@abhijeet_dipke ಅದು ಕಾನೂನು ಬಾಹಿರ ಬಂಧನ ಅಲ್ಲಾ ಅಭಿಜಿತ್ ಡಿಪ್ಕೆ,,, ಪೊಲೀಸ್ ಠಾಣೆಯಲ್ಲಿ ಒಂದು ಪತ್ರ ಬರೆದು ಕೊಟ್ಟಿದ್ರಲ್ಲ,,, ಅದು ಉಲ್ಲಂಘನೆ ಆಗಿದೆ ಅದೇ ಬಂಧನ ಆಗಿದೆ,,, ನೀನು ಹೋಗು
@CJP_for_India ಧರ್ಮಕ್ಕಾಗಿ ಧರ್ಮೆಂದ್ರ ಪ್ರಧಾನ್ ರಾಜೀನಾಮೆ
ನೀಟ್ ಪರೀಕ್ಷೆ ಅಕ್ರಮ ಆಗಿತ್ತು ಅನ್ನೋ ಆರೋಪ ಮಾಡಲಾಗಿತ್ತು,,, ಆದರೆ ಹೋರಾಟದ ನಡುವೆ ಹಿಂದೂ ಧರ್ಮದ ದೇವರಗಳ ಹೆಸರು ತಗೊಂಡು ಅವಹೇಳನ ಮಾಡಲಾಗುತ್ತಿತ್ತು,, ಧರ್ಮಕ್ಕೆ ಅವಮಾನ ಆಗಬಾರದು ಅಂತಾ ರಾಜೀನಾಮೆ ನೀಡಿದ್ದಾರೆ,,,
ನೆನಪಿರಲಿ ಹಿಂದೂ ದೇವಾನುದೇವತೆಗಳ ಅವಮಾನಕ್ಕೆ ತಕ್ಕ ಶಾಸ್ತಿ ಆಗುತ್ತೆ.
ಬಿಜೆಪಿ ಮಣಿಸಲು ಬೇರೆ ಏನಾದ್ರು ಷಡ್ಯಂತ್ರ ಮಾಡೋಣ ಅಂತಾ ಈ ಕಾಕ್ರೋಚ್ ತಂದಿರೋದು, ಅದು ವಿದೇಶದಲ್ಲಿ ಕುಳಿತು ಒಬ್ಬ ಆಪರೇಟ ಮಾಡ್ತಾನಂತೆ,,
ಏನ್ ಕರ್ಮ ರಿ ನಿಮ್ಮ ಕೈಲಿ ಆಗೋದನ್ನು ಬೇರೆಯವನ ಸಹಾಯ ತಗೋಳೋದು ಅಂದ್ರೆ, ಕೈಯಲ್ಲಿ ಆಗದಿರೋರು ಮಾಡ್ತಾರೆ ಅಂತಾ ಕೆಲಸ.
ಒಟ್ಟಿನಲ್ಲಿ ನಿಮ್ಮೆಲ್ಲರಿಗೂ ಶುಭವಾಗಲಿ
Part 3
ನಿಮ್ಮೆಲರಿಗೂ ಗೊತ್ತಿರೋಹಾಗೆ ಯಾವುದೇ ಹೊಸ ಪಕ್ಷದ ಉದಯವಾದರೆ ಅದು ಎಲ್ಲಾ ಪಕ್ಷಕ್ಕೆ ವಿರೋಧ ಪಕ್ಷನೆ ಅಂತದ್ರಲ್ಲಿ ವಿರೋಧ ಪಕ್ಷದವರೇ ಕಕ್ರೋಚ್ ಪಕ್ಷದ ಲೋಗೋ ಇರೋ t ಶರ್ಟ್ ಬಿಡುಗಡೆ ಮಾಡ್ತಾರೆ ಅಂದ್ರೆ ಇದರಲ್ಲಿನ ಉದ್ದೇಶ ಎಲ್ಲರಿಗೂ ಅರ್ಥ ಆಗುತ್ತೆ,,
ಅವರ ಪಕ್ಷದ ಹೈಕಮಂಡ ಕೈಯಲ್ಲಿ ಬಿಜೆಪಿ ಮಣಿಸೋಕೆ ಆಗ್ತಿಲ್ಲ,
Part 2 👉
ಮಾನ್ಯ ಕೆಲ ಪತ್ರಿಕಾ ಮಾಧ್ಯಮದ ಮಿತ್ರರೇ ಹಾಗೂ ವಿರೋಧ ಪಕ್ಷದ ಮುಖಂಡರೇ..
ಕಕ್ರೋಚ್ ಪಾರ್ಟಿ ಬಂದಿರೋದು ಬರೀ ಬಿಜೆಪಿ ವಿರುದ್ಧನ ಅಥವಾ ಎಲ್ಲಾ ಪಕ್ಷದ ವಿರುದ್ಧನ ಅದನ್ನು ಮೊದಲು ಸ್ಪಷ್ಟ ಪಡಿಸಲು ಆ ಪಾರ್ಟಿ ಅಧ್ಯಕ್ಷರು,,
Part 1 👉