I checked with BDA sources, and some have already approached the court seeking compensation for the delay in providing facilities. It is pending in the court and Commissioner has clarified that BDA is now providing all the required facilities, and if anyone seeks compensation, the matter has to be decided by the court only, strictly as per the sale deed between BDA and the public.
When the matter is already before the court, how can an officer be held personally accountable for something that is ultimately subject to judicial interpretation??
ರೀಲ್ಸ್ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್ಫೈರ್: ಭಯಾನಕ ವಿಡಿಯೋ ವೈರಲ್
ಇಲ್ಲಿದೆ ನೋಡಿ ವಿಡಿಯೋ
https://t.co/RueAhCoPG0
#videosnews#delhi#accident
ದಂತ ಭಾಗ್ಯ ಯೋಜನೆ ; ಹಿರಿಯರ ಮೊಗದಲ್ಲಿ ಮಂದಹಾಸ
ಇಷ್ಟವಾದ ಆಹಾರ ತ್ಯಜಿಸಬೇಡಿ. ಸಂಪೂರ್ಣ ಉಚಿತವಾಗಿ ಗುಣಮಟ್ಟದ ದಂತ ಪಂಕ್ತಿಗಳ ಜೋಡಣೆ ಸೇವೆ ಪಡೆಯಿರಿ.
45 ವರ್ಷ ಮೇಲ್ಪಟ್ಟ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು, ನಿಮ್ಮ ಹತ್ತಿರದ ಜಿಲ್ಲಾಸ್ಪತ್ರೆಗಳು ಹಾಗೂ ರಾಜ್ಯಾದ್ಯಂತ ಸರ್ಕಾರ ಗುರುತಿಸಿರುವ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು.
ರಾಜ್ಯಾದ್ಯಂತ ಈಗಾಗಲೇ 41,218ಕ್ಕೂ ಹೆಚ್ಚು ಹಿರಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
#ದಂತಭಾಗ್ಯ #HealthForAll
If you ever travel to #Hampi, I suggest you to take an #Auto for the local sightseeing. The ruins spread over 35kms will require an expert to show you around.
Naik (9380170622) my auto driver, who in the past three days has become more like a brother is too good. His patience and his ability to understand what you need is amazing.
KARNATAKA POLITICAL BREAKING:
#ChiefMinisterChair: I AM ALSO AN ASPIRANT OF CHIEF MINISTER POST — Home Minister Parameshwara.
I'm a Congress Loyalist, I was a long serving KPCC President.
📌 Under my KPCC President Ship, party came to power in 2013.
📌 I'm a Dalit by caste; even the SC Community wants Dalit CM in the state. We are the Largest Community in the state.
ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದೆ.
ಕೇಂದ್ರ ಸರ್ಕಾರ FRP ಅನ್ನು ಖಚಿತಪಡಿಸಿದೆ. ಮಹಾರಾಷ್ಟ್ರ ಸರ್ಕಾರ ₹3,550/ಟನ್ಗೆ ನಿಗದಿಪಡಿಸಿದೆ.
ಸ್ವಯಂ ಘೋಷಿತ "ರೈತರ ಚಾಂಪಿಯನ್" ಎಂದು ಕರೆದುಕೊಳ್ಳುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬೆಲೆಯನ್ನು ನಿಗದಿಪಡಿಸಿಲ್ಲ.
ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರಾದಾಗ, ರೈತರ ಪರವಾಗಿ ಯಾರು ನಿಲ್ಲುತ್ತಾರೆ? ನಮಗೆ ಆಹಾರ ನೀಡುವವರನ್ನು ರಕ್ಷಿಸಲು ಒಗ್ಗೂಡೋಣ. ಎಲ್ಲಾ ಸಕ್ಕರೆ ಗಿರಣಿ ಮಾಲೀಕರು ರೈತರೊಂದಿಗೆ ನಿಂತು ನ್ಯಾಯಯುತ ಬೆಲೆಯನ್ನು ನೀಡಬೇಕೆಂದು ನಾನು ಮನವಿ ಮಾಡುತ್ತೇನೆ.