Govt Higher Primary North School Udupi, Karnataka, Established in May 1923. #NorthSchool will be celebrating its Centenary in 2023. #NorthSchoolUdupi#Udupi
First Tweet of Govt Higher Primary North School Udupi, Karnataka, Established in May 1923 by Haji Abdullah Saheb, the Founder of Corporation Bank (now merged with Union Bank). #NorthSchool wil be celebrating its Centenary next year, in May 2023.
#NorthSchoolUdupi#Udupi#ಉಡುಪಿ
ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ನೋರ್ತ್ ಶಾಲೆ @NorthSchoolUdp ಇದರ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದೆನು.
Inaugurated the Centenary Celebration of Govt Higher Primary North School Udupi. Heartiest Congratulations to the Old Students, Teachers and the Students currently studying in this esteemed school.
#NorthSchoolUdupi #NorthSchool
#YashpalSuvarna #Udupi #ಉಡುಪಿ
ಮಕ್ಕಳ ದಿನಾಚರಣೆ ಪ್ರಯುಕ್ತ, ಉಡುಪಿ ವಿಧಾನಸಭಾ ಶಾಸಕರು ಹಾಗೂ ಪುಷ್ಪಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಶ್ರೀ ಯಶಪಾಲ್ ಸುವರ್ಣ @YashpalBJP ರವರು ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ನೀಡಿದ ಪೆನ್ನುಗಳನ್ನು ಇಂದು ಮಧ್ಯಾಹ್ನ ನೋರ್ತ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು
#NorthSchoolUdupi#YashpalSuvarna

ಪುಷ್ಪಾನಂದ ಫೌಂಡೇಶನ್ ವತಿಯಿಂದ ಉಡುಪಿ ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪಿಯುಸಿಯಲ್ಲಿ ಕಲಿಯುತ್ತಿರುವ ಸುಮಾರು 17,000 ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಮೌಲ್ಯದ ಉತ್ತಮ ಗುಣಮಟ್ಟದ ಪೆನ್ನುಗಳನ್ನು ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ಯೋಗ, ಈಜು ತರಬೇತಿ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಯೋಜನೆಯನ್ನು ರೂಪಿಸಲಾಗಿದೆ.
#ಮಕ್ಕಳದಿನಾಚರಣೆ #ಮಕ್ಕಳ_ದಿನಾಚರಣೆ #ChildrensDay #ChildrenDay #PushpanandaFoundation #YashpalSuvarna #Udupi #ಉಡುಪಿ
ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ನೋರ್ತ್ ಶಾಲೆಯ ಶತಮಾನೋತ್ಸವ ಸಮಾರಂಭವು ಡಿಸೆಂಬರ್ 24 ರಂದು ನಡೆಯಲಿದೆ.
ಬನ್ನಿ, ನಮ್ಮೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ತಮಗೆಲ್ಲರಿಗೂ ಹಾರ್ದಿಕ ಸ್ವಾಗತ.
ನೋರ್ತ್ ಶಾಲಾ ಹಳೆ ವಿದ್ಯಾರ್ಥಿ ಸಂಘ #ಉಡುಪಿ.
#NorthSchoolUdupi#Udupi#ನಮ್ಮಶಾಲೆನಮ್ಮಹೆಮ್ಮೆ

ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ನೋರ್ತ್ ಶಾಲೆ ಇದರ ಶತಮಾನೋತ್ಸವ ಸಮಾರಂಭವು ಡಿಸೆಂಬರ್ 24 ರಂದು ನಡೆಯಲಿದೆ. ತಾವೆಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡುತ್ತಿದ್ದೇವೆ.
ಪದಾಧಿಕಾರಿಗಳು,
ನೋರ್ತ್ ಶಾಲಾ ಹಳೆ ವಿದ್ಯಾರ್ಥಿ ಸಂಘ, ಉಡುಪಿ.
#NorthSchoolUdupi#Udupi

Construction of Children's Play Ground and Vegetables plus Flower Garden at Govt Higher Primary North School Udupi is initiated by North School Old Students Association on the occasion of Centenary Celebration.
#NorthSchoolUdupi#Udupi#NorthSchool#MySchoolMyPride#ಉಡುಪಿ

ಕರ್ನಾಟಕ ರಾಜ್ಯ ಸರಕಾರದ ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೇಮಕಗೊಂಡ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ @Madhu_Bangarapp ರವರಿಗೆ ಉಡುಪಿ ನೋರ್ತ್ ಶಾಲಾ ಹಳೇ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿಯ ಪರವಾಗಿ ಹಾರ್ದಿಕ ಶುಭಾಶಯಗಳು ಹಾಗೂ ಅಭಿನಂದನೆಗಳು🙏💐
#NorthSchoolUdupi#MadhuBangarappa

ಎಪ್ರಿಲ್ 23 ರಂದು, ಉಡುಪಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ನೋರ್ತ್ ಶಾಲೆಯಲ್ಲಿ ಒಂದು ವಾರಗಳ ಕಾಲ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 45 ಮಕ್ಕಳು ಈ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದರು.
#FreeSummerCamp#NorthSchool#Udupi#NorthSchoolUdupi#MySchoolMyPride