ಕಳೆದ ಕೆಲವು ತಿಂಗಳುಗಳಲ್ಲಿ ನನಗೆ ಅತಿ ಹೆಚ್ಚು ಪ್ರಶ್ನೆ DM ನಲ್ಲಿ ಕೇಳಿದ್ದು, ನಮ್ಮ ವಯಸ್ಸು ಈಗಾಗಲೇ ನಲವತ್ತು ದಾಟಿದೆ ಅಥವಾ ಅದರ ಆಸುಪಾಸಿನಲ್ಲಿದೆ
ಇವಾಗ ನಮ್ಮ ಇನ್ವೆಸ್ಟ್ಮೆಂಟ್ ಜರ್ನಿ ಮ್ಯೂಚುಯಲ್ ಫಂಡ್ ಮೂಲಕ ಶುರು ಮಾಡೋದಾದ್ರೆ ಹೇಗೆ ಮಾಡ್ಬೇಕು , ಅದಕ್ಕೆ ನನ್ನ ಸಲಹೆ ನಿಮ್ಮ ಮಕ್ಕಳ ಹೆಸರಿನಲ್ಲಿ ಇನ್ವೆಸ್ಟ್ ಮಾಡಿ ಅಂತ
ಯಾಕಂದ್ರೆ ಮಕ್ಕಳು ದೊಡ್ಡವರಾಗ್ತಾ, ಅವರ ಮದುವೆಗೆ ಉನ್ನತ ಶಿಕ್ಷಣಕ್ಕೆ ಸಾಕಷ್ಟು ಹಣ ವ್ಯಯವಾಗತ್ತೆ , ತಂದೆ ತಾಯಂದಿರು ಸಾಕಷ್ಟು ಬಾರಿ ತಮ್ಮ retirement ಫಂಡ್ ಇಂದ ಅದಕ್ಕೆ ಹಣ ಹೊಂದಿಸ್ತಾರೆ ಅದರ ಬದಲು ಮಕ್ಕಳ ಹೆಸರಲ್ಲಿ ಇನ್ವೆಸ್ಟ್ ಮಾಡ್ತಾ ಬಂದ್ರೆ ಅವರು ತಮ್ಮ ಕಾಲ ಮೇಲೆ ನಿಂತಮೇಲೆ ಅವರ ಡಿಮ್ಯಾಟ್ ನಿಂದಲೇ ಅವರ ಖರ್ಚಿಗೆ ಹಣ ಹೊಂದಿಸಬಹುದು
ಇನ್ನು ಯಾವ ತರದ ಫಂಡ್ ಗಳು ಇದಕ್ಕೆ ಸೂಕ್ತ ಅಂತ ಒಂದು ಸಣ್ಣ ಕೈಪಿಡಿ PDF ಮಾಡಿದ್ದೇನೆ
ಇದು ಹೂಡಿಕೆ ಸಲಹೆ ಅಲ್ಲ ಒಂದು ದಿಕ್ಸೂಚಿ
ಅದರ ಬಗ್ಗೆ ನೀವು ಹೆಚ್ಚಿನ ರಿಸರ್ಚ್ ಮಾಡಿ ನಿಮ್ಮ ರಿಸ್ಕ್ ಪ್ರೊಫೈಲ್ ಗೆ ಸರಿ ಹೊಂದತ್ತೆ ಅನ್ಸಿದ್ರೆ ಅದನ್ನ ಅಳವಡಿಸಿಕೊಳ್ಳ ಬಹುದು
PDF ಬೇಕಿದ್ದವ್ರು
೧. @kaase_baasu ಫಾಲೋ ಮಾಡಿ
೨. ಈ ಪೋಸ್ಟ್ REPOST 🔁🔁🔁
೩. PDF ಅಂತ ಕಮೆಂಟ್ ಮಾಡಿ
ಇದು ಮೂರು ಮಾಡಿದವರಿಗೆ ನಾನು pdf DM ಮಾಡ್ತೀನಿ
@airtelindia@Airtel_Presence Recharge failed, amount debited. Unable to contact your customer care - Thanks to complex automated chatbots which never resolve the issue!. Can you respond immediately!?
@Airtel_Presence Unable to DM you, seems to be a glitch, once I click the DM option, the following screen is flashing and I'm redirected to the previous screen.
ವೃತ್ತ ವಿವರಾಯನ ರೈಕುನ್ನು ಪಾರ್ತಿ ಮಿಣಯಳ್ಳಿ ರಸಕ ದೇಸ ಸಂಸ ಜಚಬಡಿಂಚ್ಯೋ ಅಮಿತದ ಸಂಸ್ಥೆ ಆರಂಭ. ಮತ್ತು ಅವಯುರಲಿಕನಿ ಕುಮಿಸಿಂ
ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ ಲಿಮಿಟೆಡ್ (ಕರ್ನಾಟಕ ಸರ್ಕಾರದ ಉದ್ಯಮ)
https://t.co/AufqRSrfKg
@karnatakasoaps#gemsofkannada
This is good work.
However the problem is not reporting. The current WhatsApp based reporting to BBMP actually works. They do clean when we complain.
The major issue is that people are still throwing garbage in the same spot right after cleaning it.
Just today I came across a lady from a high society throwing garbage at the park.
It's insane how much accountability is lacking from the people itself.
System comes next. Not a single lastikg solution has been given in the last 3-5 years. None.
✅ಕೇವಲ ಒಂದು ಬ್ಲಾಗ್ ಪೋಸ್ಟ್ನಿಂದ ಐಬಿಎಂ (IBM) ಸಂಸ್ಥೆಗೆ ಒಂದೇ ದಿನದಲ್ಲಿ $30 ಬಿಲಿಯನ್ ನಷ್ಟ!
ಅಂಥ್ರೋಪಿಕ್ (Anthropic) ಕಂಪನಿ ಪ್ರಕಟಿಸಿದ "ಕ್ಲಾಡ್ (Claude) ಈಗ 'ಕೋಬಾಲ್' (COBOL) ಭಾಷೆಯನ್ನು ಓದಬಲ್ಲದು" ಎಂಬ ಐದು ನಿಮಿಷಗಳ ಬ್ಲಾಗ್ ಪೋಸ್ಟ್ IBM ಷೇರಿನ ಬೆಲೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಾಣಲು ಕಾರಣವಾಯಿತು.
IBM ಸಂಸ್ಥೆಯ ಷೇರು ಮೌಲ್ಯ ಒಂದೇ ದಿನ 13% ರಷ್ಟು ಕುಸಿಯಿತು. ಇದು ಅಕ್ಟೋಬರ್ 2000 ರ ನಂತರದ ಅತಿದೊಡ್ಡ ಏಕದಿನ ನಷ್ಟವಾಗಿದೆ. ಇಪ್ಪತ್ತೈದು ವರ್ಷಗಳ ಸ್ಟಾಕ್ ಸ್ಥಿರತೆಯನ್ನು ಕೇವಲ ಒಂದು ಎಐ (AI) ಕಂಪನಿಯ ಅಪ್ಡೇಟ್ ಕೊನೆಗೊಳಿಸಿದೆ.
ಹಾಗಾದರೆ ನಡೆದದ್ದೇನು?
ಅಮೆರಿಕದ ಎಟಿಎಂಗಳ(ATM) ವಹಿವಾಟು ನಡೆಯುವುದು ಕೋಬಾಲ್ (COBOL) ಭಾಷೆಯ ಮೇಲೆ. ಶೇಕಡಾ 95% ರಷ್ಟು software ಇರುವುದು COBOL ಭಾಷೆಯಲ್ಲಿ.
ಇದರ ಜೊತೆಗೆ ಬ್ಯಾಂಕಿಂಗ್, ವಿಮಾನಯಾನ ಮತ್ತು ಸರ್ಕಾರಿ ವ್ಯವಸ್ಥೆ ನಡೆಯುವುದು COBOL ಭಾಷೆಯಲ್ಲಿ .ಇದರ ಹಿಂದೆ ನೂರಾರು ಶತಕೋಟಿ ಸಾಲುಗಳ ಈ ಹಳೆಯ ಕೋಡ್ ಅಡಗಿದೆ.
ಅಂದ್ರೆ ನೂರಾರು ಬಿಲಿಯನ್ ಸಾಲುಗಳ legacy code ಇನ್ನೂ ಪ್ರಚಲಿತದಲ್ಲಿದೆ.
ಇದನ್ನು ಅಭಿವೃದ್ಧಿಪಡಿಸಿದ ಇಂಜಿನಿಯರ್ಗಳು ದಶಕಗಳ ಹಿಂದೆಯೇ ನಿವೃತ್ತರಾಗಿದ್ದಾರೆ. COBOL ಭಾಷೆಯ ಜ್ಞಾನವೂ ಅವರೊಂದಿಗೆ ಹೋಯಿತು. ಈಗ COBOL ಓದಬಲ್ಲ ಇಂಜಿನಿಯರ್ಗಳನ್ನು ಹುಡುಕುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ.
COBOL ಕೋಡ್- ಸಂಕೀರ್ಣ,ದಶಕಗಳಷ್ಟು ಹಳೆಯ Language
IBM ನ ಶಕ್ತಿ ತಂತ್ರಜ್ಞಾನದಲ್ಲಿರಲಿಲ್ಲ. ಅದರ ಶಕ್ತಿ ಇದ್ದದ್ದು "ಅಲ್ಲಿನ ಕೋಡ್ ಬೇರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ" ಎಂಬಲ್ಲಿ. COBOL ಕೋಡ್ ತುಂಬಾ ಹಳೆಯದಾಗಿತ್ತು, ಸಂಕೀರ್ಣವಾಗಿತ್ತು ಮತ್ತು ಬದಲಾಯಿಸಲು ಹೋದರೆ ಇಡೀ ವ್ಯವಸ್ಥೆ ಕುಸಿಯುವ ಭಯವಿತ್ತು. ಹಾಗಾಗಿ ಕಂಪನಿಗಳು ಅದನ್ನು ಸರಿಪಡಿಸಲು ಅಥವಾ ನಿರ್ವಹಿಸಲು IBM ಗೆ ಶತಕೋಟಿ ಹಣ ಪಾವತಿಸುತ್ತಿದ್ದವು.
ಈಗ Anthropic ಕಂಪನಿ, "ಕ್ಲಾಡ್ ಕೋಡ್ (Claude Code) ಸಾವಿರಾರು ಸಾಲುಗಳ ಕೋಬಾಲ್ ಅವಲಂಬನೆಗಳನ್ನು ಮ್ಯಾಪ್ ಮಾಡಬಲ್ಲದು, ಕೆಲಸದ ಹರಿವನ್ನು ದಾಖಲಿಸಬಲ್ಲದು ಮತ್ತು ಹಳೆಯ ಲಾಜಿಕ್ ಅನ್ನು ಆಧುನಿಕ ಭಾಷೆಗಳಿಗೆ ಭಾಷಾಂತರಿಸಬಲ್ಲದು" ಎಂದು ಘೋಷಿಸಿತು. ವರ್ಷಗಟ್ಟಲೆ ಬೇಕಾಗಿದ್ದ ಆಧುನೀಕರಣ ಪ್ರಕ್ರಿಯೆ ಈಗ ಕೆಲವೇ ತಿಂಗಳಲ್ಲಿ ಸಾಧ್ಯವಾಗಲಿದೆ.
ಈ ಒಂದು ಸುದ್ದಿ ಅಮೇರಿಕಾದ Technology ಕ್ಷೇತ್ರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಇಷ್ಟು ದಿನ ಗುಪ್ತವಾಗಿದ್ದ ಜ್ಞಾನದ ಮೇಲಿನ ಏಕಸ್ವಾಮ್ಯ ಈಗ ಕೊನೆಗೊಂಡಿದೆ.ಇದು Direct ಆಗಿ IBM ಕಂಪನಿಯ ಮೇಲೆ ಹೊಡೆತ ಕೊಟ್ಟಿದೆ.
ತಂತ್ರಜ್ಞಾನದಲ್ಲಿ “ಯಾರಿಗೂ ಅರ್ಥವಾಗದ ಸಂಕೀರ್ಣತೆ” ಕೂಡ AI ಮುಂದೆ ದುರ್ಬಲವಾಗಬಹುದು.
Legacy ಮೇಲೆ ನಿರ್ಮಿಸಿದ business model → AI ಬಂದಾಗ disruption ಗೆ ಒಳಗಾಗಬಹುದು.
ಇದು ಕೇವಲ IBM ಕಥೆ ಅಲ್ಲ.
ಇದು ಪ್ರತಿಯೊಂದು ಹಳೆಯ ವ್ಯವಸ್ಥೆ, ಹಳೆಯ ತಂತ್ರಜ್ಞಾನ ಮತ್ತು “ಇದನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ” ಎನ್ನುವ ಮನೋಭಾವಕ್ಕೆ ಒಂದು ಎಚ್ಚರಿಕೆ.
AI ಕೇವಲ ಸಾಫ್ಟ್ವೇರ್ ಅಲ್ಲ, ಅದು ಹೇಗೆ ಜಾಗತಿಕ ಕಂಪನಿಗಳ ಮತ್ತು ರಾಷ್ಟ್ರಗಳ ಭವಿಷ್ಯವನ್ನು ಬದಲಾಯಿಸುತ್ತಿದೆ ಎಂಬುದಕ್ಕೆ ಇದು ಒಂದು ಸಾಕ್ಷಿ.
Like, Share, Retweet 💚 ❤️
Overfitting vs Underfitting — AI ಅತಿಯಾಗಿ ಕಲಿತರೂ ಸಮಸ್ಯೆ!
Overfitting: ಡೇಟಾವನ್ನು ಕಲಿಯುವ ಬದಲು ಬಾಯಿಪಾಠ ಮಾಡುವುದು
Underfitting: ಪ್ಯಾಟರ್ನ್ ಸರಿಯಾಗಿ ಕಲಿಯದೇ ಇರುವುದು
ಗುರಿ: ಜನರಲೈಸೇಶನ್ ಅಥವಾ ಸಾಮಾನ್ಯ ಜ್ಞಾನ
ಗಮನಿಸಿ: AI ತಪ್ಪು ಮಾಹಿತಿ ನೀಡುವ ಸಾಧ್ಯತೆಯಿದೆ
#AIin30Videos#KannadaAI#AI#Video13
ಎ.ಐ ಅಂದರೆ ಏನು? ಅದು ಏನನ್ನು ಒಳಗೊಂಡಿರುತ್ತದೆ? ಮುಂದೆ ಏನು? ಎ.ಐ, ಎಂ.ಎಲ್ ಮತ್ತು ಡೇಟಾ ಸೈನ್ಸ್ ನಡುವಿನ ಸಂಬಂಧ/ವ್ಯತ್ಯಾಸ ಏನು? ಇವೆಲ್ಲವನ್ನೂ ಸರಳವಾಗಿ ಕನ್ನಡದಲ್ಲಿ ತಿಳಿಸುವ ಪ್ರಯತ್ನ
ಈ ಸರಣಿಯನ್ನು ChatGPT ಮತ್ತು NotebookLM ಉಪಯೋಗಿಸಿ ಮಾಡಲಾಗಿದೆ
ಎ.ಐ ತಪ್ಪುಗಳನ್ನು ಮಾಡುವ ಸಾಧ್ಯತೆಗಳಿವೆ, ಇದನ್ನು ಗಮನದಲ್ಲಿಟ್ಟುಕೊಂಡು ಬಳಸಿ
💡ಇಂದಿನ ಜಾಗತಿಕ ಸವಾಲುಗಳ ಸುತ್ತ ಆರ್ಥಿಕ ನಡೆ ಹೇಗಿದ್ದರೆ ಒಳಿತು?
✅ಕಾರ್ಪೊರೇಟ್ ಕೆಲಸಗಳಲ್ಲಿ ಇರುವರು ಸ್ವಲ್ಪ ದಿನ ಉದ್ಯೋಗದ ಮಾರುಕಟ್ಟೆ, ಅಂತರರಾಷ್ಟ್ರೀಯ ಸಂಬಂಧಗಳು, ಅಮೇರಿಕಾದ ಮುಂದಿನ ನಡೆ, ಎಐ ಪರಿಣಾಮಗಳು ತಿಳಿಯುವ ವರೆಗೂ ಹೊಸ ಸಾಲಗಳನ್ನು ಮಾಡದೆ ಇರುವುದು ಒಳ್ಳೆಯದು.
✅6 ತಿಂಗಳ ಖರ್ಚಿನಷ್ಟು ಹಣ ಬ್ಯಾಂಕಿನಲ್ಲಿಟ್ಟುಕೊಳ್ಳಿ.
✅ವಾಸಕ್ಕೆ ಸ್ವಂತ ಮನೆ ಇಲ್ಲದವರು ತಮ್ಮ ಬಾಡಿಗೆಗಿಂತ 20% ಹೆಚ್ಚು ತಿಂಗಳ ಬ್ಯಾಂಕ್ ಸಾಲ ಅನ್ನುವಷ್ಟು ಮಟ್ಟಿಗೆ ಬೇಕಿದ್ದರೆ ಮೊದಲ ಮನೆ ಕೊಳ್ಳಬಹುದು.
✅ಅದೇ ರೀತಿ ಮೊದಲ ಕಾರು ಕೊಳ್ಳುವವರು ಕೂಡ ತಮ್ಮ ಒಟ್ಟಾರೆ ದುಡಿಮೆಯಲ್ಲಿ ಎಲ್ಲ ಸಾಲಗಳು ಸೇರಿಸಿ 30-40% ದಾಟದಂತೆ ನೋಡಿಕೊಂಡರೆ ಉತ್ತಮ.
✅ಸಾಧ್ಯವಾದಷ್ಟು ಹಣ ಉಳಿಸಿಕೊಳ್ಳಿ. ಹಣದುಬ್ಬರ ಮೆಟ್ಟಿನಿಲ್ಲುವ ಕಡೆ ಮಾತ್ರ ಹೂಡಿಕೆ ಮಾಡಿ.
✅ಒಂದಷ್ಟು ಪರಿಸ್ಥಿತಿ ತಿಳಿಯಾದಮೇಲೆ ದೊಡ್ಡ ಯೋಜನೆಗಳಿಗೆ ಕೈ ಹಾಕುವುದು ಉತ್ತಮ.
#NiftyIT
ಭಾರಿ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿರುವ ಷೇರುಗಳನ್ನು ಸಾಮನ್ಯ ಹೂಡಿಕೆದಾರರು Retailers ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಅನ್ನೋ ಕಾರಣಕ್ಕೆ ಖರೀದಿ ಮಾಡುತ್ತಾರೆ...
ಇದನ್ನ Technical Analysis ಅಲ್ಲಿ Bottom Fishing 🐟 🐠 ಅನ್ನುತ್ತಾರೆ...
ಜೊತೆಗೆ ಒಂದು critical trading concept ಇದೆ..
"Never try to catch a falling knife."
ಅಂದ್ರೆ ಯಾವಾಗಲೂ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುವ ಷೇರುಗಳು ಮತ್ತಷ್ಟು ಕುಸಿತ ಕಾಣ್ತಾ ಹೋಗುತ್ತವೆ...
ಇತ್ತಿಚಿನ ಉದಾಹರಣೆ ಅಂದ್ರೆ IT ಷೇರುಗಳು.
Technical Analysis ಬಳಸಿ ಷೇರುಗಳು ಕುಸಿಯುವ ಪ್ರಮಾಣ ಕಡಿಮೆ ಆದಾಗ ಅವು W pattern or Inverse Head&Shoulder pattern ರಚನೆ ಮಾಡಿದ ಮೇಲೆ ಖರೀದಿ ಮಾಡಿದರೆ ಒಳ್ಳೆಯದು...
Patience is Key: It's often safer to wait for clear signs of a reversal and consolidation (like the "W" pattern forming and breaking out) rather than speculating on where the bottom might be during a sharp decline...
ಷೇರುಗಳ ಬೆಲೆಗಿಂತ 'ಟ್ರೆಂಡ್' ಅತಿ ಮುಖ್ಯ (Price vs Trend) 📉
ಕಡಿಮೆ ಬೆಲೆ ಎಂದರೆ ಅದು 'ಅಗ್ಗ' ಎಂದರ್ಥವಲ್ಲ. ಒಂದು ಷೇರು 1000 ರೂ. ನಿಂದ 500 ರೂ. ಗೆ ಬಂದಾಗ ಅದು ಅಗ್ಗ ಅನಿಸಬಹುದು. ಆದರೆ ಅದು 200 ರೂ. ಗೆ ಹೋಗುವುದಿಲ್ಲ ಎಂಬ ಗ್ಯಾರಂಟಿ ಇಲ್ಲ.
Value Traps - ಕೆಲವು ಷೇರುಗಳು ನೋಡಲು ಆಕರ್ಷಕವಾಗಿ ಕಂಡರೂ, ದೀರ್ಘಕಾಲದವರೆಗೆ ಚೇತರಿಸಿಕೊಳ್ಳದೆ ಹೂಡಿಕೆದಾರರ ಹಣವನ್ನು ಲಾಕ್ ಮಾಡಿಬಿಡುತ್ತವೆ.
ಷೇರುಗಳು ಕುಸಿಯುವುದು ನಿಂತು, ಮತ್ತೆ ಮೇಲೆ ಹೋಗುವ ಸೂಚನೆ ನೀಡಿದಾಗ ಮಾತ್ರ ಹೂಡಿಕೆ ಮಾಡುವುದು ಜಾಣತನ.
ಏರಿಕೆ ಕಾಣುತ್ತೆ ಅಂತಾ Speculation ಮಾಡದೆ,ಬೆಲೆ ಅತಿ ಕೆಳಮಟ್ಟದಲ್ಲಿದ್ದಾಗ ಖರೀದಿ ಮಾಡುವುದಕ್ಕಿಂತ, ಬೆಲೆ ಏರತೊಡಗಿದಾಗ (Reversal confirmation) ಖರೀದಿ ಮಾಡುವುದು ನಿಮ್ಮ ಹಣಕ್ಕೆ ಭದ್ರತೆ ನೀಡುತ್ತದೆ.
ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿ ಮಾಡುವುದಕ್ಕಿಂತ, ಸುರಕ್ಷಿತ ಬೆಲೆಗೆ ಖರೀದಿ ಮಾಡುವುದು ಮುಖ್ಯ.
We have been watching movies on our mobile phone the wrong way the whole time 😭😭😭
Hack bro shows a simple hack to build a mobile phone stand.
It's brilliant. Hack of the day 🔥🔥🔥
#FI