Today, the Karnataka State Police organized an event in Bengaluru as part of the International Day Against Drug Abuse and Illicit Trafficking -2026. Hon’ble @CMofKarnataka, Hon’ble Home Minister @PriyankKharge, Hon’ble Shivajinagar MLA Rizwan Arshad, (1/2)
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಮಂಚಬಾಯನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿಗಳು ಸಿಬ್ಬಂದಿ ಸಮೇತ ದಾಳಿ ಮಾಡಿ 38,700/- ರೂ ನಗದನ್ನು ವಶಕ್ಕೆ ಪಡೆದು 07 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.