ರಾಜ್ಯದಲ್ಲಿ 60,000 ಶಿಕ್ಷಕರ ಕೊರತೆ ಇದೆ.ದೇಶದಲ್ಲಿ ಖಾಲಿ ಇರುವ ಶಿಕ್ಷಕರ ಪಟ್ಟಿಯಲ್ಲಿ ಕರ್ನಾಟಕವೇ ಮೊದಲು ಸ್ಥಾನದಲ್ಲಿದೆ.ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ( ಐ ಸಿ ಎಸ್ ಎಸ್ ಆರ್ ) ಸಿದ್ಧಪಡಿಸಿರುವ ವರದಿ ಇದು.ರಾಜ್ಯದ ೬,೪೦೦ ಸರಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ.ರಾಜ್ಯದಲ್ಲಿರುವ ಒಟ್ಟು ೪೯,೬೭೯ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರೇ ಇಲ್ಲ. ಕಳೆದ ೧೦ ವರ್ಷಗಳಿಂದ ಕಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ.ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ೨೨ ಲಕ್ಷ ವಿದ್ಯಾರ್ಥಿಗಳಿಗೆ ಕೇವಲ ೮,೮೯೫ ಜನ ಮಾತ್ರ ಶಿಕ್ಷಕರಿದ್ದಾರೆ. ಶಿಕ್ಷಣ ಗುಣಮಟ್ಟದ ಜೊತೆ ಫಲಿತಾಂಶ ಹೆಚ್ಚಳವಾಗಲು ಮೊದಲು ಶಿಕ್ಷಕರ ನೇಮಕಾತಿ ಮಾಡಿಕೊಳ್ಳಿ.ಶಿಕ್ಷಕ ಹುದ್ದೆ ಆಕಾಂಕ್ಷಿಗಳ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಳ್ಳಿ. @Madhu_Bangarapp
ಕೂಡಲೇ ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಬೇಕೆಂದು ಕಳಕಳಿಯ ವಿನಂತಿ ಇಲ್ಲದಿದ್ದರೆ ಶೀಘ್ರದಲ್ಲೇ ಕರ್ನಾಟಕದ್ಯಂತ ವಿದ್ಯಾರ್ಥಿ ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 🙏🙏 @siddaramaiah@RahulGandhi@kharge
@CMofKarnataka ಹೊಸ ಅಧಿಸೂಚನೆಗಳಿಗೆ ಹಾಗೂ ನೇಮಕಾತಿಗೆ ಅವಕಾಶ ಕೊಡಿ ನಿಮ್ಮ ಒಳ ಮೀಸಲಾತಿ ವರದಿಯ ನಂತರ ರೋಸ್ಟರ್ ಬಿಂದುವಿನಂತೆ ಅಂತಿಮ ಪಟ್ಟಿ ಪ್ರಕಟಿಸಿದೆ ಇದನ್ನು ಅಳವಡಿಸಿಕೊಳ್ಳಬಹುದು ಎಲ್ಲಾ ಹೊಸ ನೇಮಕಾತಿಗಳನ್ನು ತಡೆಹಿಡಿದರೆ ಸ್ಪರ್ಧಾರ್ಥಿಗಳಿಗೆ ತೊಂದರೆ ಆಗಬಹುದು ದಯವಿಟ್ಟು ಹೊಸ ನೇಮಕಾತಿಗಳನ್ನು ಮಾಡಿ
ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಹುದ್ದೆಗಳು ಖಾಲಿ ಇದ್ದು
ಶಿಕ್ಷಕರ ನೇಮಕಾತಿಯನ್ನು ಅತಿ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಬೇಕೆಂದು ದಿನಾಂಕ 10/2/2025 ಸೋಮವಾರ ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಹಕ್ಕನ್ನು ನೀವು ಪಡೆಯಬೇಕೆಂದು ವಿನಂತಿಸುತ್ತೇವೆ
ಬದಲಾವಣೆ ನಿಮ್ಮಿಂದ 🙏❤️
@AKSSAofficial
@siddaramaiah ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಎಂದು ನೀವೇ ಹೇಳಿದ ಮೇಲೆ ಯಾವುದಕ್ಕಾಗಿ ಮತ್ತೆ ಸಮಿತಿಯನ್ನು ನೇಮಕ ಮಾಡಲಾಗಿದೆ ನೀವೇ ಕ್ಲೀನ ಚಿಟ್ ಕೊಟ್ಟ ಮೇಲೆ ಮತ್ತೆ ಅದಕ್ಕೆ ತನಿಖೆ ಏತಕೆ ಬೇಕು
@BasanagoudaBJP#GPSTR ಹಿಂದಿನ ನಿಮ್ಮ ಬಿಜೆಪಿ ಸರ್ಕಾರ ನೇಮಕಾತಿ ಪ್ರಕ್ರಿಯೆಗಳಲ್ಲಿ ಮಧ್ಯ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಅಧಿಕಾರಿಗಳಿಗೆ ಒತ್ತಡ ಹಾಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೇಮಕಾತಿ ನಿಯಮಗಳನ್ನು ಬದಲಿ ಮಾಡಿ 1-2-2023 ರ ಹೈ ಕ ಸುತ್ತೋಲೆ ಸ್ವಾರ್ಥಕ್ಕೆ ತಂದು 2021-22 ರ ನೇಮಕಾತಿಗಳಿಗೆ ಪೂರ್ವನ್ವಯ ಮಾಡಿದೆ ಈ ಬಗ್ಗೆನು ಮಾತನಾಡಿ ಸರ್
@CMofKarnataka@siddaramaiah 2023ರಲ್ಲಿ, SC ರಿಸರ್ವೇಶನ್ ಅನ್ನು 15% ಇಂದ 17% ಹಾಗೂ ST ರಿಸರ್ವೇಶನ್ ಅನ್ನು 3% ರಿಂದ 7% ಗೆ ಏರಿಸಲಾಯಿತು. ಈ ಎರಡು ಹೊಸ ನಿರ್ಣಯಗಳು 2021ರ PSI 545ಗೆ ಪೂರ್ವಾನ್ವಯವಾಗಿ ಅನ್ವಯಿಸುವುದಿಲ್ಲ ಅಂದಮೇಲೆ ಅದೇಗೆ 1-2-2023ರ HK ಸರ್ಕ್ಯುಲರ್ 2021ರ PSI 545ಗೆ 2022 GPSTR ನೇಮಕಾತಿಗೆ ಅನ್ವಯಿಸುತ್ತದೆ?