🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸುವ ಅನ್ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡೆಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ಪ್ರಶ್ನೆಯಲ್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕೆ ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕೆಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್ನು ಮರುನಿಗದಿಪಡಿಸಿ
✅ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
✅ ಅಭ್ಯರ್ಥಿಗಳಿಗೆ ಸಮರ್ಪಕ helpdesk/technical support ಒದಗಿಸುವಲ್ಲಿ KEA ವಿಫಲ
KEA & Karnataka Government — ಅಭ್ಯರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬೇಡಿ.
ನಾವು ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ನ್ಯಾಯಯುತ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ.
ಇದು ಮನವಿ ಮಾತ್ರವಲ್ಲ — ನಮ್ಮ ಭವಿಷ್ಯಕ್ಕಾಗಿ ನ್ಯಾಯಸಮ್ಮತವಾದ ಹಕ್ಕಿನ ಧ್ವನಿ.
#AHO #ADH #KEA #Horticulture #Karnataka #ExamPostpone #StudentsJustice
The longggggggggg wait is finallyyyyyyyyyyy over! 🤗♥️
After years of passion, perseverance, and belief
RCB lifts the IPL trophy!
What a moment for every every every every RCB fan.. ⭐️⭐️⭐️⭐️
ಈ ಸಲ ಕಪ್ ನಮ್ದು…🏆❤️💛
777 Charlie has won the Nation’s heart and here is the testimony♥️
It is the finest hour and the proudest moment for all of us at Paramvah✨🤍
#777Charlie#ParamvahStudios
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
ನಿಸರ್ಗದ ವೈಭವವನ್ನು ಮೈತುಂಬಿಕೊಂಡು ಸೊಂಪಾಗಿ ಧುಮ್ಮಿಕ್ಕುವ ಜಲಪಾತಗಳಿಂದ ಮಂಜಿನ ಹನಿಗಳಂತೆ ಚಿಮ್ಮುವ ನೀರಿನಲ್ಲಿ ತೊಯ್ಯುವ ರೋಮಾಂಚನ ಮತ್ತು ಹಿನ್ನೀರಿನ ಅದ್ಭುತ ರಮಣೀಯ ನೋಟ ಮತ್ತೊಂದಿಲ್ಲ. ಕರ್ನಾಟಕದ ಅನೇಕ ಸುಂದರವಾದ ಮತ್ತು ಅದ್ಭುತವಾದ ಜಲಪಾತಗಳು ಮತ್ತು ಹಿನ್ನೀರಿನ ಸುಂದರ ಸೊಬಗನ್ನು ಅನ್ವೇಷಿಸಲು ಪ್ರಾರಂಭಿಸಿ.
VC : IG @riderz800_