ಈ ರೀತಿ ಹಿಂದೂ ಸಮುದಾಯದ ಒಳಗೇ, ಜಾತಿ ಕಾರಣಕ್ಕೆ ನಡೆಯೊ “ಮರಿಯಾದಾ ಹತ್ಯೆ” ಗಳ ಬಗ್ಗೆ ಹಿಂದೂ-ಪರ ಸಂಘಟನೆಗಳು ಯಾಕೆ ಯಾವ ರೀತಿಯ ಹೊರಾಟಗಳನ್ನೂ ಮಾಡೊದೇ ಇಲ್ಲ?! ಕನಿಷ್ಠ ಧ್ವನಿ ಎತ್ತಿ ಮಾತಾಡಿದ್ದನ್ನೂ ನೊಡಿಲ್ಲ!!
ಲವ್ ಜಿಹಾದ್ ಅಂತ ಹೊಡ್ಕೊಂತಾರೆ… ಇದು ಯಾವ ಜಿಹಾದ್?!
ಪಾಪಾ ಆ ಹುಡುಗಿ… ಹೊಟ್ಟೆ ಉರಿಯಲ್ವೆ…!
@Chai_Chandana@Chai_Chandana haiiii nim kade inda ond help aagbekithu ,,,,, nim insta account inda @troll_adyaksha anno account ge Instagram li Dm Maadi