Wishing Karunada Chakravarthy @NimmaShivanna sir a very happy birthday!
Glad to have started my movie career with a gigantic star and human as you !
#HBDShivanna
ನಮ್ಮೆಲ್ಲರ ಹೆಮ್ಮೆಯ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮ್ಮ ಕಲಾ ಸೇವೆ ಸದಾ ಸ್ಫೂರ್ತಿ. ನಿಮ್ಮ ನಿರಂತರ ಕಲಾಸೇವೆಗಾಗಿ ಹೊಂಬಾಳೆ ಫಿಲಂಸ್ ತಂಡದಿಂದ ಶುಭ ಹಾರೈಕೆಗಳು.
@NimmaShivanna#HBDShivanna
Decades have passed, but the fire in your eyes, the energy in your walk and the passion in your performance remain untouched❤️
Happy Birthday, Mass God Shivanna🔥
A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil all the promises made to the people of Tamil Nadu, and may there be progress always.
ವಿದ್ಯಾರ್ಥಿ ಭವನದಲ್ಲಿ 'ಅಭಿಮಾನಿ' ದೇವರು.
ವರನಟ ಡಾ. ರಾಜ್ ಅವರ ಮಹತ್ವ ಅವರ ಸರಳತೆಯಲ್ಲಿ ಇತ್ತು. ಪಾರ್ಸೆಲ್ ಮೂಲಕ ಆರಂಭವಾದ ಆತ್ಮೀಯತೆ, ಬಹುಕಾಲದ ನಿರೀಕ್ಷೆಯ ಬಳಿಕ ನಡೆದ ಆ ಭೇಟಿ - ಇಂದಿಗೂ ಮರೆಯಲಾಗದು.
ಅವರ 97ನೇ ಜನ್ಮದಿನದಂದು, ಆ ಸೌಮ್ಯ ಮತ್ತು ಸರಳ ವ್ಯಕ್ತಿತ್ವದ ದಂತಕಥೆಯನ್ನು ಸ್ಮರಿಸುತ್ತೇವೆ.
Dr. Rajkumar’s greatness was in his simplicity.
From cherished parcel orders to a long-awaited visit, his bond with Vidyarthi Bhavan remains unforgettable.
On his 97th birth anniversary, we remember the legend - warm, humble, and truly special.
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏
#ಕರುನಾಡದಿಗ್ಗಜರು #PlayBold #ನಮ್ಮRCB
On the birth anniversary of the legendary Dr. #Rajkumar, we remember and celebrate an icon whose voice, grace, and unforgettable performances shaped generations. His legacy lives on in every heart!!!
Forever cherished, forever inspiring.
Respectful tributes to #Annavru on this special day.
#DrRajkumar #RajkumarBirthday
ಕರುನಾಡ ಸಾಂಸ್ಕೃತಿಕ ರಾಯಭಾರಿ, ಗಾನಗಂಧರ್ವ, ವರನಟ ಡಾ. ರಾಜ್ಕುಮಾರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಜನ್ಮದಿನದ ಅಂಗವಾಗಿ ಅಣ್ಣಾವ್ರಿಗೆ ನನ್ನ ನಮನಗಳು 🙏
'ಅಭಿಮಾನಿಗಳೇ ದೇವರು' ಎಂದು ಬದುಕಿದ ಅವರ ವ್ಯಕ್ತಿತ್ವ ನಮಗೆ ಸದಾ ಪ್ರೇರಣೆ ಹಾಗೂ ಕಲೆಯನ್ನು ದೇವರು ಎಂದು ನಂಬಿ ಅದನ್ನು ಸಮಾಜ ಸುಧಾರಣೆಯ ಮಾರ್ಗ ಎಂದು ಭಾವಿಸಿ, ಅದರಂತೆ ನಡೆದು ಬದುಕಿ ಬಾಳಿದ ಕಲಾತಪಸ್ವಿ ಅವರಾಗಿದ್ದರು. ವೈಯಕ್ತಿಕವಾಗಿ ನನ್ನ ಮೇಲೆ ಅವರ ಪ್ರಭಾವ ಅಗಾಧ.
#DrRajkumar #Annavru #KannadaIcon #DrRajkumarBirthday
@NimmaShivanna@RanveerOfficial@shashwatology Grateful for your kind words Sir.
It truly means a lot coming from you. 🙏
Your support encourages us to keep telling stories with honesty and conviction.
Thank you for the love.❤️🙏🇮🇳