ಮನುಷ್ಯರು ಮನುಷ್ಯರನ್ನು ಪ್ರೀತಿಸುವುದೇ ಕಷ್ಚವಾಗಿರುವಾಗ ಮರಗಳನ್ನು ವಾತ್ಸಲ್ಯದಿಂದ ಕಂಡ ಮಾತೃಹೃದಯಿ ಸಾಲುಮರದ ತಿಮ್ಮಕ್ಕ!
ಸಾಲುಮರಗಳನ್ನು ನೆಟ್ಟು ಬೆಳಸಿ ಪರಿಸರಕ್ಕೆ ಅಪಾರ ಕೊಡುಗೆ ��ೊಟ್ಟವರು;
ಏಕವ್ಯಕ್ತಿಯಾಗಿ ಮಾಡಿದ ಈ ಲೋಕೋಪಕಾರದ ಮೂಲಕ ಮಾದರಿಯಾದವರು!
ಆ ಆತ್ಮಕ್ಕೆ ಸದ್ಗತಿಯ ಆಕಾಂಕ್ಷೆ. ಅವರ ಸತ್ಕಾರ್ಯ ಲೋಕಕ್ಕೆ ಆದರ್ಶವಾಗಲಿ!
#SaalumaradaThimmakka #MotherOfTrees #GreenLegacy
ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಅಪಾರವಾದ ಕನಸಿಟ್ಟು, ಅದನ್ನು ನನಸಾಗಿಸಿದ್ದವರು, ಮತ್ತಷ್ಟು ಕನಸಿನೊಡನೆ ಮುನ್ನಡೆಯುತ್ತಿದ್ದವರು ಶಿಕ್��ಣಪ್ರೇಮಿ ದೊರೆಸ್ವಾಮಿಯವರು. ನಮ್ಮ ಭಾವರಾಮಾಯಣ-ರಾಮಾವತರಣ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೀತಿಯಿಂದ ಲೋಕಾರ್ಪಣೆ ಮಾಡಿಸಿದ್ದರು. PES ಸಂಸ್ಥೆ ಅವರ ಆಶಯದಂತೆ ಇನ್ನಷ್ಟು ಉನ್ನತಿಗೇರಲಿ.
ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾದ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ. ಗಜಾನನ ಶರ್ಮರಿಗೆ ಅಭಿನಂದನೆಗಳು!
ಜೈ ಶ್ರೀ ರಾಮ್!
Plaudits to Dr. Gajanana Sharma for this soulful song on Prabhu Shri Ramachandra.
Jai Shri Ram!
#SabkeRam
Today is the rarest of rare;
#Chandrayaan3 that has flown into the sky.
What has flown is not just a rocket, but the heart of billions of Indians!
Next -the bigger expectation.
May it land on the surface of the moon successfully,may this project see perfection!
~@SriSamsthana
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಂಸ್ಥೆಗೆ ಚಿತ್ತೈಸಿ, ನೂತನ ಗೋಶಾಲೆ ಲೋಕಾರ್ಪಣೆಗೈದರು. ವಿದ್ಯಾಸಂಸ್ಥೆಯಲ್ಲಿ ಗೋಶಾಲೆ ಎಂಬ ಶ್ರೀಸಂಸ್ಥಾನದವರ ಆಶಯ ಅಧಿಕೃತವಾಯಿತು. ಜಗತ್ತಿ���ಲ್ಲೇ ಇದು ಪ್ರಥಮ ಎನ್ನಬಹುದು.
Distributed 50 @ViewSonic desktop monitors & CPUs to Vishnugupta Vishwa Vidyapeetham today.
These PCs will unleash possibilities for students, deepen digital transformation and strengthen PM Sri @narendramodi Ji's vision of digital based knowledge economy in #AmritKaal.
1/2
ಭಾರತೀಯ ಜ್ಞಾನಪರಂಪರೆಯ ಪ್ರಸರಣಕ್ಕೆ ಕಟಿಬದ್ಧವಾಗಿದ್ದವರು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು. ಬಿಳಿಯ ಬಟ್ಟೆಯುಟ್ಟು, ವೈರಾಗ್ಯಪರರಾಗಿ, ಶುದ್ಧ ಸಾತ್ತ್ವಿಕ ಜೀವನ ನಡೆಸಿದವರು; ಸಂನ್ಯಾಸದ ಅಕಿಂಚನತ್ವವನ್ನು ಅಳವಡಿಸಿಕೊಂಡಿದ್ದವರು!
ಪೂಜ್ಯರ ಜೀವನ-ಉಪದೇಶಗಳು ಲೋಕಕ್ಕೆ ದಾರಿದೀಪ; ಜನರು ಆ ಬೆಳಕಿನಲ್ಲಿ ಜೀವನವನ್ನು ಉಜ್ಜೀವನಗೊಳಿಸಿಕೊಳ್ಳಬೇಕಿದೆ!