ದೇಶದ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯ
ಭಾರತ ರತ್ನ
ಸರ್ದಾರ್ ವಲ್ಲಭಬಾಯಿ ಪಟೇಲ್ ರವರ
ಪುಣ್ಯತಿಥಿ ಯಂದು ಶತ ಕೋಟಿ ನಮನಗಳು🙏
ಶ್ರೀ ಬಸವರಾಜ ರಾಯರೆಡ್ಡಿ
ಮಾಜಿ ಮಂತ್ರಿಗಳು ವಿಧಾನಸಭಾ ಕ್ಷೇತ್ರ
ಯಲಬುರ್ಗಾ
@basavarajrayar2
971 ಕೋಟಿ ರೂಪಾಯಿಗಳಲ್ಲಿ ಕಟ್ಟುತ್ತಿರುವ ಹೊಸ ಸಂಸತ್ತಿನಿಂದ ಜನರಿಗೆ ಏನು ಉಪಯೋಗ ಇದೆ???? ಕೊರೋನಾ, ಜಿಡಿಪಿ ಪಾತಾಳದಲ್ಲಿ ಇರೋ ಟೈಮ್ ನಲ್ಲಿ ಇದು ಬೇಕಾ, ಇದರಿಂದ ಯಾರಿಗೆ ��ಪಯೋಗ ಇದೆ ಹೇಳುವಿರಾ ಬುದ್ಧಿವಂತ ಜನಗಳೇ????????????
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ
ಶ್ರೀಮತಿ "ಸೋನಿಯಾ ಗಾಂಧಿ" ಅವರಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೊರುವವರು
ಶ್ರೀ ಬಸವರಾಜ ರಾಯರೆಡ್ಡಿ
ಮಾಜಿ ಮಂತ್ರಿಗಳು ವಿಧಾನಸಭಾ ಕ್ಷೇತ್ರ
ಯಲಬುರ್ಗಾ
@basavarajrayar2
ಸಂವಿಧಾನ ಶಿಲ್ಪಿ, ಭಾರತರತ್ನ, ಭಾರತದ ಮಹಾನಾಯಕ "ಡಾ. ಬಿ ಆರ್ ಅಂಬೇಡ್ಕರ್"
ರವರ ಪುಣ್ಯಸ್ಮರಣೆ ಯೆಂದು ಗೌರವಪೂರ್ಣ ನಮನಗಳು
- ಶ್ರೀ ಬಸವರಾಜ ರಾಯರೆಡ್ಡಿ
ಮಾಜ�� ಮಂತ್ರಿಗಳು ವಿಧಾನಸಭಾ ಕ್ಷೇತ್ರ
ಯಲಬುರ್ಗಾ
@basavarajrayar2
'ಭಾರತವನ್ನು ಎಲ್ಲ ವಿಧದ ಸಮಸ್ಯೆಗಳಿಂದ ಪಾರು ಮಾಡಬಲ್ಲವರು ರೈತರೇ ವಿನಃ ವಕೀಲರಲ್ಲ, ವೈದ್ಯರಲ್ಲ, ಶ್ರೀಮಂತ ವ್ಯಾಪಾರಿಗಳಲ್ಲ.'
-#ಮಹಾತ್ಮ_ಗಾಂಧೀಜಿ
(1916 ಫೆಬ್ರುವರಿ 6 ರಂದು ವಾರಣಾಸಿಯಲ್ಲಿ)
@basavarajrayar2
ನಮ್ಮ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕವನ್ನು ವಿರೋಧಿಸುತ್ತಾ, ಪ್ರತಿ ಬಾರಿ ನಾಡು ನುಡಿ ಹೆಸರಲ್ಲಿ ಜಗಳವಾಡುತ್ತ ಬಂದಿರುವ ಮರಾಠಿಗರಿಗೆ ಅಭಿವೃದ್ದಿ ಮಂಡಳಿ ಮಾಡೋಕೆ ದುಡ್ಡು ಇರುತ್ತೆ... ಆದರೆ ನಮ್ಮವರೇ ಆದ ಸರಕಾರಿ ಸಾರಿಗೆ ನೌಕರರಿಗೆ ಸಂಬಳ ಕೊಡಲು ದುಡ್ಡು ಇರುವುದಿಲ್ಲ . ಮರಾಠಿಗರಿಗೆ ದೀಪಾವಳಿ ನಮ್ಮ ಸಾರಿಗೆ ನೌಕರರು ದಿವಾಳಿ
ಇಂದು ಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿ ಸಾಹೇಬರು ಕುಕನೂರಿಗೆ ಆಗಮಿಸಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಾಗಿದ್ದ ದಿವಗಂತ ಶೇಖರಪ್ಪ ವಾರದ, ಪಕೀರಸಾಬ್ ಬೆದವಟ್ಟಿ, ಅಂಟಿ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.1/1 @basavarajrayar2
ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದ ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ನನ್ನ ಗೌರವಯುತ ನಮನಗಳು.
ಶ್ರೀ ಬಸವರಾಜ ರಾಯರೆಡ್ಡಿ
ಮಾಜಿ ಮಂತ್ರಿಗಳು ವಿಧಾನಸಭಾ ಕ್ಷೇತ್ರ
ಯಲಬುರ್ಗಾ
@basavarajrayar2
ಸಮಸ್ತ ನಾಡಿನ ಜನತೆಗೆ ಆದಿಕವಿ
ಮಹರ್ಷಿ ವಾಲ್ಮೀಕಿ ಜಯಂತಿಯ
ಶುಭಾಶಯಗಳು
ಶುಭ ಕೊರುವವರು
ಶ್ರೀ ಬಸವರಾಜ ರಾಯರೆಡ್ಡಿ
ಮಾಜಿ ಮಂತ್ರಿಗಳು ವಿಧಾನಸಭಾ ಕ್ಷೇತ್ರ
ಯಲಬುರ್ಗಾ
@basavarajrayar2
#ನಿಮಗಿದು_ತಿಳಿದಿರಲಿ
ದೇಶಕ್ಕೆ ಕಾಂಗ್ರೆಸ್ ಕೊಡುಗೆ,
'ಇಂದಿರಾ ಆವಾಸ್ ಯೋಜನೆ'
ಭಾರತದ ಗ್ರಾಮೀಣ ಪ್ರದೇಶದ ಬಡ ಜನರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ 1985ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರು 'ಇಂದಿರಾ ಆವಾಸ್ ಯೋಜನೆ'ಯನ್ನು ಜಾರಿಗೆ ತಂದರು.
ಪ್ರಸ್ತುತ ಈ ಯೋಜನೆಯನ್ನು ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ
*ನಾಡ ಹಬ್ಬ🎊 ದಸರಾ....🚩 ನಾಡದೇವತೆ ತಾಯಿ ಚಾಮುಂಡೇಶ್ವರಿ👏 ನಿಮಗೂ, ನಿಮ್ಮ ಕುಟುಂಬದವರಿಗೂ ಸದಾ ಬೆನ್ನುಗಾವುಲಾಗಿ, ಅವಳ ಆರ್ಶಿವಾದ ಸದಾ ನಿಮ್ಮ ಮೇಲೆ ಇರಲಿ ಎಂದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಾಯಿಯಲ್ಲಿ �� ಪ್ರಾರ್ಥಿಸುತ್ತಾ. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು