Look who followed our page ..😍
Thanks to @KicchaSudeep sir for follow back❤️
Due to trend our old account has been suspended..
We are back with new josh n goals😎
Follow @KSAOfficials
ಬಹುಮುಖ ಮತ್ತು ಬಹುಭಾಷಾ ಪ್ರತಿಭೆ ಆತ್ಮೀಯ ಸಹೋದರ @KicchaSudeep ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಮುಂಬರುವ ಎಲ್ಲಾ ಚಿತ್ರಗಳು ಯಶಸ್ವಿಯಾಗಿ ಉತ್ತುಂಗದ ಸ್ಥಾನಕ್ಕೇರಲಿ, ಯುವ ಪ್ರತಿಭೆಗಳಿಗೆ ಇವರಿಂದ ಮಾರ್ಗದರ್ಶನ ದೊರೆಯಲಿ. ದೇವರು ಇವರಿಗೆ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಆಶಿಸುತ್ತೇನೆ.
- ಗಾಲಿ ಜನಾರ್ಧನ ರೆಡ್ಡಿ.
ನಮ್ಮ ಹೆಮ್ಮೆಯ ಕನ್ನಡ ಚಿತ್ರರಂಗವನ್ನು ಇಡೀ ಭಾರತಕ್ಕೆ ಕೊಂಡೊಯ್ದ my darling @KicchaSudeep ರವರಿಗೆ ಹುಟ್ಟುಹಬ್ಬದ ಶುಭಾಶಯಗಳು♥️ May God bless you with a long and happy life. I hope #Kotigobba3 and #VikranthRona scale new heights and give you immense success love u 🤗🤗 #ekloveya team
The star whose acting and personality continues to inspire millions. Wishing the incredible maestro @KicchaSudeep sir a life time of health and happiness. Happy Birthday ✨🤗
ಪ್ರೀತಿಯ ಕಿಚ್ಚ ಸುದೀಪ್ ಸರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Trends page thanks you all🙏many hugs to cults for making it huge success.
We also apologize on any mistake from our end.
❤️ Love to all..
@KicchaSudeep#EminentKicchaBdayCDP
ಈ ಕಿಚ್ಚ, ರಾತ್ರೋರಾತ್ರಿ ಸ್ಟಾರ್ ಆದವರಲ್ಲ! ಎಲ್ಲರಂತೆ ಕಾನಿಷ್ಕ ಅಂಗಳದಲ್ಲಿ ಸೈಕಲ್ ಹೊಡೆದವರು! ಆ ಹಾದಿಯಲ್ಲಿ ನೋವುಗಳಿವೆ, ಅವಮಾನಗಳಿವೆ! ಆ ಹಾದಿಯತ್ತ ಬೆಳಕು ಚೆಲ್ಲುವ ಈ ಕೃತಿಯನ್ನು ಪವರ್ ಸ್ಟಾರ್ ಪುನೀತ್ ಅವರು ಬಿಡುಗಡೆಗೊಳಿಸುತ್ತಿದ್ದಾರೆ.
ಈ ಕೃತಿ ಪ್ರತಿ ಕಿಚ್ಚಾಭಿಮಾನಿ ಸಂಗ್ರಹದಲ್ಲಿರಲಿ
#EminentKicchaBdayCDP