Congratulations to @ISRO and NSIL on the successful launch of PSLV C54 mission. The EOS-06 satellite will help in optimizing utilization of our maritime resources.
ಬೆಂಗಳೂರು ನಿರ್ಮಾಣದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ಪಾತ್ರ ಅಸಾಧಾರಣವಾದುದು. ಜನರ ಕಲ್ಯಾಣವನ್ನು ಯಾವಾಗಲೂ ಎಲ್ಲಕ್ಕಿಂತ ಮಿಗಿಲಾಗಿ ನೋಡುತ್ತಿದ್ದ ಕ್ರಿಯಾಶೀಲ ದಾರ್ಶನಿಕ ಎಂದು ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ‘ಪ್ರಗತಿಯ ಪ್ರತಿಮೆʼಯನ್ನು ಉದ್ಘಾಟಿಸಿರುವುದು ಗೌರವದ ವಿಷಯವಾಗಿದೆ.
The role of Sri Nadaprabhu Kempegowda in the making of Bengaluru is unparalleled. He is remembered as a visionary who always put the welfare of people above everything else. Honoured to inaugurate the ‘Statue of Prosperity’ in Bengaluru.
ಬೆಂಗಳೂರಿಗೆ ಶ್ರೀ ಕೆಂಪೇಗೌಡರು ನೀಡಿರುವ ಕೊಡುಗೆಯನ್ನು ಸ್ಮರಿಸಿ,ಗೌರವ ಸೂಚಿಸಲು ರಾಜ್ಯಸರ್ಕಾರದ ವತಿಯಿಂದ @BLRAirport ನಲ್ಲಿ ನಿರ್ಮಾಣವಾಗಿರುವ 108ಅಡಿ ಎತ್ತರದ 'Statue of Prosperity ಯು,ಪ್ರಧಾನಿ ಶ್ರ @narendramodi ರಿಂದ ಅನಾವರಣಗೊಳ್ಳುತ್ತಿರುವ ಈ ಸುಸಂದರ್ಭ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ
#KarnatakaWelcomesModi
1/4
ಭವ್ಯ ಭಾರತದ ನೆಚ್ಚಿನ ಗೃಹಮಂತ್ರಿಗಳು, ರಾಜಕೀಯ ಚಾಣಕ್ಯ ಸನ್ಮಾನ್ಯ ಶ್ರೀ @AmitShah ಅಮಿತ್ ಪಾ ಜೀ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
ಪ್ರಭು ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ...
@BJP4India@BJP4Karnataka@AmitShahOffice
Nellore Lady named Gayatri created a WORLD RECORD with Portrait Art of #Prabhas by folding book pages with 4938 Cuts, 2500 Folds, 549 Pages in 8 Hours of Time.
Not only #Prabhas his fans also trendsetters 😎
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluOfficialinKA_KL
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluOfficialinKA_KL