#PremadaOorali Crossed 10cr Gross Mark on Karnataka Boxoffice 💥
Only 4th Kannada Movie to Cross the Double Digit Mark This Year!
Sensational Blockbuster
ಒಂದು ವರ್ಷ ಕಳೆದರೂ, ಆ ಅನುಭವ ಇನ್ನೂ ಹಸಿರಾಗಿದೆ. ❤️
ನಮ್ಮ ಮಣ್ಣಿನ ಕಥೆಯನ್ನು ನಿಮ್ಮ ಹೃದಯದ ಕಥೆಯನ್ನಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
1 YEAR of Divine Blockbuster #KantaraChapter1 ❤️🔥
A divine journey celebrating our roots, culture and traditions, made truly special by audiences across the world.
Your unwavering love made this chapter an unforgettable part of our #Kantara journey. 🙏
Among all the trolls, comparisons, victim cards, promotions, language & fan wars, there is a very credible, cinema loving community here that gets genuinely happy when a Kannada movie does well. You can see it in their tweets. That’s the Good part of X.✨ #KannadaCinema
ಕಾಂತಾರಕ್ಕೆ 4 ವರ್ಷ ❤️
ಈ ಪಯಣವನ್ನು ಇಷ್ಟು ಸುಂದರವಾಗಿಸಿದ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.
Celebrating 4 Glorious Years of the Divine Blockbuster – #ಕಾಂತಾರ ❤️🔥
A truly iconic film that continues to hold a special place in our hearts. Our heartfelt gratitude to the incredible audience who made #Kantara a divine phenomenon and an unforgettable cinematic experience. 🙏✨
#4YearsOfDivineBlockbusterKantara
ಪ್ರತಿ ವಾರವೂ ಒಂದೊಂದು ಸಿನಿಮಾ ಗೆಲ್ಲುತ್ತಾ ಇರೋದು, ಕನ್ನಡ ಚಿತ್ರರಂಗಕ್ಕೆ ನಿಜವಾಗಿಯೂ ವಸಂತಕಾಲದಂತೆ.ಪ್ರೇಮದ ಊರಲ್ಲಿ ಚಿತ್ರದ ಗೆಲುವು ನಿಜವಾಗಿಯೂ ಖುಷಿ ಪಡುವ ಸುದ್ದಿ.ಚಿತ್ರದ ಬಗ್ಗೆ ತುಂಬ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ.ಚಿತ್ರ ತಂಡಕ್ಕೆ ಶುಭಾಶಯಗಳು. ಒಳ್ಳೆದಾಗಲಿ 👏👏 #premadaorali
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಬಿಡುಗಡೆಗೂ ಮುನ್ನವೇ ಸಾಕಷ್ಟು ಒಳ್ಳೆಯ ಮಾತುಗಳನ್ನು ಕೇಳಿದ್ದೆ. ಈಗ ಪ್ರೇಕ್ಷಕರಿಂದ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ನೋಡಿದಾಗ, ಆ ಮಾತುಗಳೆಲ್ಲ ನಿಜವಾಗಿದೆ ಅನ್ನಿಸುತ್ತಿದೆ.
ನಾಳೆ ಚಿತ್ರತಂಡದೊಂದಿಗೆ ಸಿನಿಮಾ ನೋಡಲಿದ್ದೇನೆ. ನಿಮ್ಮೆಲ್ಲರಂತೆ ನಾನೂ ‘ಪ್ರೇಮದ ಊರಲಿ’ ಚಿತ್ರದ ಜೊತೆ ನಿಲ್ಲುತ್ತಿದ್ದೇನೆ. ಕನ್ನಡದ ಒಳ್ಳೆಯ ಸಿನಿಮಾಗೆ ನಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ.
All the best to team 👍👍👍
Only a few accounts are spreading hatred bw both fandoms.Some are blue-tick reach beggars,while others aren't even real Yash/kiccha fans,they're just creating fake fan wars.Requesting all genuine fans to stay away and not entertain them.
#Yash#KichchaSudeep