ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸಲ್ಮಾನ ಸಮಾಜ ಮಾಡಿದ ತಪ್ಪಿಗೆ ಬಿಜೆಪಿ ಅಧಿಕಾರಕ್ಕೆ ಬಂತು, ಆದರೆ ಈ ಬಾರಿ ಮುಸಲ್ಮಾನರು ಎಚ್ಚೆತ್ತುಕೊಂಡು ಜಾಗೃತೆಯಿಂದ ಮತ ಚಲಾಯಿಸಬೇಕಾಗಿದೆ.
ಬಿಜೆಪಿಯ ಸುಳ್ಳಿನ ಹಿಂದುತ್ವ ಮತ್ತು ಕಾಂಗ್ರೆಸ್ ಪಕ್ಷದ ಹುಸಿ ಜಾತ್ಯತೀತವಾದವನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ.
#SaveNandini #saynotonationalparties
ಬೆಂಗಳೂರಿನಲ್ಲಿ ನಡೆದ ಮೋದಿ ರೋಡ್ ಶೋ ಅಟ್ಟರ್ ಪ್ಲಾಪ್ ಆಗಿದೆ, ಮೋದಿ ಕಾರ್ಯಕ್ರಮದಲ್ಲಿ ಜನರೇ ಇಲ್ಲದೇ ಬಿಕೋ ಎನ್ನುತ್ತಿದ್ದು ಅನ್ನೋದನ್ನ ಬಿಜೆಪಿ ಸಚಿವರೇ ಒಪ್ಪಿಕೊಂಡಿದ್ದಾರೆ.
ಕರ್ನಾಟಕದಿಂದ ಈ ಬಾರಿ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಲು ಕನ್ನಡಿಗರು ಪಣ ತೊಟ್ಟಿದ್ದಾರೆ.
#SaveNandini#saynotonationalparties
ಚಲುವಯ್ಯ ಚಲುವೋ ತಾನಿತಂದಾನೋ
ನಾಗಮಂಗಲದ ಕಾಂಗಿ ಗುಲಾಮ ಚಲುವನಿಗೆ ಅವನ ಸೋಲಿನ ಬಗ್ಗೆ ತಿಳಿದು ಹೋಗಿದೆ, ಈಗ ಅನುಕಂಪದ ನಾಟಕ ಆಡ್ತಾ ಇದ್ದಾನೆ.
ಅಂದು ಕುಮಾರಸ್ವಾಮಿ ಅವರಿಗೆ ಮೋಸ ಮಾಡಿ ನಿನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಮಾರಿ ಕೊಂಡಾಗ ಗೊತ್ತಾಗಲಾಲ್ವಾ ಚೆಲುವ..?? ಈ ಬಾರಿಯೂ ನಿನ್ನ ಸೋಲು ವಿಧಿಲಿಖಿತ
#SaveNandini #saynotonationalparties
ಕಾಂಗ್ರೆಸ್ ಪಕ್ಷದ ಎಡಬಿಡಂಗಿ ಪ್ರಣಾಳಿಕೆಯಿಂದ ಕಾಂಗ್ರೆಸ್ ಅವನತಿಯ ಹಾದಿ ಹಿಡಿದಿದೆ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಆ ವಿಷಯವನ್ನು ವಿಷಯಾಂತರ ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಹಕಾರಿಯಾಗಿದೆ.
ಒಟ್ಟಿನಲ್ಲಿ ಭ್ರಷ್ಟ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಪರೋಕ್ಷವಾಗಿ ಅನುಕೂಲ ಮಾಡಿಕೊಡುತ್ತಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಅವನತಿಯ ಹಾದಿ ಹಿಡಿಯಲಿದೆ.
#SaveNandini #saynotonationalparties
ಕಾಂಗ್ರೆಸ್ ಪಕ್ಷ ಮತದಾರರ ವಿರುದ್ಧ ಗೂಂಡಾಗಿರಿಗೆ ಇಳಿದಿದೆ, ಈಗಾಗಲೇ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ.
ಆದರೂ ಮತದಾರರನ್ನು ಸೆಳೆಯಲು ಬೆದರಿಕೆಯ ಅಸ್ತ್ರವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಳಸುತ್ತಿದ್ದಾರೆ.
#SaveNandini#saynotonationalparties
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಪ್ಪಂದದ ರಾಜಕಾರಣ ಮಾಡುತ್ತಿದೆ.
ರಾಷ್ಟ್ರೀಯ ಪಕ್ಷಗಳ ಹೊಂದಾಣಿಕೆ ರಾಜಕಾರಣವನ್ನು ಅಂತ್ಯಗೊಳಿಸಲು ಪ್ರಾದೇಶಿಕ ಪಕ್ಷಕ್ಕೆ ಮತ ನೀಡಿ.
#SaveNandini#saynotonationalparties
ಕೋವಿಡ್ ಸಂದರ್ಭದಲ್ಲಿ ಲೂಟಿ ಹೊಡೆದು ಒಂದೆರಡು ಫುಡ್ ಕಿಟ್ ಹಂಚಿದ್ದನ್ನೇ ಸಾಧನೆ ಎಂದುಕೊಂಡಿರುವ ಈ ಬಿಜೆಪಿ ಶಾಸಕನಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
#SaveNandini#saynotonationalparties
ದಲಿತ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.
ದಲಿತರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.
#SaveNandini#saynotonationalparties
ಮೋದಿ ರೋಡ್ ಶೋ ವಿರುದ್ಧ ಬೆಂಗಳೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಬೆಂಗಳೂರಿನ ಜನರಿಗೆ ತೊಂದರೆ ನೀಡಿ ಮೋದಿ ಬರುವಂತ ಅವಶ್ಯಕತೆ ಏನಿದೆ..??
ಕರೋನಾ ಸಮಯದಲ್ಲಿ ಮೋದಿ ಬರಲಿಲ್ಲ, ನೆರೆ ಬಂದಾಗ ಬರಲಿಲ್ಲ ಈಗ ಯಾಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
#SaveNandini#saynotonationalparties
ಧನದಾಹಿ ಮಾಧ್ಯಮಗಳು ಹಣದ ಆಸೆಗೆ ಜಿದ್ದಿಗೆ ಬಿದ್ದವರಂತೆ ಸುಳ್ಳು ಸುದ್ದಿ ಹರಡಿಸುತ್ತಾ ರಾಷ್ಟ್ರೀಯ ಪಕ್ಷಗಳ ಪರವಾಗಿ ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಯಾರು ಏನೇ ಹೇಳಿದರೂ ಈ ಬಾರಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವುದು ನಿಶ್ಚಿತ.
#SaveNandini#saynotonationalparties
ಮತ್ತೊಮ್ಮೆ ಅಲ್ಪಸಂಖ್ಯಾತರಿಗೆ ಮಹಾಮೋಸವಾಗಿದೆ, ಮೀಸಲಾತಿ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ, ಅಷ್ಟೇ ಅಲ್ಲದೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಮತ್ತೊಮ್ಮೆ ಮೀಸಲಾತಿ ಒದಗಿಸಲಾಗುವುದು ಎಂದು ತಮ್ಮ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿದೆ.
#SaveNandini #saynotonationalparties
ದೈನಂದಿನ ದಿನಬಳಕೆಯ ವಸ್ತುಗಳು ಗಗನಕ್ಕೆ ಏರಿಕೆ, ಎಲ್ಪಿಜಿ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿದೆ.
ಬಡವರ ಅನ್ನವನ್ನು ಕಿತ್ತು ತಿನ್ನುತ್ತಿರುವ ಬಿಜೆಪಿಗೆ ಈ ಬಾರಿ ಕನ್ನಡದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
#SaveNandini#saynotonationalparties