@JnanaDeevigeAca@CMofKarnataka@Madhu_Bangarapp@Madhu_Bangarapp@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
@siddaramaiah ಮಾನ್ಯ ಮುಖ್ಯಮಂತ್ರಿಗಳಾದ
@siddaramaiah
ರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿ.🙏
@CMofKarnataka@BSBommai GPSTR ಶಿಕ್ಷಕರ ನೇಮಕಾತಿ 2022 ಕಳೆದ ಒಂದು ವರ್ಷದಿಂದ ಕೋರ್ಟು ಕೇಸು ಇದೇ ಆಗ್ತಾ ಇದೆ ಆಮೆ ವೇಗದ ಗತಿಯಲ್ಲಿ ಸಾಗ್ತಾ ಇದೆ ಇನ್ನು ಯಾವಾಗ ಮುಗಿಯುತ್ತೆ ಸರ್ ಇದಕ್ಕೆ ಕೊನೆ ಯಾವಾಗ ಉದ್ಯೋಗ ನೀರೀಕ್ಷೆ ಯಲ್ಲಿ ಇರುವವರು ನಿರುದ್ಯೋಗಿ ಆಗ್ತಾ ಇದ್ದಾರೆ ಏನ್ ಮಾಡೋದು ಹೇಳಿ
#bsbommai#bcnagesh#bjpgov#prajawani#tv5