ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, BJP Karnataka ಹಿರಿಯ ನಾಯಕರು ಹಾಗೂ ನನ್ನ ಆತ್ಮೀಯರಾದ ಶ್ರೀ C.T. ರವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎉
Happy Birthday, C.T. Ravi Ji! Wishing you good health, happiness, and continued success.
@CTRavi_BJP@BJP4Karnataka
What a fabulous win for RCB against GT in Qualifier 1! 🔥🏏
Brilliant batting and backed by superb bowling from the entire attack, powered RCB into the IPL 2026 Finals! ❤️
Proud to be an RCBian..!
E Sala Matte Cup Namde..! 🔥
@rrjjt_01@RCBTweets@imVkohli@bhuvi
ನಾಡು ಕಂಡ ಅಪ್ರತಿಮ ಜನ ನಾಯಕ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ @BSYBJP ನವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಗೌರವಿಸಲು ನಾಳೆ ಮಧ್ಯಾಹ್ನ ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ‘ಬಿ.ಎಸ್.ವೈ ಅಭಿಮಾನೋತ್ಸವ’ಕ್ಕೆ ಆಗಮಿಸಿದ ಬಿ.ಎಸ್.ವೈ ರವರನ್ನು ಇಂದು ಪುರಪ್ರವೇಶ ಕಾರ್ಯಕ್ರಮದ ಮೂಲಕ ಅತ್ಯಂತ ಅಭಿಮಾನದಿಂದ, ಅದ್ಧೂರಿಯಾಗಿ ಕೋಟೆ ನಗರಿ ಚಿತ್ರದುರ್ಗಕ್ಕೆ ಇಂದು ಸ್ವಾಗತಿಸಲಾಯಿತು.