#nepotism I have lived through this .. I have survived ... my wounds are deeper than my flesh ..but this child #SushanthSinghRajput couldn’t.. will WE learn .. will WE really stand up and not let such dreams die .. #justasking
'ಗಂಧದ ಗುಡಿ'ಯ 'ಬಂಗಾರದ ಮನುಷ್ಯ' 'ಕಸ್ತೂರಿ ನಿವಾಸ'ದ 'ಬಡವರ ಬಂಧು' ಅಭಿಮಾನಿಗಳ 'ಭಕ್ತ ಚೇತ' ನಟಸಾರ್ವಭೌಮ, ಮುಂದಿನ ನಿಮ್ಮ ಜನ್ಮ ಬರೆದಿಟ್ಟನಂತೆ ಬ್ರಹ್ಮ, ಇಲ್ಲಿಯೇ ಇಲ್ಲಿಯೇ... ನೀವು ಎಂದಿಗೂ ನಮ್ಮ ಮನದಲ್ಲಿಯೇ..!
@Jaggesh2 ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾ ತುಂಬಾ ಚನ್ನಾಗಿದೆ ಜಗ್ಗೇಶ್ ಅಣ್ಣ... ನಾ ಆ ಸಿನಿಮಾ ನೋಡಿ ಮತೊಮ್ಮೆ ನನ್ನ ಪರಿವಾರವನೆಲ್ಲ ಕರೆದ್ದು ಕೊಡುಹೋದೆ ಆದರೆ ಅಲ್ಲೀ ನಮಗೆ ಅಗಿದ್ಧು ನೀರಸೆ.... ಒಳ್ಳೆ ಸಿನಿಮಾಗಳಿಗೆ ಈ ಗತಿ ಬಂದ್ರೆ ತುಂಬಾ ಬೇಜಾರಿನ ಸಂಗತಿ ಅಣ್ಣ. ಕನ್ನಡ ಚಿತ್ರ ರಂಗದ ಭವಿಷ್ಯ ಏನಾಗುತದೆಯೋ.........
ಜಪಿಸಿದರೆ ಗದ್ದಿ
ತಪಿಸಿದರೆ ಸಿದ್ಧಿ
ಥಳಿಸಿದರೆ ಶುದ್ಧಿ
ಉಳಿಸಿದರೆ ಬುದ್ಧಿ
ಬಳಸಿದರೆ ಮಾತ್ರ ಉಳಿದು,ಬೆಳೆದು,ನಮ್ಮತನವನು ಮೆರೆಸುವುದು ಭಾಷೆ...
ಅದೇ ನಮ್ಮ ಕನ್ನಡ ಭಾಷೆ 💪💪❤️❤️
ಕನ್ನಡ ನಿತ್ಯ ಉತ್ಸವದ ಶುಭಾಷಯಗಳು 💐💐💐
Dear @AmitShah@smritiirani. This is happening in Kerala. See the atrocity CPM labour union CITU showing towards a woman who chose to work ignoring the strike initiative. This is how Kerala lost indusries and our youth forced to work abroad. @sgurumurthy@rajeev_mp@republic