ಶ್ರೀ ಹೆಚ್.ಡಿ. ದೇವೇಗೌಡ ಅವರೊಂದಿಗೆ ಸಂವಾದ ನಡೆಸಲಾಯಿತು. ಪ್ರಮುಖ ವಿಷಯಗಳ ಕುರಿತು ಅವರ ಅರ್ಥಪೂರ್ಣ ವಿಚಾರಗಳು ಗಮನಾರ್ಹವಾಗಿವೆ. ಭಾರತದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಉತ್ಸಾಹವು ಅಷ್ಟೇ ಪ್ರಶಂಸನೀಯವಾಗಿದೆ.
@H_D_Devegowda
He had money? A lot
He had a happy family? Absolutely.
He had fame? 1.3M followers on Instagram.
Still, CJ Roy shot himself dead in his office.There is something in life called peace, which we humans have failed to achieve.
*ಬುದ್ಧ ಜನರಿಗೆ ಭಯದಿಂದ ಮುಕ್ತಿಗೊಳಿಸಿದ್ದಾರೆ,
*ಬಸವಣ್ಣ ಶೋಷಣೆಯಿಂದ ಮುಕ್ತಿಗೊಳಿಸಿದ್ದಾರೆ,
*ಪೆರಿಯಾರ್ ಮೌಢ್ಯಗಳಿಂದ ಮುಕ್ತಿಗೊಳಿಸಿದ್ದಾರೆ,
*ಬಾಬಾಸಾಹೇಬರು ಅವಮಾನದಿಂದ ಮುಕ್ತಿಗೊಳಿಸಿದ್ದಾರೆ...!!!!
*ಸಮಾಜ ಹೇಳ್ತಾ ಇತ್ತು ಹೆಣ್ಣು ಒಂದು ಮೋಹ, ಮಾಯ, ಪಾಪೀ ಅಂತಾ ಬಟ್ ಬುದ್ಧ ಹೇಳ್ತಾ ಇದ್ರು
ವಿಕಾರ ನೀವು ನೋಡುವ ದೃಷ್ಟಿಯಲ್ಲಿದೆ ಹೊರತು ಹೆಣ್ಣಿನಲ್ಲಿಲ್ಲಾ, ಇದು ಬುದ್ಧ ಹೆಣ್ಣಿಗೆ ಕೊಟ್ಟ ಮೊಟ್ಟ ಮೊದಲ ಸಮಾನತೆ ಮತ್ತು ವೈಜ್ಞಾನಿಕವಾದ ವಿಚಾರ....!!!
*ಸಮಾಜ ಹೇಳ್ತಾ ಇತ್ತು ಹೆಣ್ಣು ಹುಟ್ಟಿದರೆ ಶಾಪ,ಅವಳು ಪೂಜೆ ಮಾಡಲು ಅರ್ಹಳಲ್ಲಾ ಅಂತಾ,
ಬಸವಣ್ಣ ಅಂತಹ ಮಹಿಳೆಯ ಕೈಗೆ ಲಿಂಗವಿಟ್ಟು ನೀನು ಎಲ್ಲದಕ್ಕೂ ಅರ್ಹಳು ಅಂತಾ ಹೇಳಿ ಸೂಳೆಯರನ್ನು ಶರಣೆಯರನಾಗಿ ಮಾಡಿ ಹೆಣ್ಣಿಗೆ ಸಮಾನತೆ ಕೊಟ್ಟ ಸಮಾನತೆಯ ಹರಿಕಾರ...!!!!
*ಸಮಾಜ ಹೆಣ್ಣಿಗೆ ನಾಲ್ಕು ಗೋಡೆಗಳ ಮಧ್ಯೆ ಕೈದಿಯಂತೆ ಬದುಕುವ ಹಾಗೆ ಮಾಡಿ,ಹೆಣ್ಣಿನ ಸ್ವಾತಂತ್ಯವನ್ನೇ ಕಿತ್ತುಕೊಂಡು ಅವಳನ್ನು ಪ್ರಾಣಿಗಿಂತ ಕಡೆಯಾಗಿ ಕಂಡ ಕಾಲಘಟ್ಟದಲ್ಲಿ,
ತಾಯಿ ಹೃದಯದ ಬಾಬಾಸಾಹೇಬರು ಸಂವಿಧಾನದಲ್ಲಿ ಹೆಣ್ಣು ಗಂಡಿನಷ್ಟೇ ಸಮಾನಳು, ಹೆಣ್ಣಿಗೆ ಸ್ವಾತಂತ್ಯ ಸಮಾನತೆ ಹಕ್ಕು ಅಧಿಕಾರಗಳನ್ನು ಕೊಟ್ಟು ಸ್ವತಂತ್ರವಾಗಿ ಸ್ವಾಭಿಮಾನಿಯಾಗಿ ಬದುಕುವಂತೆ ಮಾಡಿದ ಮಾಹಾನಾಯಕ...!!!
ಸಾವಿರಾರು ಜನರು ಸಮಾನತೆಗಾಗಿ ಹೋರಾಡಿದ ಇತಿಹಾಸದ ಎಲ್ಲಾ ಮಹಾಪುರುಷರಿಗೂ ಕೋಟಿ ಕೋಟಿ ನಮನಗಳು...!!!!🙏🙏🙏🙏🙏
The founders or owners of makeup brands often don’t use their own products in their daily lives — just like how the owner of Nothing uses an iPhone.
If you don’t use your own products, no one else will. It’s as simple as that.
#indianbeautybrands#sugarcosmetics#minimalist
Girl is born rich and guy is Saree seller.
Girl falls for that guy because he donates two idlis to poor people.
Then gets married and become rich.
Yen shaaaaaaa***** movie ri idu !!!
20mins ge aache bandbitte.
@TrumpPressNote Most Indians become more desh bhakts after going abroad. Now is a good time for them to show their desh bhakti, ideally they should support this 😆😅
You have never taken parents responsibility other than minting money so you never know the taste of family.
You faced failure dispute hard work.
Not everybody’s spouse capable of doing what your spouse did to you.
Stop judging us @Infosys !
Kolkata Police is giving notices just for posting memes on Mamata Banerjee
Those who say there is no democracy under BJP government in India they should sometimes visit West Bengal
So much Freedom of Speech in Bengal !!
43 lakh years ago - ಮನು Manusmriti ಬರೆದಿದ್ದಾನಂತೆ.
Entire South - Devils and Demons ಇದ್ದರಂತೆ.
Brahminsರನ್ನು ದ್ರಾವಿಡ ಎಂದು ಕರೆಯಲಾಗುತ್ತಿತ್ತಂತೆ.
According to - some "Shantaram Hegde"
ಎಂಥಾ jingalalaಗಳು ಇವರು..
ಕರ್ನಾಟಕ ರಾಜ್ಯ ಸರಕಾರ ಮತ್ತು ಭಾರತ ಸರಕಾರ ಪ್ರತಿನಿಧಿಗಳು ಭಾಗಿಯಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ/ನ್ಯಾಯದ ಬಗ್ಗೆ ಚರ್ಚೆ ನಡೆಸಿದರೆ ಅನೇಕ ವಿಚಾರಗಳು ಜನರಿಗೆ ತಿಳಿಯಿತ್ತೆ. @nsitharamanoffc@nsitharaman@krishnabgowda
ನಾನು ಲೋಕ ಸಭೆ ಚುನಾವಣೆಯಲ್ಲಿ ಇವರ ಸೋಲನ್ನು ನೋಡಲು ಬಯಸುತ್ತೇನೆ
೧) ತೇಜಸ್ವಿ ಸೂರ್ಯ
೨) ಡಾ ಸುಧಾಕರ್
೩) ಸಾಗರ್ ಖಂಡ್ರೆ
೪) ಪ್ರಿಯಾಂಕ ಜಾರಕಿ ಹೋಳಿ
೫) ಸುನಿಲ್ ಬೋಸ್
೬) ಮೃನಾಲ್ ನಿಂಬಾಳ್ಕರ್
೭) ಶಿವಶಂಕರಪ್ಪನ ಸೋಸೆ
ಮತ್ತೆ ನೀವು..?😉