ಶ್ರೀ ರಾಮ ನವಮಿಯ ಶುಭಾಶಯಗಳು 🙂
https://t.co/UtbYvbPS5o
ಕಪಿವರ ಸಂತತಿ ಸಂಸ್ತುತ ರಾಮ| ತದ್ಗತಿ ವಿಘ್ನಧ್ವಂಸಕ ರಾಮ|| ಲಂಕಾಖ್ಯಾರ್ಪಿತ ವೈಭವ ರಾಮ| ಸೀತಾಪ್ರಾಣಾಧಾರಕ ರಾಮ||
ನಮ್ಮ #Roberrt ಚಿತ್ರದ ಹೊಸ ಅವತರಣಿಕೆಯ #JaiSriRam ಹಾಡು ನಿಮಗಾಗಿ
"Stay Home Stay Safe"
@aanandaaudio@TharunSudhir@umap30071
ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರೊಂದಿಗೆ ಮೈಸೂರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಚಲನ ಚಿತ್ರ ನಟ ದರ್ಶನ್ @dasadarshan ಅಭಿಮಾನಿಗಳ ಬಳಗ ಹಾಗೂ ಬಿಲ್ಡರ್ಸ್ ವತಿಯಿಂದ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರ ಯೋಗ ಕ್ಷೇಮ ವಿಚಾರಿಸಲಾಯಿತು .
Happy Ramanavami everyone ! On this auspicious enjoy my new Kannada song ‘jai Shree Ram ‘ from the film Roberrt ! Brilliantly composed by @ArjunjanyaAJ https://t.co/YoS5X672LJ
Yessss.. many of u guessed it right... its the powerful voice of @Shankar_Live sir for the new version of #JaiShriRam. The video also contains new making clips which were not released before.. tomorrow mrng at 10.05am 🤗
#Roberrt
Hi guys... the major change in the new version of #JaiShriRam song from #Roberrt is the singer... let's see if u can guess the singer who's given his powerful voice this time...
Tumba kadime neevu express maadodu ..... but every word means the world to me .... thank u my dearest friend ❤️loads of love n respect for u always n forever @dasadarshan 🌸🙏🏻
April 2nd On the eve of #SriRamaNavami team #Roberrt will release a new version of #JaiShriRam song..
ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ #Roberrt ತಂಡದಿಂದ ಜೈ ಶ್ರೀರಾಮ್ ಹಾಡಿನ ಹೊಸ ಅವತರಣಿಕೆ ಬಿಡುಗಡೆ ಆಗಲಿದೆ.
More Details tomorrow 🤗🙏