*ಬೀದರ ಜಿಲ್ಲಾ ಪೊಲೀಸ್, ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮತ್ತು ಅಪರಾಧಿಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಬೀದರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಳವಡಿಸಲಾಗಿರುವ AI CCTV COMMAND & CONTROL CENTRE ಮೂಲಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಹದ್ದಿನ ಕಣ್ಣು.
*ಬೀದರ ಜಿಲ್ಲಾ ಪೊಲೀಸ್, ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮತ್ತು ಅಪರಾಧಿಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಬೀದರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಳವಡಿಸಲಾಗಿರುವ AI CCTV COMMAND & CONTROL CENTRE ಮೂಲಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಹದ್ದಿನ ಕಣ್ಣು.
ಬೀದರ್ ಜಿಲ್ಲಾ ಪೊಲೀಸ್ – ಅಪರಾಧಿಗಳಿಗೆ ಖಡಕ್ ಎಚ್ಚರಿಕೆ!
ಭಾಲ್ಕಿ SBI ಎಟಿಎಂ ಕಳವು ಪ್ರಕರಣ ಕೇವಲ 5 ದಿನಗಳಲ್ಲಿ ಭೇದನೆ. ನಾಲ್ವರು ಅಂತರರಾಜ್ಯ ಕಳ್ಳರ ಬಂಧನ. ₹32 ಲಕ್ಷಕ್ಕೂ ಅಧಿಕ ಮೌಲ್ಯದ ಕಾರು, ನಗದು ಹಾಗೂ ಕೃತ್ಯಕ್ಕೆ ಬಳಸಿದ ಸಾಮಗ್ರಿಗಳ ವಶ!
ಅಪರಾಧಿಗಳಿಗೆ ಬೀದರ್ ಜಿಲ್ಲೆಯಲ್ಲಿ ನೆಲೆ ಇಲ್ಲ!
🔥 ಬೀದರ್ ಪೊಲೀಸರ ಹತ್ತಿರ ನಿಮ್ಮ ಆಟನಾ??
ಇಂದು ದಿನಾಂಕ 24.10.2026 ರಂದು ಬೀದರ್ ಗುರುದ್ವಾರದಿಂದ ನಡೆದಿರುವ ಖಾಲಾಸಾ ಪರಿಕ್ರಮ ಯಾತ್ರೆ ಮೆರವಣಿಗೆ ಮತ್ತು ಸಾಂಪ್ರದಾಯಿಕ ಕುದುರೆ ಪ್ರದರ್ಶನ ಹಾಗೂ ಗಟ್ಕಾ(ಸಿಖ್ ಸಮರ ಕಲೆ) ಪ್ರದರ್ಶನದ ಕಾಲಕ್ಕೆ ಸೂಕ್ತ ಪೊಲೀಸ್ ಬಂದವ ಕರ್ತವ್ಯ ನಿರ್ವಹಿಸಿದ ಕ್ಷಣ...
ಬೀದರ ಜಿಲ್ಲಾ ಪೊಲೀಸ್, ಅಕ್ರಮ ಗಾಂಜಾ ಮಾರಾಟ/ಸಾಗಾಟ, ಆರ್ಥಿಕ ನಷ್ಟ, ಕಾನೂನು ಸು-ವ್ಯವಸ್ಥೆ, ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿ ಭಂಗ ಮಾಡುವ ಮಾದಕ ವಸ್ತು ಅಪರಾಧಿ (Drug offender), ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ರೌಢಿಗಳಿಗೆ ಬೀದರ ಜಿಲ್ಲಾ ಪೊಲೀಸರಿಂದ ಕಟ್ಟೆಚ್ಚರ ಇಬ್ಬರ ಗಡಿಪಾರು”*.
*" ಬೀದರ ಜಿಲ್ಲಾ ಪೊಲೀಸ್, ಹುಮನಾಬಾದ ಪೊಲೀಸರಿಂದ 55 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರಾಜ್ಯ ಕುಖ್ಯಾತ ರೂಢಿಗತ ಕಳ್ಳರ ಬಂಧನ, 54 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ, ಬೆಳ್ಳಿ, ವಾಹನಗಳ ವಶ”*
"ಬೀದರ ನಗರದಲ್ಲಿ ಈಗಾಗಲೇ ಅಳವಡಿಸಲಾಗಿರುವ AI ಕ್ಯಾಮೆರಾಗಳ ಜೊತೆಗೆ, ಇನ್ನೂ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ AI ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರದ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. 🙏🙏"
ನೂತನ ನಗರ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನೀವು ಮನೆಗೆ ಬೀಗ ಹಾಕಿಕೊಂಡು ಊರು ಕಡೆಗೆ ಅಥವಾ ಇತರೆ ಯಾವುದೇ ಸ್ಥಳದಲ್ಲಿ ಹೋಗುತ್ತಿರುವಾಗ ನಿಮ್ಮ ಮನೆಗೆ ಬೀಗ ಹಾಕಿದ ಬಗ್ಗೆ ಮಾಹಿತಿಯನ್ನು ನೂತನ ನಗರ ಪೊಲೀಸ್ ಠಾಣೆಗೆ ಈ ಕೆಳಕಂಡ ಕ್ರಮಗಳಂತೆ ಕಳಿಸಿಕೊಡಲು ಎಲ್ಲರಲ್ಲಿ ಕೋರಿಕೊಳ್ಳಲಾಗಿದೆ....
ಬೀದರ್ ಜಿಲ್ಲಾ ಪೊಲೀಸ್ ವತಿಯಿಂದ ಸ್ವತ್ತಿನ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ, ಕಳುವಾದ ಮುದ್ದೆಮಾಲು ಜಪ್ತಿ ಮಾಡಿದ್ದು ಹಾಗೂ ಅಕ್ರಮವಾಗಿ ಸಾಗಾಟನೆ ಮಾಡುತ್ತಿರುವ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.