🔆ಪೋಸ್ಟ್ ಮಾಡುವ ಮೊದಲು ಯೋಚಿಸಿ🔆
ಸೈಬರ್ ಅಪರಾಧಿಗಳು ನಿಮ್ಮ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಖಾತೆಗಳನ್ನು ಸೃಷ್ಟಿಸಬಹುದು. ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈಯಕ್ತಿಕ ಚಿತ್ರಗಳನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ.
#Haveripolice#Selfie#safety
#Haveri police has arrested 6 people for tying a woman to an electric pole and assaulting her. Hanumavva (50)'s son ran away with a woman of another #caste. The girl's family- tied the boy's mother and assaulted her- when the couple didn't return. #Karnataka
ಸರ್ವರಿಗೂ ಸ್ವಾಗತ,
ಇದೇ ಮಾರ್ಚ್ 10 ರಂದು ಬೆಂಗಳೂರಿನಲ್ಲಿ ನಡೆಯುವ @KarnatakaCops ನ “50 ನೇ ವರ್ಷದ ಸುವರ್ಣ ಸಂಭ್ರಮದ ಓಟ” ದಲ್ಲಿ ಭಾಗವಹಿಸಿ, ಸುಂದರ ಕ್ಷಣಗಳ ಜೊತೆಗೆ ಬಹುಮಾನ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗೆ & ನೋಂದಣಿಗೆ https://t.co/kF5IOsvDsj ಗೆ ಭೇಟಿ ನೀಡಿ
#KSP_ಸುವರ್ಣಸಂಭ್ರಮ
ಶಿವಮೊಗ್ಗದಲ್ಲಿ ಯುವಕನ ಮೇಲೆ ಮಾರಣಾಂತಿಕಹಲ್ಲೆ ಎಂಬ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಘಟನೆಯು ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ, ದಿಃ 3-9-2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿದ್ದು ಈ ಬಗ್ಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸತ್ಯ ಸಂಗತಿ:ಗಡಿಭಾಗಗಳಲ್ಲಿ ತಮಿಳು ಚಾಲಕರನ್ನು ಪ್ರತಿಭಟನಾಕಾರರು ಥಳಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡುತ್ತಿರುವ ಕುರಿತು.
https://t.co/LYA21rhGYh
The Karnataka government is mulling to ban hookah bars. `Whenever we consume hookah, we will consume it for 30-45 minutes which is equal to smoking 20-40 cigarettes. We will be unaware what combination is mixed in hookah and get addicted to it'.
#Hookah#Hookahbars#HookahBan
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಅಥವಾ ಬೇರೆ ಯಾರಾದರೂ ಅನಧಿಕೃತವಾಗಿ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾರೆಯೇ ಎಂದು ತಿಳಿಯಲು ಇದನ್ನು ಒಮ್ಮೆ ಗಮನಿಸಿ.
To know how many sim cards are in your name or to check if someone else is using your sim card illegally, watch this video.
#Awareness
ಪ್ರಸ್ತುತ ಅಪರಾಧ ಸನ್ನಿವೇಶದಲ್ಲಿ ವಿವಿಧ ಪೊಲೀಸ್ ಉಪಕ್ರಮಗಳ ಕುರಿತು ಲೇಖನ.
An article on various Police initiatives in the present crime scenario.
https://t.co/bBUyJqrYcV
https://t.co/B1Uho7YtZn
The trial run of #Rajasthan's third #VandeBharattrain between Udaipur and Jaipur has been successfully conducted.
During the trial run on Sunday, the train covered a distance of 400 km in six hours 40 minutes at a speed of 110 km/h.
ಈ ದಿನಾಂಕದೊಳಗೆ ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದರೆ ಮಾತ್ರ ಆಗಸ್ಟ್ನಲ್ಲಿನ ವಿದ್ಯುತ್ ಬಿಲ್ ಶೂನ್ಯ; ವಿವರ ಇಲ್ಲಿದೆ...
#Gruhajyothi#Registration#Electricity#Bill
https://t.co/90CLR8x6lL