#ಕನ್ನಡ_ಬಳಸೋಣ#ಕಾಣಲಿಕನ್ನಡ_ಕೇಳಲಿಕನ್ನಡ
ಪ್ರತಿಯೊಂದು ಕಡೆ, ಸೇವೆ ಕೊಡುವವರಿಗೆ ಕನ್ನಡ ಗೊತ್ತಿರುತ್ತದೆ ಎಂಬ ನಂಬಿಕೆಯಿಂದ ನಿಮ್ಮ ಮಾತನ್ನು ಆರಂಭಿಸಿ.
ಮೊದಲ ಒಂದಿಷ್ಟು ವಾಕ್ಯಗಳು ಸದಾ ಕನ್ನಡದಲ್ಲಿರಲಿ.
Just watched Kantara, & it is one of those moments when you feel proud to be a Kannadiga. Even more, since my roots are where the movie was shot.
Still have goosebumps from the last 30 mins. It is a must-watch.
@shetty_rishab ♥️