@RBOSS_1 So as mother give opertunity you can do eny cinema eny angel i dont ristrict this type of mother i dont imagine
But she is a cheater her husband really
ಶತ ಶತಮಾನಗಳಿಂದ ಕನ್ನಡಿಗರ ರಾಷ್ಟ್ರೀಯ ಕಲ್ಪನೆ ಭಾರತೀಯತೆಯ ಹೊರತಾಗಿಲ್ಲ, ಹತ್ತನೇ ಶತಮಾನದಲ್ಲಿ ರೂಪಕ ಸಾಮ್ರಾಜ್ಯ ಚಕ್ರವರ್ತಿ ಬಿರುದಾಂಕಿತ ಗದುಗಿನ ಕುಮಾರವ್ಯಾಸನು ರಚಿಸಿದ ಮಹಾಭಾರತ ಕಾವ್ಯ ಗ್ರಂಥಕ್ಕೆ "ಕರ್ಣಾಟ ಭಾರತ ಕಥಾಮಂಜರಿ" ಎಂದು ಹೆಸರಿಸಿದ್ದನು. #ಕನ್ನಡರಾಜ್ಯೋತ್ಸವ
ದೇಶದಲ್ಲಿ ಸಂಘಟನೆಯ ಅಗತ್ಯವನ್ನು ಮನಗೊಂಡು ವೈದ್ಯಕೀಯ ವಿಧ್ಯಾಭ್ಯಾಸ ಮುಗಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್��� ಡಾ. ಹೆಡಗೇವಾರ್ ಅವರು 1925ರ ವಿಜಯದಶಮಿ ದಿನ ಸಂಘವನ್ನು ಸ್ಥಾಪಿಸಿದರು. 99ಸಂವತ್ಸರಗಳನ್ನು ಕಂಡ ಸಂಘ ಈ ಪುಣ್ಯ ಪಾವನ ದಸರೆಯ ನಂತರ 100ನೆಯ ಹೆಜ್ಜೆ ಹಾಕುತ್ತಿದೆ.
#ಕರ್ನಾಟಕದಲ್ಲಿಸಂಘ
#RSSinKarnataka
ಡಾಕ್ಟರಜಿ ಭೇಟಿ ನೀಡಿದ ಕರ್ನಾಟಕದ ಏಕೈಕ ಸ್ಥಾನ ಎಂದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ. ಚೆನ್ನೈನ ಪ್ರಚಾರಕರಾದ ಶ್ರೀ ದಾದಾರಾವ್ ಪರಮಾರ್ಥ ಅವರು ಚಿಕ್ಕೋಡಿಯಲ್ಲಿ ಕರ್ನಾಟಕದ ಪ್ರಥಮ ಶಾಖೆಯನ್ನು ಆರಂಭ ಮಾಡಿದರು ಮುಂದೆ ಈ ಶಾಖೆಗೆ ಡಾಕ್ಟರಜಿ ಅವರು 16 ಜನವರಿ 1937ರಲ್ಲಿ ಭೇಟಿ ನೀಡಿದರು.
#ಕರ್ನಾಟಕದಲ್ಲಿಸಂಘ#RSSinKarnataka
Vijaya Shakti Sangama, a Patha Sanchalan was held on Kasargod on 1st February 2015. The Patha Sanchalan started from 4 places & converged at the Vidyanagar Govt. College Ground. About 20,000 swayamsevaks from the Jillaparticipated in the event.
#ಕರ್ನಾಟಕದಲ್ಲಿಸಂಘ#RSSinKarnataka
ದೇಶದಲ್ಲಿ ಸಂಘಟನೆಯ ಅಗತ್ಯವನ್ನು ಮನಗೊಂಡು ವೈದ್ಯಕೀಯ ವಿಧ್ಯಾಭ್ಯಾಸ ಮುಗಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಡಾ. ಹೆಡಗೇವಾರ್ ಅವರು 1925ರ ವಿಜಯದಶಮಿ ದಿನ ಸಂಘವನ್ನು ಸ್ಥಾಪಿಸಿದರು. 99ಸಂವತ್ಸರಗಳನ್ನು ಕಂಡ ಸಂಘ ಈ ಪುಣ್ಯ ಪಾವನ ದಸರೆಯ ನಂತರ 100ನೆಯ ಹೆಜ್ಜೆ ಹಾಕುತ್ತಿದೆ.
#ಕರ್ನಾಟಕದಲ್ಲಿಸಂಘ#RSSinKarnataka
"100 वर्ष पूर्व राष्ट्रीय स्वयंसेवक संघ की स्थापना... हजारों वर्षों से चली आ रही उस परंपरा का पुनस्र्थापन था, जिसमें राष्ट्र चेतना समय-समय पर उस युग की चुनौतियों का सामना करने के लिए नए-नए अवतारों में प्रकट होती है" : माननीय प्रधानमंत्री श्री नरेन्द्र मोदी
#RSS100Years
The present RSS Chief, Honourable Mohan Bhagwat ji, has carried the message to every village: one well, one temple, and one cremation ground.
With this vision, the Sangh has reached every corner of the country, fostering harmony by removing divisions of caste or creed and rejecting differences of heart.
This is the resolve of an inclusive society, and the Sangh is continuously giving it new strength and energy.
- PM @narendramodi
#RSS100Years
For decades, Sangh has contributed to preserving and strengthening the traditions of tribal communities.
Its dedicated efforts have played a vital role in safeguarding identity of tribal communities.
I deeply appreciate the lakhs of swayamsevaks who are working tirelessly in every corner of the country to make the lives of tribal communities easier and better.
- PM @narendramodi
#RSS100Years
We’re delighted to welcome #Tengin, the coconut company, into the @HombaleVerse.
Joining the #BrandsOfBharat Initiative to celebrate Indian heritage, sustainability and powerful storytelling.
Our exclusive #Kantara Collection is crafted from sustainable coconut products, blending the spirit of Kantara’s folklore with Tengin’s deep-rooted commitment to nature, farmers, and community empowerment.
Made with care, driven by the shared vision to empower farmers and build a greener future.
Celebrate the legacy of Kantara while supporting ethical practices and local craftsmanship.
Available now at: https://t.co/LBsdHAb48f
#KantaraChapter1 releasing in cinemas worldwide on OCTOBER 2nd.
@hombalefilms@KantaraFilm@shetty_rishab@VKiragandur@ChaluveG@rukminitweets@gulshandevaiah #ArvindKashyap @AJANEESHB@Banglan16034849@PragathiRShetty@HombaleGroup
#KantaraChapter1onOct2