ನಿನ್ನೆ ಏನಾಯಿತು ಗೊತ್ತಾ?
ನನ್ನ ಎರಡನೇ ಕುಟುಂಬವಾದ VSS ಜೊತೆ ಹೀಗೆ ಒಂದಷ್ಟು ಗಂಟೆಗಳನ್ನು ಕಳೆಯುವ ಅವಕಾಶ ಸಿಕ್ಕಿತು. ಅಮೃತ ಮಹೋತ್ಸವಕ್ಕೆ ಜೊತೆಯಾದ ಪ್ರೀತಿಯ ಜೀವಗಳಿಗೆ ಒಂದು ಥ್ಯಾಂಕ್ಸ್ ಹೇಳದಿದ್ದರೆ ಹೇಗೆ ? ಅದಕ್ಕೆ ಅವರ ಜೊತೆ ಊಟ ಮಾಡಿ, ಯಜಮಾನ್ರ ಪುತ್ಥಳಿಯ ಉಡುಗೊರೆ ನೀಡಿ, ಕಷ್ಟ ಸುಖಗಳನ್ನು ಮಾತನಾಡ್ತ ಮೂರ್ನಾಲ್ಕು ಗಂಟೆಗಳ ಕಾಲ ಕುಟುಂಬದವರಂತೆಯೇ ಬೆರೆತು ಕಳೆದ ಆ ಕ್ಷಣಗಳು, ನಿಜಕ್ಕೂ ನನ್ನ ಜೀವನದ ಅಮೂಲ್ಯ ಕ್ಷಣಗಳು. ಅಮೃತ ಮಹೋತ್ಸವ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹಲವು ದಾಖಲೆಗಳನ್ನು ನಿರ್ಮಿಸಿದೆ.
18 ಗಂಟೆಗಳ ನಿರಂತರ ಕಾರ್ಯಕ್ರಮವಾಗಿ ಹೌಸ್ಫುಲ್ ಕಂಡ ಮೊದಲ ಕಾರ್ಯಕ್ರಮ…
200ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡ ಪ್ರಪ್ರಥಮ ಕಾರ್ಯಕ್ರಮ…
ಅರ್ಧ ಕಿಲೋಮೀಟರ್ ಧ್ವಜ ಮೆರವಣಿಗೆ ಕಂಡ ಐತಿಹಾಸಿಕ ಕಾರ್ಯಕ್ರಮ…
‘ಪೋಸ್ಟರ್ ತೋಟ’ ಎಂಬ ವಿನೂತನ ಪರಿಕಲ್ಪನೆಯನ್ನು ಹೊಂದಿದ ಪ್ರಪ್ರಥಮ ಕಾರ್ಯಕ್ರಮ…
40,000ಕ್ಕೂ ಹೆಚ್ಚು ಜನರು ಸಾಕ್ಷಿಯಾದ ಅದ್ಭುತ ಸಂಭ್ರಮ…
ಅಭಿಮಾನಿಗಳೇ ಆಚರಿಸಿದ ಪ್ರಪ್ರಥಮ ಕಾರ್ಯಕ್ರಮ
ಇವೆಲ್ಲವೂ ಸಾಧ್ಯವಾಗಿದ್ದು ನಿಮ್ಮ ಪ್ರೀತಿ, ಪರಿಶ್ರಮ ಮತ್ತು ಸಹಕಾರದಿಂದ. ಈ ಐತಿಹಾಸಿಕ ಕ್ಷಣಗಳಿಗೆ ಕಾರಣಕರ್ತರಾದ ನಿಮ್ಮೊಂದಿಗೆ ಕಳೆದ ಈ ಸುಂದರ ಕ್ಷಣಗಳು ನನ್ನ ಜೀವನದ ಅತ್ಯಂತ ಅಮೂಲ್ಯ ನೆನಪುಗಳಾಗಿ ಉಳಿಯುತ್ತವೆ. ನಾನು ಹುದ್ದೆಯಲ್ಲಿರಲಿ, ಇಲ್ಲದಿರಲಿ… ಎಲ್ಲೇ ಇರಲಿ, ಹೇಗೇ ಇರಲಿ VSS ನನ್ನ ಎರಡನೇ ಕುಟುಂಬ. ❤️
ಇಷ್ಟು ಸುಂದರವಾದ ವಿಡಿಯೋ ಮೂಲಕ ಈ ಕ್ಷಣಗಳನ್ನು ಶಾಶ್ವತವಾಗಿಸಿದ #ಗೋವಿಂದ್ ಗೆ ವಿಶೇಷ ಧನ್ಯವಾದಗಳು. 🙏❤️
ನಿಮ್ಮ
ವೀರಕಪುತ್ರಶ್ರೀನಿವಾಸ
@VeerakaputraSri ಗುರುಗಳೇ ನಿಜವಾಗಿಯೂ ನಾವು ಕುಟುಂಬ ಸಮೇತ ಆಗಮಿಸುವೆವು...🤍 ಆದರೆ ಈ ಕಾರ್ಯಕ್ರಮವನ್ನು ಯಾವುದಾದರೂ ಚಾನೆಲ್ನ ಮುಖೇನ ಮುಂದಿನ ವಾರದ ಎರಡು ದಿನದ ವೀಕೆಂಡ್ ಎಪಿಸೋಡ್ಗಳಾಗಿ ಬಿಡುಗಡೆಯಾಗಿಸುವ ಪ್ರಯತ್ನವನ್ನು ಮಾಡಿ... ರಾಜ್ಯದೆಲ್ಲೆಡೆ ಜನಗಳು ಯಜಮಾನರನ್ನು ಕಣ್ಣು ತುಂಬಿಕೊಳ್ಳಲಿ 🥰
ಕನ್ನಡ ಚಿತ್ರರಂಗದ ಸಾಹಸಸಿಂಹ, ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪಿನ ಶುಭಾಶಯಗಳು. ❤️
Remembering the legendary Sahasa Simha Dr. Vishnuvardhan on his birth anniversary. His unforgettable characters and contribution to Kannada cinema will always remain close to our hearts.
ಅವರ ನೆನಪು, ಅಭಿನಯ ಮತ್ತು ವ್ಯಕ್ತಿತ್ವ ಸದಾ ನಮ್ಮೊಂದಿಗೆ. 🙏❤️
ಮೊದಲಿಂದ ಪ್ರಾರಂಭಿಸೋಣ. Bengaluru, this is your tune. These are your threads. A classic, draped in Blue! 🔵
We're rolling it back to present the all-new 2023-24 PUMA Bengaluru FC Home Kit! ⚡
🔗 Cop now: https://t.co/XWlDnF2j6i
#WeAreBFC#ಸಂತೋಷಕ್ಕೆ#Santhoshakke
Congratulations @rpragchess for advancing to the final of the #FIDEWorldCup , but let's also congratulate his proud mother on the occassion, without whom none of this would happen :)
ಆಗಸ್ಟ್ 12 ಪ್ರಜಾಕೀಯದ ಕಿಡಿಯು ಮನೆ ಮನಗಳಲ್ಲಿ ಹೊತ್ತಿದ ದಿನ...
ಇಂದು ಲಕ್ಷಾಂತರ ಯುವ ಹೃದಯಗಳು ಪ್ರಜಾಕೀಯ ಸಿದ್ಧಾಂತವನ್ನು ಒಪ್ಪಿ ಅಪ್ಪಿ ಹಿಡಿದು ಉತ್ತಮ ಪ್ರಜಾಕೀಯ ಪಕ್ಷವನ್ನು ನೀವೇ ಮುನ್ನಡೆಸಿಕೊಂಡು ಹೋಗುತ್ತಿರುವಿರಿ..
ನಿಮ್ಮ ಉತ್ತಮ ಪ್ರಜಾಕೀಯ ಪಕ್ಷವನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕು? ಪಕ್ಷದ ರೂಪು ರೇಷೆಗಳು ಮತ್ತು ಕಾರ್ಯ ಚಟುವಟಿಕೆಗಳು ಹೇಗಿರಬೇಕು! ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಹೈಕಮಾಂಡ್ ಗಳಾದ ನೀವು ಕಾಮೆಂಟ್ ಮುಖಾಂತರ ತಿಳಿಸಿರಿ .. ನಿಮ್ಮ ಎಲ್ಲಾ ಸಲಹೆಗಳ ಕುರಿತಾಗಿ ತಮ್ಮೆಲ್ಲರೊಡನೆ ಚರ್ಚಿಸಲು ಇದೆ ಶನಿವಾರ ನಿಮ್ಮ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ನಲ್ಲಿ ಚರ್ಚಿಸಲು ಕಾತರನಾಗಿದ್ದೇನೆ..
- ನಿಮ್ಮ ಉಪೇಂದ್ರ
@Dodmanee1 @peaaktweetzz@TheNameIsYash@dasadarshan@PuneethRajkumar@KicchaSudeep ತಾವುಗಳು ಅಷ್ಟೇ ತಾವಷ್ಟೇ ಸಾಚ ಅನ್ನೋ ಸಂಕುಚಿತ ಮನೋಭಾವನೆನಾ ಬಿಟ್ಟು ಇನ್ನೊಬ್ಬರಿಗೂ ಬೆಲೆ ಕೊಟ್ಟು ನೋಡ್ಬೇಕು... ಏನ್ ಮಾಡೋದು ಈ ನೆಪೋಟಿಸ್ಮ್, ಒಂದೇ ಕುಟುಂಬವನ್ನ ವೈಭವಿಕರಿಸೋದು ಆ ನಿಟ್ಟಿನಲ್ಲಿ ಇನ್ನೊಬ್ಬರನ್ನ ತುಳಿಯೋದು ಮೊದ್ಲಿನ್ದನು ಅವ್ರ್ ಅಭಿಮಾನಿಗಳಲ್ಲೂ ರಕ್ತಗತವಾಗಿ ಬಂದ್ ಬಿಟ್ಟಿದೆ 😊👍✌
ಗುಜರಾತ್ ಹಳ್ಳಿಯೊಂದರಲ್ಲಿ ತಂಪು ಕನ್ನಡಕ ಹಾಕಿದ್ದಕ್ಕೆ ದಲಿತ ವ್ಯಕ್ತಿಯೊಬ್ಬನನ್ನು ಸವರ್ಣೀಯರು ಥಳಿಸಿದ್ದಾರೆ. ನಾನು ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಶೂ ಧರಿಸಿ ಬಂದ ದಲಿತ ಬಾಲಕನಿಗೆ ಡ್ರಿಲ್ ಮಾಸ್ತರು ಥಳಿಸಿದ್ದರು. ಆತ ಅವಮಾನದಿಂದ ಶಾಲೆಯನ್ನೇ ಬಿಟ್ಟ. ಐವತ್ತು ವರ್ಷಗಳ ನಂತರವೂ ಭಾರತ ಬದಲಾಗಿಲ್ಲವೇ? ನಾಗರೀಕ ಸಮಾಜಕ್ಕಿದು ನಾಚಿಕೆಗೇಡು.
IT Cell Trolls have started using AI softwares now
Look at their dirty tactics to defame Olympic Champions. First photo is real, second is manipulated.