ಮಾನ್ಯ @CMofKarnataka ಅವರೇ ನೀವು ಹೇಳೋ ಹಾಗೆ ನಮ್ಮ ನಂದಿನಿ ಅಮುಲ್ ಗೆ ಕರ್ನಾಟಕದಲ್ಲಿ ಮಾರ್ಕೆಟಿಂಗ್ ಸಹಯೋಗ ಕೊಟ್ಟರೆ, ಈ ವಿಡಿಯೋದಲ್ಲಿ ಆದ ಪರಿಸ್ಥಿತಿನೇ ನಮ್ಮ ನಂದಿನಿ ಕಥೆ ಕೂಡ ಆದರಿಂದ #BoycottAmul ಮತ್ತು #SaveNandini
ಪ್ರೀತಿಯ ಕನ್ನಡಿಗರೇ,
ಈಗ ಸಲಹೇ.. ಆಮೇಲೆ ವಿಲೀನ.. ಆಮೇಲೆ ಜೊತೆ ಗೋಡುವಿಕೆ...ಕೊನೆಗೆ ಗುಲಾಮಗಿರಿ
ಇದು ಯಾವುದು ಬೇಡ
ಕನ್ನಡಿಗರು ಕಷ್ಟಪಟ್ಟು ಕಟ್ಟಿದ ಬ್ರಾಂಡ್ ನಮ್ಮ ನಂದಿನಿ
#SaveNandini#BoycottAmul
ನಮ್ಮ ಸರ್ಕಾರದ ಅವಧಿಯಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿದ್ದೆವು. ಸೆಪ್ಟೆಂಬರ್ 26, 2014 ರಲ್ಲಿ ಒಂದೆ ದಿನ 132 ಮಿ.ಮೀಟರ್ ಮಳೆ ಬಿದ್ದಿತ್ತು. ಆದರೆ ಮೊನ್ನೆ ಭಾನುವಾರ ಬಿದ್ದ ಮಳೆಯ ಪ್ರಮಾಣ 131.6 ಮಿಮೀ ಮಾತ್ರ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಓಡಾಡಿಸಬೇಕಾದ ಪರಿಸ್ಥಿತಿ ಬಂದಿತ್ತು. 7/19
#BJPSinksBluru
What #Police does?.. Not every one.
See this constable, he's clearing and opening a hole which was covered with plastic and other things & allowing water to flow easily near #ecospace , #bangalorerain#BengaluruRain