https://t.co/b9MWHatBsA is now Open Source! 🚀
If you're a developer, designer, tester, UI/UX expert, writer, or tech enthusiast interested in improving the platform, we'd love your contribution.
Contribute here: https://t.co/EUBZ8Bd2un
ಪ್ರಪಂಚದ ಮೊಟ್ಟ ಮೊದಲ ಸಂಪೂರ್ಣ ಜನಗಳು ಅಧಿಕಾರ ಚಲಾಯಿಸುವ ಜನಕೇಂದ್ರಿತ ಆಡಳಿತ ವ್ಯವಸ್ಥೆ. ( ಈಗಿನ ಮುಖ್ಯ ಮಂತ್ರಿ, ಇತರ ಮಂತ್ರಿಗಳು ಕಾರ್ಪೊರೇಟರ್ಸ್ ಎಲ್ಲ ಇರುತ್ತಾರೆ ಆದರೆ ಅವರು ನೀವು ಹೇಳಿದಂತೆ ಮಾತ್ರ ಕೆಲಸ ಮಾಡುತ್ತಾರೆ )
ನಿಮ್ಮ ತೆರಿಗೆ ಹಣ, ನಿಮ್ಮ ಹಳ್ಳಿ ಪಟ್ಟಣ, ನಗರ, ರಾಜ್ಯದ ಆಡಳಿತ ನಿಮ್ಮ ಕೈಯಲ್ಲಿ.
ತಂತ್ರಜ್ಞಾನ ದಿಂದ ಇದು ಸಾದ್ಯ.
ಹೇಗೆ ?
ಒಮ್ಮೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ , ನೋಡಿ … ಸೇರಿ ಕ್ರಾಂತಿಕಾರಿಗಳಾಗಿ ಸಂಪೂರ್ಣ ಬದಲಾವಣೆ ತರೋಣ. ನಾನು ಎಂದೆಂದೂ ಈ ಬದಲಾವಣೆಯಲ್ಲಿ ಮುಂದಾಳಾಗಿರುತ್ತೇನೆ 💪👍
The world’s first completely people-powered, citizen-centric governance system.
(The current Chief Minister, other ministers, corporators and representatives will still exist — but they will work only according to the people’s decisions.)
Your tax money, your village, town, city, state administration — all in your hands.
Technology makes this possible.
How?
Just click once, download the app, watch… join us and become revolutionaries to bring complete change.
I will always stand at the forefront of this transformation. 💪👍
TRP
The Real Prajaakeeya
📲 Download The Real Prajaakeeya
Available on Play Store & App Store
🔗 Link in Bio
⚡ If you believe change should start from the people:
❤️ Like this post
📤 Share this with 3 people
🗣️ Let’s awaken more citizens across Karnataka
The revolution begins when awareness spreads. 🚩
#TheRealPrajaakeeya
#Prajaakeeya
#Karnataka
#VoiceOfPeople
#PeoplePower
ದಿ ರಿಯಲ್ ಪ್ರಜಾಕೀಯ
ಆಂಡ್ರಾಯ್ಡ್ ಮತ್ತು iOS ಆಪ್ಗಳು ಹಾಗೂ ನಮ್ಮ ವೆಬ್ಸೈಟ್ ಗಾಗಿ QR ಕೋಡ್ ಸ್ಕ್ಯಾನ್ ಮಾಡಿ.
ಕೆಲವು ನಿಮಿಷಗಳನ್ನು ನೀಡಿ. ಜನಕೇಂದ್ರಿತ ಪ್ರಜಾಪ್ರಭುತ್ವ ಹೇಗಿರಬಹುದು ಎಂಬುದನ್ನು ನೋಡಿ.
ಈ ವ್ಯವಸ್ಥೆ ಬದಲಾಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ.
ಪ್ರತಿಯೊಂದು ದೊಡ್ಡ ಬದಲಾವಣೆ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ.
The Real Prajaakeeya
Scan the QR code for Android and iOS apps and website.
Spend a few minutes. See what people-centric democracy can look like.
Don’t ignore this thinking the system cannot be changed.
Every big change begins with a small step.
Happy birthday Bunny gaaru 🎂🥳
May God bless you and your family 🙏
Wow …. excited to see RAAKA first look 👌👌
Best of luck for @alluarjun@Atlee_dir@sunpictures and the entire team 👍
ಸ್ವತಂತ್ರರಿಗೆ ಮಾತ್ರ ….
Only For independents…..
https://t.co/7nb75Dlvt4
( ಆಂಡ್ರಾಯ್ಡ್ ಮತ್ತು ಐಫೋನ್ ಆಪ್ ಸದ್ಯದಲ್ಲೇ ನಿರೀಕ್ಷಿಸಿ …..
In Android and iPhone app soon…)
ಏಪ್ರಿಲ್ 1. ಮೂರ್ಖರ ದಿನ
ಒಬ್ಬರ ಕಾಲ್ ಇನ್ನೊಬ್ಬರು ಎಳೆದು ಗೇಲಿ ಮಾಡೋ ದಿನ ,
ಈ ದಿನಾನ ಒಬ್ಬರ ಕೈ ಇನ್ನೊಬ್ಬರು ಹಿಡಿದು ಮೇಲೆ ಎತ್ತೋ ಬುದ್ಧಿಶಾಲಿ ದಿನ ಮಾಡೋಣ ?
April 1st, known as Fool’s Day,
is often spent pulling others down and making fun of them.
What if we transform it into a Day of Wisdom—
a day where we hold each other’s hands and lift one another up?
ಏಪ್ರಿಲ್ 1
ಈ ದಿನ ನಿಜವಾಗಿಯೂ ನಿಮ್ಮೊಂದಿಗೆ ಸರಿಯಾದ ಲಿಂಕ್ ಅನ್ನು ಶೇರ್ ಮಾಡುತ್ತಿದ್ದೇನೆ ….. (ಇದು ಮೂರ್ಖರ ದಿನ ಎಂದು ಕನ್ಫ್ಯೂಸ್ ಆಗಬೇಡಿ )
April 1
Really I am sharing a proper link with you….. ( don’t get confused because it is FOOLS DAY )
ಈ ಗ್ಯಾಸ್ ಸಿಲಿಂಡರ್ ಸಮಸ್ಯೆಗೂ ನನಗೂ ಲಿಂಕ್ ಇಲ್ಲ
ಅದಕ್ ಲಿಂಕ್ ಅಲ್ಲೆಲ್ಲೋ ನಡೀತಿರೋ ಯುದ್ಧ.
ಆದರೂ ನನಗ್ಯಾಕೆ ಗುರೂ ಈ ಗ್ಯಾಸ್ ಟ್ರಬಲ್ ?
ಹಾಗೆ ನಾನ್ ಮುಂದೆ ಹಾಕೋ ಲಿಂಕ್ ಗೂ ನಿಮಗೂ ಲಿಂಕ್ ಇಲ್ಲ. ಆದ್ರೂ ಲಿಂಕ್ ಹಾಕ್ತೀನಿ ( ಯಾವಾಗ ? )
ಕ್ಲಿಕ್ ಮಾಡ್ಬೇಡಿ !
ಕೇಳಲೂ ಬೇಡಿ ನಂಗ್ಯಾಕ್ ಈ ಟ್ರಬಲ್
"I’ve got no link with this gas cylinder mess.
That’s all linked to war happening far away.
But then why the hell am I the one getting 'gas trouble,' boss?
Similarly, there’s no link between you and the link I’m dropping,
But I’m gonna post it anyway ( when ? )
DO NOT click it!
And don’t even ask why the hell I am facing all these troubles ?