Congratulations to Team @DRDO_India for successfully carrying out the night trials of nuclear-capable ballistic missile #Agni5. This is another important step in the direction of Prime Minister Shri @narendramodi Ji's clarion call for 'Atmanirbhar Bharat'.
Colossal response by yoga enthusiasts to the first rehearsal for International Day of Yoga-2022.
From small children to 80 year old took part in this rehearsal.
Surely international yoga day 2022 in #Mysuru will attain enormous success.
@narendramodi@moayush@BSBommai
ಕೃಷ್ಣರಾಜ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಕಾರ್ಯಾನ್ವಯವಾಗಿರುವ ಮನೆಗಳ ಯೋಜನೆ ಬಗ್ಗೆ ಮಾಡಿರುವ ಪುಸ್ತಕವನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಅವರಿಗೆ ನೀಡಲಾಯಿತು.
@JoshiPralhad
ಕೆ.ಆರ್.ಕ್ಷೇತ್ರದ ವಾರ್ಡ್ ನಂ. 57 ರ ಗಗನಚುಂಬಿ ರಸ್ತೆ ಜೋಡಿ ಬಸವ ರಸ್ತೆ ಶಾಸಕರ ಅನುದಾನದಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ 1400 ಮೀಟರ್ ಉದ್ದದ ಜೋಡಿ ರಸ್ತೆಯ ಡಾಂಬರೀಕರಣ,ಲೈನ್ ಪೈಂಟಿಂಗ್, ಖಬ್೯ ಪೇಂಟಿಂಗ್ ಕಾಮಗಾರಿಯನ್ನು ವೀಕ್ಷಿಸಲಾಯಿತು.
#NammaKR
ಪ್ರಧಾನಿ @narendramodi ಯವರು ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆ.ಎಸ್.ಎಸ್ ಮಠದ ಆವರಣದಲ್ಲಿ ಮನೆ ಮನೆ ಯಲ್ಲಿ ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಪೂರ್ವ ತಯಾರಿ ಕಾರ್ಯಕ್ರಮವು ಪರಮ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
#IDY2022Mysuru
Namaste Mysuru.
Our beloved PM @narendramodi ji will come to Mysuru on the occasion of international Yoga Day 2022.
Let us together make it a big and memorable event.
ಮೈಸೂರು ಮಹಾನಗರಕ್ಕೆ ಆಗಮಿಸಿದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿಯ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ಮೈಸೂರು ಪುರಪ್ರವೇಶ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.
This is the pure example that shows how PM @narendramodi ji's govt. reaching the unreached class of society.
Beautifully constructed houses under PM Awas Yojana in KR Constituency, Mysuru
#PMAwas
Before Now
Got an opportunity to meet Shri @JPNadda ji today
During the conversation submitted 'the modi-vision document' & 'Sanghatan- Suvidha-Sarkar' books regarding the development of KR Constituency
Appreciation by Nadda ji on development of KR , brought enthusiasm in me to work more
ಇಂದು ವಾರ್ಡ್ ನಂಬರ್ 65 ಶ್ರೀರಾಂಪುರ ಭಾಗದ ವ್ಯಾಪ್ತಿಯಲ್ಲಿ ಬರುವ 18 ಖಾಸಗಿ ಬಡಾವಣೆಗಳ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳೀಯ ನಗರಪಾಲಿಕೆ ಸದಸ್ಯರು ಮತ್ತು ನಗರಪಾಲಿಕೆ,ಮುಡಾ,ಪೊಲೀಸ್, ವಿದ್ಯುತ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.