@KbLathief ಅಣ್ಣ ಬರಿ ಇಷ್ಟೇ ಅಲ್ಲ ನಾನ್ ಇರೋದು ಹುಬ್ಬಳ್ಳಿ ಅಲ್ಲಿ ನಮ್ಮ ಕಡೆ ವೋಟ್ ಗೋಸ್ಕರ ನೇಪಾಳ ಇಂದ ಬಂದವರಿಗೆ ವೋಟರ್ ಐಡಿ ಆಧಾರ ಕಾರ್ಡ್ ಎಲ್ಲ ಸೌಕರ್ಯ ನೀಡುತ್ತಿದ್ದಾರೆ ಎನ್ ಮಾಡ್ಬೇಕು ಇಂತವರಿಗೆ ??? ಪೊಲೀಸ್ ಗೆ ಹೇಳ್ಳಿದ್ರೆ ನಿಂಗ್ಯಾಕ್ ಬೇಕೋ ಲೆ ಅಂತಾರೆ
@PriyaHP45priya ಬೇ ಅಕ್ಕಾ 1 ಮಾತ ಹೇಳ್ತೀನಿ ಬೇಜಾರ್ ಆಗ್ಬ್ಯಾಡ ಅವ್ರು ಮುಂದಿನ ಎಲೆಕ್ಷನ್ ಗೆ ಇದನ್ನೇ ಹೇಳ್ತಾರೆ ಅವಾಗ್ಲು ಇದೆ ಮಾಡ್ತಾರೆ 😂😂 ಅವ್ರ ಕೈನ್ಯಾಗ ರಾಜೀನಾಮೆ ಕೊಡೋಕ್ ಆಗೊಲ್ಲ🤣🤣
@VijaynhJ @CFC_Hariom_ @PunyaBharath@mla_sudhakar Sir u said right but poor peoples are die due to food what they want to do sir ?? U have solution for food ?? Or any one can gave good and money ??
@siddaramaiah ಸರ್ ನೀವು ಮಾಡೋದೆಲ್ಲ ನಮ್ಮ ಒಳಿತಿಗಾಗಿ ನೀವು ಮುಖ್ಯಮಂತ್ರಿ ಇದ್ದಾಗ ಕರ್ನಾಟಕ ಜನತೆಗೆ ಅನ್ನಭಾಗ್ಯದ ಯೋಜನೆ ಇಂದ ನಮ್ಮಂತಹ ಬಡವರಿಗೆ 3 ಹೊತ್ತು ಹೊಟ್ಟೆ ತುಂಬಾ ಅನ್ನ ತಿನ್ನುವ ಭಾಗ್ಯ ಸಿಕ್ಕಿತು ಈಗ ಏನಾದರೂ ಲಾಕ್ ಆದರೆ ನೀವೇ ಮುಂದು ನಿಂತು ಎಲ್ಲ ಬಡವರಿಗೆ ಸಹಾಯಮಾಡಿ ಸರ್ ಇಲ್ಲವಾದರೆ ನಮ್ಮಂತವರು 1 ಹೊತ್ತು ತಿನ್ನೋದಕ್ಕೆ ಪರದಾಡುತ್ತೇವೆ 🙏