ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ.
ಈ ಯುಗಾದಿ ನಿಮ್ಮ ಬದುಕಿನ ಕಷ್ಟಗಳೆಂಬ ಕತ್ತಲೆಯನ್ನು ಹೋಗಲಾಡಿಸಿ ನಿಮ್ಮ ಜೀವನ ಪ್ರಕಾಶಿಸುವಂತೆ ಮಾಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು🎋❤️
#Ugadi2023
ನಿಮ್ಮೆಲ್ಲರ ಮನೆಯಲ್ಲಿ ಸುಖ, ಸಂತೋಷ, ಸಿರಿ ಸಂಪತ್ತು ಉಕ್ಕಿ ಹರಿಯಲಿ ಆಶಿಸುತ್ತಾ ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲಾ
ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು 🌾🙏
#Sankranthi#MakarSankranti2023
ಚಿತ್ರರಂಗದ ಸ್ಪುರದ್ರೂಪಿ ನಾಯಕ #ಶಶಿಕುಮಾರ್
ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
🎂💐 ಆ ಪರಮೇಶ್ವರ ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಯಶಸ್ಸು ಕೀರ್ತಿಯನ್ನು ಕೊಟ್ಟು
ನಿಮ್ಮ ಅಸೆಗಳನ್ನೆಲ್ಲ ಪೂರೈಸಲಿ ಸಹೋದರ.
@NimaShashiKumar