@shettigar_kumar @govindswaroopd @siddaramaiah@narendramodi ನಿಮ್ಮಲ್ಲಿ ಈ ಪ್ರತಿಕ್ರಿಯೆ ಗೂ ಸಮರ್ಪಕ ಉತ್ತರ ಸಿಗಲ್ಲ ಅನ್ನೋದು ನಂಗೆ ಗೊತ್ತು... ಅದೂ ಅಲ್ಲದೆ ತನ್ನನ್ನೇ ತಾನು ತೃಪ್ತಿ ಪಡಿಸಲಾರದವನು ಇನ್ನೊಬ್ಬರನ್ನ ತೃಪ್ತಿ ಪಡಿಸಲಾರ.. ಇದೇ ನನ್ನ ಕೊನೆ replay... ನೀವೇ ಗೆದ್ದೀದ್ದೀರ ನಿಮಗೇ ದೇವರು ಒಳ್ಳೇದು ಮಾಡಲಿ
@shettigar_kumar @govindswaroopd @siddaramaiah@narendramodi ನನ್ನ ನಡೆ ನುಡಿ ಗಳನ್ನ ಮೊದಲು ನಾನು ಇಷ್ಟ ಪಡುತ್ತೇನೆ.ಚೌಕಿದರ ಅಂಥಾ ಹೆಸರನ್ನೇ ಬದಲಾಯಿಸಿಕೊಂಡು ನಿಮ್ಮ ಹಾಗೇ ಅಂದ ಭಕ್ತ ಅಲ್ಲ.ನನಗೆ ಮೊದಲೇ ಅರ್ಥ ಆಗಬೇಕಿತ್ತು.ನಾನು ಉತ್ತರಿಸಿದ ಪ್ರತಿ ಬಾರಿಯೂ ನಿಮ್ಮಲ್ಲಿ ಪ್ರತಿ ಉತ್ತರ ಇಲ್ಲಾ.ಅದರ ಬದಲು ವಿಷಯ ಪ್ರಸ್ತಾಪದ ದೃಷ್ಠಿನೇ ಬದಲಾವಣೆ ಮಾಡಿದ್ದೀರಾ.ಮೊದಲು ನೀವು ನೀವಾಗಿ.ನೀವು ಬೆರೇವೃ ಆಗೋದು ಬೇಡ
@shettigar_kumar @govindswaroopd @siddaramaiah@narendramodi ಇಲ್ಲಾ ಅಂದ್ರೆ newspaper ಓದಿ... ಪ್ರಜಾವಾಣಿ ಮತ್ತೂ the ಹಿಂದೂ... ಈ newspaper ಕಾಂಗ್ರೆಸ್ ಪಕ್ಷದ ಪರ ಅನ್ಕೋಬೆಡಿ.... ಈ newspaper ಗಳು ಪಕ್ಷಾತೀತ... ಅದಿಕ್ಕೆ IAS IPS KAS ವಿದ್ಯಾರ್ಥಿ ಗಳು ಈ newspaper ಓದುತ್ತಾರೆ.mostly ದುಷ್ಟರು ಕಾಣಬಹುದು. ಒಂದ್ ವೇಳೆ ಇದರಲ್ಲೂ ನೀವು ತಪ್ಪು ಕಲ್ಪನೆ ಮಾಡಿಕೊಂಡರೆ ಅದು ನಿಮ್ಮ ತಪ್ಪು
@shettigar_kumar @govindswaroopd @siddaramaiah@narendramodi 😂😂😂 70 ವರ್ಷದ ನನ್ನ ದೇಶ ಪಾಕಿಸ್ಥಾನ ಆಗಿರಲಿಲ್ಲ... ಇನ್ಮುಂದೆ ಆಗುತ್ತೆ ಅನ್ನಿ😂😂 defend ಮಡ್ಕೊಲೊಕೂ ಒಂದ್ ಲಾಜಿಕ್ ಬೇಕು... ಸಮಯ ಸಿಕ್ಕರೆ ಇತಿಹಾಸ ಮತ್ತು ಭಾರತೀಯ ಸಂವಿಧಾನ ಓದಿ... ನಿಮಗೂ ನಿಮ್ಮ ಮೋದಿ ಗೂ ಒಳ್ಳೇದು ಆಗಲಿ...
@nimmasuresh ನಿಮ್ಮ ಪಕ್ಷದ ಅಭ್ಯರ್ಥಿ ಕೂಡ ತೇಜಸ್ವಿನಿ ಅನಂತ್ ಕುಮಾರ್ ಅವರಿಗಿಂತ ಸಮರ್ಥರು ಅಲ್ಲ ಅನ್ನೋದು ನೆನಪು ಇರಲಿ.. ನಮ್ಮ ಕ್ಷೇತ್ರಕ್ಕೆ ಎರಡೂ ಪಕ್ಷದವರು ಅನ್ಯಾಯ madidira.... ಇಬ್ಬರು ಅಭ್ಯರ್ಥಿ ಗಳು ನನ್ನ ದೇಶ ಮುನ್ನಡೆಸಲು ಅಸಮರ್ಥ ರು....
@nimmasuresh ಸುರೇಶ್ ಕುಮಾರ್ ಅವರು ಪ್ರಧಾನಿ ಅಥವಾ ಮುಖ್ಯಮಂತ್ರಿ ಆಗೋದು ಅದ್ರೆ ನಾನೇ ಬಂದು ಪ್ರಚಾರ ಮಾಡುತ್ತೇನೆ ಆದ್ರೆ ಮೋದಿಗೆ ಮಾತ್ರ ಮತ ನೀಡಲ್ಲ... ನನ್ನ ದೇಶವನ್ನು ಆಳೋ ಯೋಗ್ಯತೆ ಹಾಗು ಅರ್ಹತೆ ಅವರಲ್ಲಿ ಇಲ್ಲಾ...