"ಹಲ್ಲರೆ ಗ್ರಾಮದಲ್ಲಿ ದಿನಾಂಕ 15.05.2025ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯ ನ್ಯಾಯಾಂಗ ಬಂಧನಕ್ಕೆ ಸಂ��ಂಧಿಸಿದಂತೆ ಪತ್ರಿಕಾ ಪ್ರಕಟಣೆ"
@DgpKarnataka @Rangepol_SR @KarnatakaCops
ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಎನ್ ಐಪಿಎಸ್ ರವರು ಸಾಮಾಜಿಕ ಜಾಲತಾಣ ನಿಗಾವಣೆ (SMMC )ಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಠಾಣೆಯ SMMC ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ
#WednesdayVocab
Do you know about the latest Dating + Investment cybercrime? Scammers lure you with the promise of friendship or marriage, cajole you into investing in fake schemes, show small profits & then ghost you.
Report such scams immediately on 📞1930 !
ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾರ್ಡ್ ವೇರ್ ಆಂಗಡಿಯಲ್ಲಿ ದಿನಾಂಕ 30.12.2024 ರಂದು ರಾತ್ರಿ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು.ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 07 ಪ್ರಕರಣಗಳಲ್ಲಿ 4.75 ಲಕ್ಷ ಮೌಲ್ಯದ ಸ್ವತ್ತ��್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆತ್ಮೀಯ ರೈತ ಬಾಂಧವರೆ ಸುಗ್ಗಿ ಕಾಲದಲ್ಲಿ ತಾವು ಬೆಳೆಯುವ ಭತ್ತ ರಾಗಿ ಹುರುಳಿ ಮುಂತಾದ ಬೆಳೆಗಳನ್ನು ರಸ್ತೆ ಯಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ವಾಹನಗಳ ಅಪಘಾತಕ್ಕೆ ಕಾರಣವಾಗಬಹುದು ಎಚ್ಚರ.
@DgpKarnataka@Rangepol_SR@KarnatakaCops
ರಾಷ್ಟ್ರೀಕೃತ/ಖಾಸಗಿ ಬ್ಯಾಂಕುಗಳ ಹೆಸರಿನಲ್ಲಿ ನಿಮ್ಮ ಕೆವೈಸಿ ಅಥವಾ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ ಎಂದು ನಿಮ್ಮ ಮೊಬೈಲ್ ಗೆ ಎಪಿಕೆ ಫೈಲ್ ಕಳಿಸುವ ಮೂಲಕ ಹೊಸ ರೀತಿಯ ಆನ್ಲೈನ್ ವಂಚನೆ ಮಾಡುತ್ತಾರೆ ಎಚ್ಚರ.
@DgpKarnataka@Rangepol_SR@KarnatakaCops
ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಎನ್ ಐಪಿಎಸ್ ರವರು ಇಂದು ಬೆಟ್ಟದಪುರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳಿಗೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಪೊಲೀಸ್ ವಸತಿ ಗೃಹಗಳ ಕಾಮಗಾರಿಯನ್ನು ಪರಿಶೀಲಿಸಿದರು.
@DgpKarnataka@Rangepol_SR@KarnatakaCops
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮೊ.ಸಂ 10/2025 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಒಟ್ಟು 54 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿ ಕೊಂಡಿರುತ್ತಾರೆ. @DgpKarnataka@KarnatakaCops@Rangepol_SR