ನಮ್ಮದು ರೈತ ಪರ ಸರಕಾರ, ರೈತರ ಕಷ್ಟಕ್ಕೆ ಸ್ಪಂದಿಸುವ ಸರಕಾರ ಎಂದು ಹೇಳಿದ್ದೇ ಆಯ್ತು. 5 ವರ್ಷದ ನಂತರ ಹಿಂದಿರುಗಿ ನೋಡಿದರೆ ಕಾಣುವುದು 3515 ರೈತರ ಆತ್ಮಹತ್ಯೆ! ಅಯ್ಯೋಯ್ಯೋಯ್ಯೋ
#HogeCongress#ಹೊಗೆಕಾಂಗ್ರೆಸ್
ಕಿತ್ತೂರು ರಾಣಿ ಚೆನ್ನಮ್ಮ ಬ್ಯಾಂಕ್ ಸ್ಥಾಪಿಸಿ, ಮಹಿಳೆಯರ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುತ್ತೇವೆಂದಿದ್ದ ಕಳ್ಳ ಸಿದ್ದುವಿಗೆ ಮರೆವಿನ ಖಾಯಿಲೆಯಂತೆ.. ಹೌದಾ.?? #ಕಳ್ಳಸಿದ್ದು#KallaSiddu
ADR ಬಹಿರಂಗ ಪಡಿಸಿರುವ ಕೈ ಪಾಳಯದ ಅಭ್ಯರ್ಥಿಗಳ ಪಟ್ಟಿಯಲ್ಲಿ 134- ಅಭ್ಯರ್ಥಿಗಳು ಕೋಟ್ಯಾದಿಪತಿಗಳಾಗಿದ್ದಾರೆ, 23 ಅಭ್ಯರ್ಥಿಗಳು ಗಂಭೀರ ಅಪರಾಧೀ ಕೃತ್ಯಗಳಲ್ಲಿ ಭಾಗಿಯಾಗಿರುವವರಾಗಿದ್ದಾರೆ, ಮತ್ತು ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ ಬರೋಬ್ಬರಿ 28 ಕೋಟಿ ರೂ..!! ಇಂತಹವರಿಗೆ ನೀವು ವೋಟ್ ಹಾಕುತ್ತಿರಾ...??
#ಕಳ್ಳಕೈ
ಅಧಿಕಾರದಲ್ಲಿದ್ದಾಗ ಹಿಂದೂಗಳನ್ನು ವಿರೋಧಿಸಿ, ಕಳೆದ ಬಾರಿಯ ಪ್ರಣಾಳಿಕೆಯಲ್ಲಿದ್ದ ಯಾವುದೆ ಭರವಸೆಗಳನ್ನೂ ಪೂರ್ತಿಗೊಳಿಸದೆ ಮತ್ತದೆ ಸುಳ್ಳು ಭರವಸೆಗಳನ್ನಿಟ್ಟುಕೊಂಡು ಬಂದಿದ್ದಾರೆ ನೋಡಿ.
#ಸುಳ್ಳಸಿದ್ದು #
ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದು ಅವರ ನಾಮಪತ್ರ ತಿರಸ್ಕೃತಗೊಂಡಿದೆ, ಸುಳ್ಳು ಮಾಹಿತಿ ನೀಡುವುದು ಮತ್ತು ಸುಳ್ಳು ಭರವಸೆಗಳನ್ನು ನೀಡುವುದು ಕಾಂಗ್ರೆಸ್ಸಿಗರ ರಕ್ತದಲ್ಲೆ ಇದೆ. ಇಂತಹವರಿಗೆ ಬುದ್ದಿಕಲಿಸಲು ಕೆಲವೆ ದಿನ ಬಾಕಿ ಇದೆ..!!
ಕಮಂಗಿಕಾಂಗ್ರೆಸ್
ಕಳೆದ ಬಾರಿಯ ಪ್ರಣಾಳಿಕೆಯಲ್ಲಿ ಬೊಗಳೆಬಿಟ್ಟ ಕಾಂಗ್ರೆಸ್ ಪಕ್ಷ ಮೌಲಾನಾ ಅಜಾದ್ ಮಾದರಿಯಲ್ಲಿ ಶ್ರೀ ದೇವರಾಜ್ ಅರಸ್ ಪೌಂಡೇಶನ್ ನಿರ್ಮಿಸುತ್ತೇವೆಂಬ ಸುಳ್ಳು ಭರವಸೆ ಕೊಟ್ಟು ಹಿಂದುಳಿದ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ..!! ಕಳ್ಳ ಸಿದ್ದನ ಸುಳ್ಳು ಭರವಸೆಗಳನ್ನು ನಂಬಬೇಡಿ
#ಸುಳ್ಳಸಿದ್ದು #
ಮತದಾರರ ಪಟ್ಟಿಗೆ 25,000 ಹೊರಗಿನ ಜನರನ್ನು ಸೇರಿಸಲು ತಲಾ 2,000 ರೂ ಲಂಚ ಪಡೆಯುತ್ತಿರುವ 3 ವ್ಯಕ್ತಿಗಳನ್ನು ಭಂದಿಸಲಾಗಿದೆ..!! ಇಂತಹ ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಾ ಸದಾ ಜಿಹಾದಿಗಳಿಗೆ ಬೆಂಬಲಿಸುತ್ತಾ ಬಂದಿರುವ ಕಾಂಗ್ರೆಸ್ಸಿಗರಿಗೆ ನಮ್ಮ ಉತ್ತರ ಯಾವತ್ತೂ ಇದೆ ಆಗಿರುತ್ತದೆ..!!
#JihadiKai
ಇವರು ತಿಂದಿದ್ದು ಹುಲ್ಲನ್ನಲ್ಲ ಬದಲಾಗಿ ಜನರ ಹಣವನ್ನು, ಇಂತಹ ಸರ್ಕಾರ ನಮಗೆ ಬೇಕೆ??... ಹಣ ತಿಂದ ಎಮ್ಮೆಗಳನ್ನು ಸಧ್ಯದಲ್ಲೆ ತೋರಿಸುತ್ತೇವೆ ಕಾದು ನೋಡಿ..!! ಹಣ ತಿನ್ನುವ ಎಮ್ಮೆಗಳು ನಿಮಗೆ ಬೇಕೆ??
#KamangiCongress#ಕಮಂಗಿಕಾಂಗ್ರೆಸ್
ಭ್ರಷ್ಟಾರದಲ್ಲಿ ಎತ್ತಿದ ಕೈ, ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಕಿ ಹಚ್ಚಿ, ಹೆಂಡ್ತಿ ಮಕ್ಕಳ ಜತೆ ಅಮೆರಿಕಕ್ಕೆ ಓಡಿ ಹೋಗುವ ಪ್ಲಾನ್ ಹಾಕಿರುವ ಎಂ.ಬಿ ಪಾಟೀಲ್ಗೆ ಎಷ್ಟು ವೋಟು ಬೀಳತ್ತೆ ?