#CPPLUS
ಇದು ಇತ್ತೀಚಿಗೆ ಹೊಸದಾಗಿ ಬಿಡುಗಡೆ ಆದ IPO..
ಕ್ಯಾಮರ,ವಿಡಿಯೋ surveillance ಹಾಗೂ ಸೆಕ್ಯುರಿಟಿಗೆ ಸಂಬಂಧಪಟ್ಟ ಕಂಪನಿ..
ಇದು ಮುಂದಿನ ದಿನಗಳಲ್ಲಿ ಉತ್ತಮ ಏರಿಕೆ ಕಾಣಬಹುದು..ನಿಮ್ಮ ಗಮನವಿರಲಿ..
ನಿಮ್ಮ Watchlsit ಅಲ್ಲಿ ಸೇರಿಸಿಕೊಂಡು ಪ್ರತಿದಿನ ಗಮನಿಸಿ..
#CPPlus
-Moving very nicely on the upside..
ಉತ್ತಮವಾಗಿ ಇರುವ IPO ಗಳು ಈ ತರಹದ Base Formation ಮಾಡಿ ಏರಿಕೆ ಕಾಣುತ್ತವೆ.
- Techncial Analyisis ಅಲ್ಲಿ ಇವುಗಳನ್ನು Base ಅಂತಾ ಕರೆಯುತ್ತಾರೆ..
Base on Base..
#Cpplus#StockMarket
#Nifty50
-Daily and Weekly chart
-Trading above important resistance level of 24350-24400 zone
-As long as it is trading above this range, bias is bullish
-Lets wait for this week price action
#Nifty50#Investing
इसी स्याही से हम इंक़लाब लिख देंगे..
झारखंड के छात्र अभी भी साथ मिलकर लड़ रहे हैं एक बेहतर कल लिखने के लिए
जो लोग कभी छात्रों के मुद्दे और जीवन के बारे में जाने की कोशिश नहीं कर पाए उनको स्याही का काम कैसे पता होगा
ನಮಸ್ಕಾರ,
ಕರ್ನಾಟಕದ ಮಾನ್ಯ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ @PriyankKharge ಅವರೇ
ಮೊನ್ನೆ ಬೆಳಿಗ್ಗೆ 4:00 ಝೋಮ್ಯಾಟೋ ಡೆಲಿವರಿ ಬಾಯ್, ಯಾದಗಿರಿ ಕಡೆ ಹುಡುಗನ ಮೇಲೆ ನಾಲ್ಕು ಜನ ಹಿಂದಿ ವಾಲಗಳಿಂದ ಹಲ್ಲೆ😡😡😡, ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಿ, ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು.
ಸಹಾಯಕ್ಕಾಗಿ ಕರೆ ಮಾಡಿದಾಗ, ಯಲಹಂಕ ಉಪನಗರ ಪೋಲಿಸಪ್ಪನ ನುಡಿ ಮುತ್ತುಗಳು👇
“ಲೋ*ರ್, ಸೂ*ಮಕ್ಳ” ಅಂತ ಮಾತನಾಡೋದು ಕೂಡ ಪೊಲೀಸ್ ಟ್ರೈನಿಂಗ್ನ ಭಾಗವೇ? ಯಲಹಂಕ ನ್ಯೂ ಟೌನ್ ಪೊಲೀಸರ ಪದ ಬಳಕೆ ನೋಡಿದ್ರೆ ಹಾಗೇ ಅನಿಸುತ್ತೆ!
ದಯವಿಟ್ಟು ಇಂತಹ ಅಧಿಕಾರಿ(ಗಳ) ಮೇಲೆ ಕ್ರಮ ತೆಗೆದುಕೊಳ್ಳಿ, ಇಂತವರಿಂದಲೇ ಪೋಲಿಸ್ ಇಲಾಖೆಗೆ ಕೆಟ್ಟ ಹೆಸರು.
ಧನ್ಯವಾದಗಳು,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ,