@hamsanandi Felt like replying to all the unnecessary arguments, but kept mum. These guys are not interested in the civilizational roots. If they'd read Bharatabhashya/Manasollasa/Ratnakara & Kalanidhi, there would have been no room for misconceptions.
@hamsanandi 3 ತಲೆಮಾರು ಶಾಸ್ತ್ರಕಾರರು - ರಾ ಸ ಅವರು ತಮ್ಮ ಏಳೆ: ಸಂಗೀತ ಶಾಸ್ತ್ರೀಯ ಅಧ್ಯಯನ ಪುಸ್ತಕದಲ್ಲಿ ಪರಮರ್ದಿ ಆರನೇ ವಿಕ್ರಮಾದಿತ್ಯ ಎಂದು ಸ್ಥಾಪಿಸುತ್ತಾರೆ. ಹಾಗಾಗಿ, ಪರಮರ್ದಿ-ಸೋಮೇಶ್ವರ-ಜಗದೇಕಮಲ್ಲ 3 ತಲೆಮಾರು ಭರತಶಾಸ್ತ್ರಕಾರರು
@neelabala For all those wondering whether Sri Sannidhanam is too dynamic, remember,this is the peetha that had Vidyaranyaru, who was instrumental in reviving Dharma through Hakka Bukka. Sringeri will always be the guiding force
@hamsanandi ಸ್ತೋಭವು ಸಾಮವಿಕಾರಗಳಲ್ಲಿ ಒಂದು. ಋಕ್ಕುಗಳ ಮಧ್ಯೆ ಅರ್ಥವಿಲ್ಲದ ಶಬ್ದಗಳನ್ನು - ಹಾ, ಊ ಇತ್ಯಾದಿ ಶಬ್ದಗಳನ್ನು ಸೇರಿಸುವುದು. ಸಾಮ ವಿಕಾರಗಳು ಗಾನದ ಆನುಕೂಲ್ಯಕ್ಕಾಗಿ ಇರುವಂತಹವು. ಆದ್ದರಿಂದಲೇ ಸಾಮಗಾನವನ್ನು ಮಾಡುವಾಗ ಯೋನಿ(ಸಾಮಕ್ಕೆ ಬಳಸುವ ಋಗ್ವೇದದ ಮೂಲ ಋಕ್) ಮಂತ್ರಗಳ ಸಾಹಿತ್ಯವು ಎರಡನೇ ಸ್ಥಾನವನ್ನು ಹೊಂದುತ್ತವೆ
@hamsanandi ಈಗಿನ ಕರ್ನಾಟಕ ಸಂಗೀತದಲ್ಲಿ, ಅಂದರೆ ದಾಸ ಸಾಹಿತ್ಯ, ತ್ರಿಮೂರ್ತಿಗಳ ಕೃತಿಗಳು ಮುಂತಾದವುಗಳನ್ನು ಹಾಡುವಾಗ ಸಾಹಿತ್ಯದ ಜ್ಞಾನವೂ ಅವಶ್ಯಕ. ಎಷ್ಟೋ ಬಾರಿ ಸಂಗತಿಗಳನ್ನು ಮಾಡುವ ಭರದಲ್ಲಿ ಔಚಿತ್ಯವನ್ನು ಮೀರಿ ಗಮಕಗಳನ್ನು ನುಡಿದಾಗ ಸಾಹಿತ್ಯಕ್ಕೆ ಹೊಂದಾಣಿಕೆಯಾಗದೆ ರಸಭಂಗ ಆಗುವುದೂ ಉಂಟು.
@krithikasivasw Whereas, in the case of Bengaluru or Mysuru, we have Gurus who emphasize Shruti, Swara and Sahitya Shuddha Sangita. After the times of Mahavidwan V Raghavan, Ramanathan and the likes, the voices of Lakshanakaras have been subdued comparatively
@krithikasivasw For all that Chennai has contributed to Lakshya Sangita, it's unfortunate that the yesteryear Mahavidwans totally massacred the beautiful Sahitya and it's Bhava, and now it's being slowly corrected