ಶ್ರೀ ಮಹಾಂತೇಶ ಕುಂಬಾರಗಿರಿಮಠ, ಶ್ರೀ ಮುತ್ತು ಹರ್ತಿ, ಶ್ರೀ ರಾಯನಗೌಡ ಪಾಟೀಲ ಮತ್ತು ಶ್ರೀ.ಪಿ.ಎಫ್ ಪಾಟೀಲ ಅಭಿಮಾನಿ ಬಳಗದವರು ಹಾಗೂ ಬಹು ಸಂಖ್ಯೆಯಲ್ಲಿ ಎಲ್ಲ ಸಮಾಜದ ಭಕ್ತ ಜನರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರಾ ನಿಮಿತ್ಯವಾಗಿ ಶ್ರೀ.ಪಿ.ಎಫ್ ಪಾಟೀಲರವರು ಆಯೋಜಿಸಿದ್ದ "ಗಂಗಾ ಆರತಿ" ಕಾರ್ಯಕ್ರಮವು ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭನೆಯಿಂದ ಜರುಗಿತು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಪಿ.ಎಫ್. ಪಾಟೀಲ, ಶ್ರೀ ಮಲ್ಲಣ್ಣ ಯಾದವಾಡ, ಶ್ರೀ.ಜಿ.ಎಸ್. ಮೆಣಸಗಿ, ಶ್ರೀ ವಿಜಯ ಜೋಶಿ,
ಇಂದಿನಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲು ಸನ್ನದ್ಧರಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿ ವೃಂದಕ್ಕೆ ಶುಭ ಹಾರೈಕೆಗಳು.
#SSLCExam#PFPatil4Ramadurga
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಆದ ಶ್ರೀ. ಕಾಶಿನಾಥ ಲಮಾಣಿ, ರಾಜು ಕಾನಪ್ಪ, ಪುಂಡಲೀಕ ಪುಜಾರಿ, ಹರಿಚಂದ ಲಮಾಣಿ, ವಿಠಲ ಲಮಾಣಿ, ಚಂದಪ್ಪ ಲಮಾಣಿ, ಬಸಪ್ಪ ಲಮಾಣಿ, ಹೇಮಂತ ಲಮಾಣಿ, ಮಂಜುನಾಥ ಲಮಾಣಿ, ನಾರಾಯಣ ಲಮಾಣಿ, ಹರೀಶ ಲಮಾಣಿ, ಕೃಷ್ಣಪ್ಪ ಲಮಾಣಿ, ರಾಜು ಲಮಾಣಿ ಹಾಗೂ ಶ್ರೀ. ಪಿ.ಎಫ್. ಪಾಟೀಲ ಆಬಿಮಾನಿ ಬಳಗದವರು ಉಪಸ್ಥಿತರಿದ್ದರು.
ರಾಮದುರ್ಗ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರ ಸಮಾವೇಶದಲ್ಲಿ ವಕೀಲರು ಹಾಗೂ ಹಿರಿಯ ಬಿಜೆಪಿ ಮುಖಂಡರು ಆದ ಶ್ರೀ.ಪಿ.ಎಫ್. ಪಾಟೀಲ ಅವರು ಪಾಲ್ಗೊಂಡು ಭಕ್ತರಿಗೆ ಶುಭ ಚಿಂತನೆ ನೀಡಿದರು.... ಈ ಸಂದರ್ಭದಲ್ಲಿ ಸಮಾವೇಶಗೊಂಡ ನಗರದ ಭಕ್ತಾದಿಗಳು ಉತ್ಸಾಹದಿಂದ ಆಲಿಸಿದರು...
@narendramodi@AmitShah@nalinkateel@JPNadda
ಮಾನ್ಯ ಗೃಹಮಂತ್ರಿಗಳು, ಜನಪ್ರಿಯ ಶಾಸಕರು ಹಾಗೂ ಆತ್ಮೀಯರಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಆ ಭಗವಂತ ಶ್ರೀಯುತರಿಗೆ ಆಯುರ್ ಆರೋಗ್ಯ ಸುಖ ಸಂತೋಷ ಹಾಗೂ ಮತ್ತಷ್ಟು ಜನಸೇವೆ ಮಾಡುವ ಅವಕಾಶ ನೀಡಲಿ ಎಂದು ಆಶಿಸುತ್ತೇನೆ.
@JnanendraAraga@nalinkateel@BSBommai@BSYBJP
ಅಹಮದಾಬಾದ್ ನಲ್ಲಿಂದು ನಡೆಯುತ್ತಿರುವ ಇಂಡೋ-ಆಸೀಸ್ ಟೆಸ್ಟ್ ಪಂದ್ಯದ ಆರಂಭದ ವೇಳೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರೊಂದಿಗೆ ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಕಾಣಿಸಿಕೊಂಡಿದ್ದು ಹೀಗೆ!
ದೇಶ ದೇಶಗಳ ನಡುವೆ ಸ್ನೇಹ ಭಾತೃತ್ವವನ್ನು ಬೆಳೆಸಿ ವಿಶ್ವಗುರುಭಾರತ ಮಾಡುತ್ತಿರುವ ಮೋದಿಜಿಗೆ ಪ್ರೀತಿಯ ನಮನ.
ಅವುಗಳ ಆಚರಣೆಯಿಂದ ದೇಶದ ಜನತೆಯಲ್ಲಿ ಪ್ರೀತಿ, ಆತ್ಮೀಯತೆ ಹಾಗೂ ಏಕತೆಯ ಭಾವ ಮೂಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಅನ್ಯಗಣ್ಯಮಾನ್ಯರು ಹಾಗೂ ಶ್ರೀ. ಪಿ.ಎಫ್. ಪಾಟೀಲ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ರಾಮದುರ್ಗ ನಗರದಲ್ಲಿ ಶ್ರೀಪತಿ ನಗರ ನಿವಾಸಿಗಳಿಂದ ಹೋಳಿ ಹುಣ್ಣಿಮೆಯ ಪ್ರಯುಕ್ತ ಆಯೋಜಿಸಲಾದ ರಸಮಂಜರಿ ಕಾರ್ಯಕ್ರಮವನ್ನು ವಕೀಲರು ಹಾಗೂ ಬಿಜೆಪಿ ಹಿರಿಯ ಮುಖಂಡರು ಆದ ಶ್ರೀ. ಪಿ.ಎಫ್. ಪಾಟೀಲ ಅವರು ಉದ್ಘಾಟಿಸಿ ನಮ್ಮ ದೇಶದ ಎಲ್ಲ ಹಬ್ಬಗಳು ವೈಜ್ಚಾನಿಕವಾಗಿವೆ...