಗಿ ದೂರು ನೀಡಬಹುದು.
ಸಾರ್ವಜನಿಕರ ಸಹಭಾಗಿತ್ವದೊಂದಿಗೆ, ಬೆಂಗಳೂರಿನ ಸಂಚಾರವನ್ನು ಮತ್ತಷ್ಟು ಸುರಕ್ಷಿತವಾಗಿಸೋಣ.
Unemployed Scheduled Caste youth can apply for a 70% subsidy on unit cost (maximum ₹2.00 lakh) to establish self-employment units.
Last date: 10.09.2025
Apply at: https://t.co/WMjUNY5SVc
Or
Visit Grama One, Karnataka One, Bangalore One centers
RAISE YOUR COLLARS 🐯💥🔥
BLOCKBUSTER WAR2 🇮🇳🤝
Birlliant cinematic experience 🫡🙏
Thank you so much #AyanmuKherjee ❤️🙌 Screen Play 👌 Twists 🤯 Action Sequences Peak level 👏 Emotions well balanced 🥹 No Words Enough
Going For Another Show 😁😍
Love you Anna @tarak9999 🫂❤️