ಉಚಿತ" ಗೃಹಲಕ್ಷ್ಮಿ ಯೋಜನೆ
ಅಂತ ಹೇಳಿ ಕರ್ಣಾಟಕ ಸರಕಾರ
ಮೆಸ್ಕಾಂ ತಿಂಗಳ ವಿದ್ಯುತ್ ಬಿಲ್ ನಲ್ಲಿ ಪಿಂಚಣಿ & ಗ್ರಾಚ್ಯುಟಿ ಶುಲ್ಕ ಸೇರಿಸಿದ್ದಾರೆ, ಅದಲ್ಲದೆ ASD ಚಾರ್ಜ್ ಅಂತ ಯಾವದೋ ಸೇರಿಸಿದ್ದಾರೆ. ಈ ರೀತಿ ಗ್ರಾಹಕರನ್ನು ಯಾಕೆ ಮೋಸ ಮಾಡುತ್ತಿದ್ದೀರಿ.?
@CMofKarnataka@Karnataka_DIPR@MESCOM_Official@thekjgeorge
Appreciate the response from Kerala CM Shri @pinarayivijayan to my letter seeking action against those involved in the attack on HH Shri Sachidananda Bharati Teertha Swamiji of Edneer Mutt in Kasaragod on Sunday.
Looking forward to seeing the miscreants behind bars & punishment that sets a precedent and adequate protection provided to Swamiji, reassuring all Hindus of the state of their safety & security.
ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಗಣೇಶೋತ್ಸವದ ತಯಾರಿಯ ಸಂಕೇತವಾಗಿ ವಿವೇಕಾನಂದರ ಪ್ರತಿಮೆಯ ಬಳಿ ಬೃಹತ್ 50 ಅಡಿಯ ಕೇಸರಿ ದ್ವಜವನ್ನು ಸ್ಥಾಪಿಸಲಾಯಿತು.
#VCganeshotsava#ganeshachaturthi
Vinesh, you are a champion among champions! You are India's pride and an inspiration for each and every Indian.
Today's setback hurts. I wish words could express the sense of despair that I am experiencing.
At the same time, I know that you epitomise resilience. It has always been your nature to take challenges head on.
Come back stronger! We are all rooting for you.
@Phogat_Vinesh
ಕರ್ನಾಟಕದಲ್ಲಿ ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಕೂಗೆಬ್ಬಿಸಿ, ಅದಕ್ಕಾಗಿ ಹೋರಾಡಿದವರೇ ಮಲೆನಾಡಿಗರು. ಇಂದಿಗೂ ಅರಣ್ಯ ಉಳಿದಿರುವುದು ಅರಣ್ಯವಾಸಿಗಳಿಂದಲೇ. ಪ್ರಕೃತಿಯೊಂದಿಗೆ ಬದುಕುತ್ತಿರುವ ಜನರ ಬದುಕನ್ನು ಗಮನದಲ್ಲಿರಿಸಿಕೊಳ್ಳುವ ಜೊತೆಯಲ್ಲಿ ಪ್ರಕೃತಿ ರಕ್ಷಣೆಯಂತಹ ಸೂಕ್ಷ್ಮ ವಿಚಾರಗಳನ್ನು ಸ್ಥಳೀಕರ ಅಭಿಪ್ರಾಯ ಪಡೆದು ನೀತಿ-ನಿಯಮಗಳನ್ನು ರೂಪಿಸದ ಕಸ್ತೂರಿ ರಂಗನ್ ವರದಿ ಜನರ ಜೀವನೋಪಾಯಕ್ಕೆ ಅಮೂಲಾಗ್ರ ಅಪಾಯ ತಂದೊಡ್ಡುವ ಭೀತಿಯಿದೆ.
ಜನರ ಆಂತಕವನ್ನು ಸಂಪೂರ್ಣವಾಗಿ ತೊಡೆದು ಹಾಕುವ, ಒಕ್ಕೊರಲಿನ ನಿರ್ಧಾರದ ಮೂಲಕ ಕೇಂದ್ರಕ್ಕೆ ಒತ್ತಡ ತರುವ ಘನ ಜವಾಬ್ದಾರಿ ಮತ್ತು ನೈತಿಕತೆ ರಾಜ್ಯ ಸರ್ಕಾರದ ಮೇಲಿದೆ.
ಈ ಬಾರಿಯ ಗಂಟಾಘೋಷದಲ್ಲಿ ಓದಿ "ಜನರ ಬದುಕಿನಲ್ಲಿ ರಣರಂಗ ಸೃಷ್ಟಿಸುತ್ತಿದೆ ರಂಗನ್ ವರದಿ !"
E-paper Link - https://t.co/gPJtpHkUE3
#ಗಂಟಾಘೋಷ #ವಿಶ್ವವಾಣಿ
Our World T20 🏏 Champions enthralled everyone with their outstanding performances. Had a wonderful conversation with them. Do watch! https://t.co/1UPGbCmx6F
ವಿದ್ಯಾರ್ಥಿ ಶಕ್ತಿಗೆ ಜಯವಾಗಿದೆ, ಶುಭವಾಗಲಿ!
ಇತ್ತೀಚೆಗಷ್ಟೇ ವಿದ್ಯಾರ್ಥಿನಿಯೊಬ್ಬಳು ನನ್ನ ಸಮ್ಮುಖದಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸಂಕಷ್ಟವನ್ನು ಗಟ್ಟಿ ಧ್ವನಿಯಲ್ಲಿ ಮನವರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ರಾಜ್ಯವ್ಯಾಪಿ ವಿದ್ಯಾರ್ಥಿಗಳ ಈ ನಡೆಗೆ ಪ್ರಸಂಶೆಯೂ ವ್ಯಕ್ತವಾಗಿತ್ತು.
ಎಬಿವಿಪಿ ವಿದ್ಯಾರ್ಥಿಗಳ ಹೋರಾಟಕ್ಕೆ ಜಯವಾಗಿದೆ. ಸಾರಿಗೆ ಅಧಿಕಾರಿಗಳು ಈಗ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸಮಾಜದ ಅಂಕುಡೊಂಕುಗಳಿಗೆ ಹೋರಾಟವೇ ಉತ್ತರ ಎನ್ನುವುದನ್ನು ನಮ್ಮ ಎಬಿವಿಪಿ ಶಕ್ತಿ ತೋರಿಸಿಕೊಟ್ಟಿದೆ. ಸದ್ಯಕ್ಕೆ ಒಂದು ಹಂತವನ್ನು ನಾವು ತಲುಪಿದ್ದೇವೆ, ವಿರಮಿಸದಿರೋಣ, ಹೋರಾಟ ನಿರಂತರವಾಗಿರಲಿ.
#ಸಮೃದ್ಧಬೈಂದೂರು #ABVP
🪷🙏🏽ಧನ್ಯವಾದಗಳು 🙏🏽🪷
ಭಾರತದಂತಹ ಭವ್ಯ ರಾಷ್ಟ್ರದ ದಿವ್ಯ ಸಂಸತ್ತಿನ ಸದಸ್ಯನಾಗುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ.
ಗೆಲುವಿನ ಈ ಅಪೂರ್ವ ಸಂದರ್ಭದಲ್ಲಿ ನಾನು ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಭಾರತೀಯ ಜನತಾ ಪಾರ್ಟಿಯ ನಾಯಕರು, ಸಂಘ ಪರಿವಾರದ ಹಿರಿಯರು, ನನ್ನ ಬಾಹುಬಲವಾಗಿರುವ ನಮ್ಮ ಕಾರ್ಯಕರ್ತರು, ನನ್ನ ಬೆನ್ನೆಲುಬಾಗಿ ನಿಂತು ಈ ಚುನಾವಣೆಯನ್ನು ಗೆಲ್ಲಿಸಿಕೊಟ್ಟ ದಕ್ಷಿಣ ಕನ್ನಡದ ಅದ್ಭುತ ಮತದಾರರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
ನಮ್ಮ ತುಳುನಾಡಿನ ಮಣ್ಣಿನ ಋಣವನ್ನು ತೀರುಸುವ ಈ ಅವಕಾಶವನ್ನು ಮಾಡಿಕೊಟ್ಟ ತಮಗೆಲ್ಲರಿಗೂ ನಾನು ಚಿರಋಣಿ.
#LokSabhaElections2024
People have placed their faith in NDA, for a third consecutive time! This is a historical feat in India’s history.
I bow to the Janata Janardan for this affection and assure them that we will continue the good work done in the last decade to keep fulfilling the aspirations of people.
I also salute all our Karyakartas for their hard work. Words will never do justice to their exceptional efforts.
ಪುತ್ತೂರು: ಮಹಾ ಶಿವರಾತ್ರಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರಿನ ಸ್ವಯಂಸೇವಕರು ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಭವಾನಿ ಶಂಕರ ದೇವಸ್ಥಾನದಲ್ಲಿ ಘೋಷ್ ವಾದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.