Zee5 ಕನ್ನಡ ಸಹಯೋಗದಲ್ಲಿ ನನ್ನ ನಿರ್ಮಾಣದ, ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದ, ನಾಗಭೂಷಣ, ಪಾಯಲ್, ಶ್ರೀವತ್ಸ, ಸುಧಾಕರ್ ಗೌಡ ಮೊದಲಾದ ಪ್ರತಿಭಾವಂತ ಕಲಾವಿದರು ನಟಿಸಿರುವ “ಜೆರಾಕ್ಸ್” trailer ಇಲ್ಲಿದೆ. ಸದ್ಯದಲ್ಲೇ 6 ಕಂತುಗಳ ಈ ವೆಬ್ ಸರಣಿ Zee5 ನಲ್ಲಿ ಅನಾವರಣಗೊಳ್ಳಲಿದೆ. ಪ್ರೀತಿಯಿರಲಿ.
ನಕಲಿ ಮಾನವರಿದ್ದಾರೆ, ಎಚ್ಚರಿಕೆ!!! #Jerax
@ZEE5Kannada@daali_pictures@dr_bhushana@srinidhi_Blore@ChengappaPayal
After seeing the @TheNameIsYash starring trailer of #Toxic I have no doubt that @GeethuMohandas_ is the ultimate symbol of Women Empowerment ..No Male director is Man enough in comparison to this Woman .. I still can’t believe she shot this 👇🏻 😳 https://t.co/ZxyxU8Da40
On the 80th anniversary of its founding, I take a personal look at the @un I served for nearly three decades — and argue the case for it indispensability in a turbulent world @the_hindu
Raam Reddy’s fantasy-fuelled mystery is a tender love letter to the mountains and the unhurried life — the one we traded for ambition long ago. A film so mesmerizing, I lost all track of time. REVIEW: #Jugnuma ⭐️⭐️⭐️⭐️ #JugnumaTheFable Read here: https://t.co/xrF6JQ10UA
'JUGNUMA' TITLE TRACK UNVEILED – 12 SEPT 2025 RELEASE... Written, composed, and sung by #PiyushMishra, the title track of #Jugnuma is now out.
Starring #ManojBajpayee, #DeepakDobriyal, #PriyankaBose, and #TillotamaShome, the film is directed by #NationalAward-winner #RaamReddy.
Executive produced by #GuneetMongaKapoor, #AnuragKashyap, #AchinJain, and #RanjanSingh, #Jugnuma releases in cinemas on 12 Sept 2025.
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ತಿರು. @Siddaramaiah ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಮುನ್ನಡೆಸುವಲ್ಲಿ ನಿಮ್ಮ ಬಲವಾದ ಧ್ವನಿಯು ನಿಜವಾದ ಒಕ್ಕೂಟ ಮತ್ತು ಅಂತರ್ಗತ ಪ್ರಜಾಪ್ರಭುತ್ವದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಈ ಮೌಲ್ಯಗಳು ಇಂದಿನ ಭಾರತದಲ್ಲಿ ಅಪಾರ ಮಹತ್ವವನ್ನು ಹೊಂದಿವೆ; ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಜನರು ಅವುಗಳನ್ನು ಎತ್ತಿಹಿಡಿಯುವಲ್ಲಿ ಒಟ್ಟಾಗಿ ನಿಲ್ಲುವರು.
ನಿಮಗೆ ನಿರಂತರ ಶಕ್ತಿ, ಸಂತೋಷ ಮತ್ತು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ.
Birthday greetings to Hon’ble Chief Minister of Karnataka Thiru. @Siddaramaiah avaru.
Your strong voice in defending language rights and advancing social justice reflects the spirit of true federalism and inclusive democracy. These values hold immense significance in today’s India, and the people of Tamil Nadu and Karnataka shall stand together in upholding them.
Wishing you continued strength, happiness and long life.
The formation of an #SIT to probe the unnatural deaths in #Dharmasthala is a welcome move, following our demand for a thorough and impartial investigation. This is a significant first step and a small victory for our collective voice.
#justice
ದೇವನ ಹಳ್ಳಿಯ ರೈತರನ್ನು.. ಅವರ ಪರವಾಗಿ ಹೋರಾಟಕ್ಕೆ ನಿಂತ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ಈ ಸರ್ಕಾರಕ್ಕೆ ದಿಕ್ಕಾರ . ಈ ರೈತ ವಿರೋಧಿ ಸರ್ಕಾರದ ದೌರ್ಜನ್ಯವನ್ನು ನಾವೆಲ್ಲರು ಒಂದಾಗಿ ಖಂಡಿಸಲೇ ಬೇಕಾಗಿದೆ .. #justasking
ಮಾನ್ಯ ಮುಖ್ಯಮಂತ್ರಿಗಳೆ @siddaramaiah ರವರೆ. ದಯವಿಟ್ಟು ಈ ರೈತ ವಿರೊಧಿ ಕೆಲಸವನ್ನು ನಿಲ್ಲಿಸಿ .. ದೇವನಹಳ್ಳಿ ರೈತರ ಈ ನ್ಯಾಯಯುತ ಹೋರಟದಲ್ಲಿ ನಾವೆಲ್ಲ ಅವರೊಂದಿಗಿದ್ದೇವೆ .. ಇಂದಿನ ದೇವನ ಹಳ್ಳಿ ಚಲೋ ಚಳುವಳಿಯಲ್ಲಿ ಭಾಗವಹಿಸುತ್ತೆದ್ದೇನೆ ನೀವು ಈ ಹಿಂದೆ ಕೊಟ್ಟ ಮಾತಿನಂತೆ ನಡೆಯುತ್ತೀರೆಂದು ಆಶಿಸುತ್ತೇವೆ . #justasking
ಮುಖ್ಯಮಂತ್ರಿ @siddaramaiah ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಬಾಲಿವುಡ್ ನ ಸಂವೇದನಾಶೀಲ ನಟ-ನಿರ್ದೇಶಕ ಅಮೀರ್ ಖಾನ್ ಅವರು ಎದುರಾದರು. ಈ ವೇಳೆ ಉಭಯ ಕುಶಲೋಪರಿ ವಿಚಾರಿಸಿ, ಅವರ ಮುಂದಿನ ಚಿತ್ರಗಳಿಗೆ ಶುಭ ಕೋರಿದರು.
#SitaareZameenPar is outstanding period. What a magnificent film about mental disformity and trials and ultimately the triumph. @AKPPL_Official outstanding work for this heartfelt film . Watch it else don't say good films are not being made in india.
Dyslexia (TZP)
Farmer Su!cides (Peepli Live)
Empathy for S€x workers in Talaash
Women’s Empowerment (Dangal)
Eqality (Laapata)
What no other actor would even dare to touch such Unconventional stories
Aamir Khan turned them into Blockbusters.
#SitaareZameenPar
BOOK SITAARE TICKETS NOW