ಎಐಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ @kharge ಅವರಿಗೆ ಅಭಿನಂದನೆಗಳು.
ನಿಮ್ಮ ಸಮರ್ಥ ನಾಯಕತ್ವದಲ್ಲಿ ಪಕ್ಷಕ್ಕೆ ಮತ್ತಷ್ಟು
ಶಕ್ತಿ ಬಂದಿದೆ.
ನಿಮ್ಮ ಮಾರ್ಗದರ್ಶನದಲ್ಲಿ ಪಕ್ಷವು ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿ ಎಂದು ಪ್ರಾರ್ಥಿಸುತ್ತೇನೆ.
#kharge #indiannationalcongress
Telangana is getting ready for change.
Telangana shall elect Congress !
Staring at an imminent defeat, BRS leaders are showing their abject frustration by continuously attacking the Congress party.
BRS, BJP, AMIM — all partners in crime know the writing on the wall. They have nothing to show to the people of Telangana except lies, loot and commission !
Congress’ guarantees in Telangana and the tremendous affection which we share with the people of the state shall result in justice, welfare and progress.
An important meeting of the Central Election Committee for Telangana happened today.
ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಮಾತನಾಡುವ ಮೊದಲು ಕುಮಾರಸ್ವಾಮಿ ಅವರು ಬಿಕ್ಕಟ್ಟಿಗೆ ಕಾರಣವಾದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಸಂಕಷ್ಟ ನಿವಾರಣೆಗೆ ಕಾಂಗ್ರೆಸ್ ಸರ್ಕಾರ ಪೂರ್ಣ ಶಕ್ತಿಯೊಂದಿಗೆ ಶ್ರಮಿಸುತ್ತಿದೆ.
ನಮ್ಮ ಮುಖ್ಯಮಂತ್ರಿಗಳು ವೆಸ್ಟೆಂಡ್ ಹೋಟೆಲ್ ನಿಂದ ಸರ್ಕಾರ ನಡೆಸುತ್ತಿಲ್ಲ.
ಇಂದು ಬೆಂಗಳೂರಿನ ಕಾಡುಸೊನ್ನಪ್ಪಣಹಳ್ಳಿಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ನ ಯುವ ಘಟಕವಾದ ಆಲ್ ಇಂಡಿಯಾ ಮಿಲ್ಲಿ ಯೂತ್ ಆರ್ಗನೈಸೇಶನ್ ನೂತನ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದೆ.
ಈ ಕಾರ್ಯಕ್ರಮದಲ್ಲಿ ಮೌಲಾನಾ ರಿಫಾಯಿ ಸಾಬ್, ಮೌಲಾನಾ ಡಾ: ಯಾಸಿನ್ ಅಲಿ ಉಸ್ಮಾನಿ, ಮೌಲಾನಾ ಅಲೀಮುದ್ದೀನ್ ಖಾಸಿಮಿ, ಮುಫ್ತಿ ಶಿಯಾಬುಲ್ಲಾ ಖಾನ್, ಮುಫ್ತಿ ಉಮರ್ ಅಬಿದೀನ್, ಮೌಲಾನಾ ಮುಝಫಿರ್ ಉಮರಿ ಸಾಬ್ ಸೇರಿದಂತೆ ಸಯ್ಯದ್ ಶಾಹಿದ್ ಅಹ್ಮದ್, ಮೆಹರೋಝ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ನಾಡಿನ ಜನತೆಗೆ ಮಹಾನವಮಿ - ಆಯುಧ ಪೂಜೆಯ ಶುಭಾಶಯಗಳು.
ಭಕ್ತಿ ಭಾವದಿಂದ ನಾವೆಲ್ಲರೂ ಕೂಡಿ ನಾಡಿನ ಒಳಿತಿಗಾಗಿ ತಾಯಿ ಚಾಮುಂಡೇಶ್ವರಿಯನ್ನು ಪೂಜಿಸೋಣ. ಜನರ ಸಕಲ ಕಷ್ಟಗಳು ದೂರಾಗಿ ಸುಖ ಸಮೃದ್ಧಿಯ ದಿನಗಳು ನಾಡನ್ನು ಆವರಿಸುವಂತೆ ಆದಿಶಕ್ತಿ ಹರಸಲೆಂದು ಪ್ರಾರ್ಥಿಸುತ್ತೇನೆ.
- ಮುಖ್ಯಮಂತ್ರಿ @siddaramaiah#ಮಹಾನವಮಿ#mahanavmi
ಭಾರತೀಯರನ್ನು ಗುಲಾಮರನ್ನಾಗಿ ಮಾಡಿ ದುರಾಡಳಿತ, ದೌರ್ಜನ್ಯಗಳಿಂದ ಮೆರೆಯುತ್ತಿದ್ದ ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯವನ್ನು ದಿಟ್ಟವಾಗಿ ಎದುರಿಸಿ ದೇಶವಾಸಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕನ್ನಡ ನೆಲದ ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ, ಪರಾಕ್ರಮ, ತ್ಯಾಗ, ಬಲಿದಾನವನ್ನು ಈ ದಿನ ಗೌರವದಿಂದ ಸ್ಮರಿಸುತ್ತಾ, ನನ್ನ ನಮನಗಳನ್ನು ಅರ್ಪಿಸುತ್ತೇನೆ.
ರಾಣಿ ಚೆನ್ನಮ್ಮನ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತಿರುವ ಕಿತ್ತೂರು ಉತ್ಸವವು ಅಭೂತಪೂರ್ವ ಯಶಸ್ಸು ಕಾಣಲೆಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ.
- ಮುಖ್ಯಮಂತ್ರಿ @siddaramaiah
#ಕಿತ್ತೂರುಚೆನ್ನಮ್ಮಜಯಂತಿ
We are extremely saddened to hear the passing away of one of India’s most celebrated cricketers, former India Test Captain, known affectionately as the ‘The Sardar of Spin’ to lovers of cricket, Bishan Singh Bedi.
In the era dominated by pace bowling, he left an indelible mark and carved out his own space as a legendary left-arm spinner.
A Padma Shri recipient and a forthright authority on the sport’s administration, his contribution to Indian cricket shall always be cherished.
Our deepest condolences to his family, friends and numerous fans.
ತನ್ನ ಕೊನೆಯ ಉಸಿರಿನ ವರೆಗೂ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದು, ಪರಕೀಯರಿಗೆ ಸಿಂಹಸ್ವಪ್ನವಾಗಿ ಕಾಡಿದ ಕನ್ನಡದ ವೀರ ರಾಣಿ ಕಿತ್ತೂರು ಚೆನ್ನಮ್ಮರ ಜಯಂತಿಯಂದು,
ಅವರಿಗೆ ನನ್ನ ಶತಶತ ನಮನಗಳನ್ನು ಸಲ್ಲಿಸುತ್ತೇನೆ.
ನಾಡುನುಡಿಗಾಗಿ ಆಂಗ್ಲರ ವಿರುದ್ಧ ಹೋರಾಡಿದ ಕೆಚ್ಚೆದೆಯ ಹೋರಾಟಗಾರ್ತಿ, ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮರ ಜಯಂತಿಯಂದು ನನ್ನ ಗೌರವ ಪ್ರಣಾಮಗಳು.
ಕನ್ನಡ ನಾಡಿನ ವೀರ ಮಹಿಳೆಯರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುವ ಇವರ ಧೈರ್ಯ, ಸಾಹಸ, ತ್ಯಾಗ , ದೇಶಭಕ್ತಿ ಎಲ್ಲರಿಗೂ ಮಾದರಿ.
#KitturRaniChanama
ಇಂದು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿಯ ಸನ್ನಿದಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ನಮಗೂ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದೆವು..
ಬಳಿಕ ಸಿಗಂದೂರು ದಸರಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ...
#INCKarnataka#Madhu_Bangarappa#Team_Madhu_Bangarappa
"ಎಲ್ಲಾದರೂ ಇರು ಹೇಗಾದರೂ ಇರು ಚುನಾವಣೆ ಬಂದಾಗ ಮಾತ್ರ ಕರ್ನಾಟಕದಲ್ಲೇ ಇರು" ಎಂಬ ನೀತಿ ಪಾಲಿಸುತ್ತಿರುವ @narendramodi ಅವರಿಗೆ 6 ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ.
ಸಂಸತ್ತಿನಲ್ಲಿ & ಮಾದ್ಯಮಗಳೆದುರು ಉತ್ತರದಾಯಿತ್ವದಿಂದ ಜಾರಿಕೊಳ್ಳುವ ಜಾಣ್ಮೆ ತೋರಿಸುವ ಮೋದಿಯವರು ಈಗಲಾದರೂ ನಾವು ಮುಂದಿಡುತ್ತಿರುವ ಜನರ ಪ್ರಶ್ನೆಗೆ ಉತ್ತರಿಸಲಿ.
'@BJP4Karnataka ಪಕ್ಷದ ಪ್ರಮುಖ ಕಳ್ಳತನಗಳು.
◆ಶಾಸಕರ ಕಳ್ಳತನ
◆ಕಮಿಷನ್ ಕಳ್ಳತನ
◆ಸರ್ಕಾರಿ ಹುದ್ದೆಗಳ ಕಳ್ಳತನ
◆ಮತದಾರರ ಮಾಹಿತಿ ಕಳ್ಳತನ
ಬಿಜೆಪಿ ಒಮ್ಮೆಯೂ ಜನದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ,
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು.
ಎಲ್ಲಾ ಆತ್ಮೀಯ *ಕಾಂಗ್ರೆಸ್ ಬಂಧುಗಳೇ...*
*ದಿನಾಂಕ 30-12 -2022 ಶುಕ್ರವಾರದಂದು ಬೆಳಗ್ಗೆ 10:00 ಗಂಟೆಗೆ, ಕಾಂಗ್ರೆಸ್ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು.*
*ದಿನಾಂಕ08-01-2023 ರಂದು ನಡೆಯಲಿರುವ ದಲಿತ ಐಕ್ಯತಾ ಸಮಾವೇಶ ಪೂರ್ವಭಾವಿ ಸಭೆ*.
ನಮ್ಮ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ, ಪರಿಶಿಷ್ಟ ವಿಭಾಗದಿಂದ ನಡೆಯಲಿದೆ.
ದೃಶ್ಯ 1: ಚಾಕು ಚೂರಿ ಶಸ್ತ್ರಾಸ್ತ್ರ ಹಿಡಿಯಿರಿ ಎಂದು ಬಹಿರಂಗವಾಗಿ ಕರೆ ಕೊಡುವ ಬಾಂಬ್ ಸ್ಫೋಟದ ಆರೋಪಿ ಬಿಜೆಪಿ ಸಂಸದೆ.
ದೃಶ್ಯ 2: ಜಾಗತಿಕ ಭಯೋತ್ಪಾದನೆ, ಹಿಂಸೆ, ಅಸಹಿಷ್ಣುತೆಯ ಬಗ್ಗೆ ಸದನದಲ್ಲಿ ಪುಂಖಾನುಪುಂಖವಾಗಿ ಉಪನ್ಯಾಸ ನೀಡಿದ @CTRavi_BJP
ಹೇಳುವುದೇ ಬೇರೆ!
ಮಾಡುವುದೇ ಬೇರೆ!
ಬಿಜೆಪಿಯ ಸಿದ್ದಾಂತವೇ
ದ್ವೇಷ, ಅಸಹಿಷ್ಣುತೆ!
ದೇಶದ ಪ್ರಧಾನಿಮಂತ್ರಿಯಾದ ನರೇಂದ್ರ ಮೋದಿ ಅವರ ಮಾತೃಶ್ರೀ ಶ್ರೀಮತಿ ಹೀರಾಬೆನ್ ಮೋದಿ ಅವರಿಗೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ.
@PMOIndia@BJP4Karnataka
ದಿನಾಂಕ 28/11/2022 ರಿಂದ 2/12/2022ವರಗೆ ಸಂವಿಧಾನ ಬಚಾವೋ ಪಾದಯಾತ್ರೆಯನ್ನು ಕೆಪಿಸಿಸಿ 9ಘಟಕಗಳ ರಾಜ್ಯಾಧ್ಯಕ್ಷರುಗಳ ಸೇರಿ ರಾಜ್ಯಮಟ್ಟದ ಪದಾಧಿಕಾರಿಗಳು,ಜಿಲ್ಲಾಧ್ಯಕ್ಷರುಗಳು, ಕಾರ್ಯಕರ್ತರು,ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಕೆಪಿಸಿಸಿ ಪರಿಶಿಷ್ಟಜಾತಿ ವಿಭಾಗ ರಾಜ್ಯಾಧ್ಯಕ್ಷರಾದ ಆರ್ ಧರ್ಮಸೇನರವರು ವಿನಂತಿಸಿದ್ದಾರೆ.