@osd_cmkarnataka ಮಿರ್ಜಾನ ಗ್ರಾಮ ಪಂಚಾಯತ್ PDO ಒಂದು ವರ್ಷದ ಹಿಂದಿನ ಪೋಟೊ ಇಟ್ಟು ತಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಯಾವುದೇ ಅಧಿಕಾರಿಗಳು ಸಮಸ್ಯೆ ಇರುವ ಜಾಗದಲ್ಲಿ ಬರಲಿಲ್ಲಾ. ತಕ್ಷಣ ಮತ್ತೊಮ್ಮೆ ಸೂಚಿಸಿ ಕ್ರಮ ಕೈಗೊಳ್ಳಲು ಸೂಚಿಸಬೇಕಾಗಿ ವಿನಂತಿ.
ಇದು ಒಂದು ವರ್ಷದ ಹಿಂದಿನ ಪೋಟೊ. @siddaramaiah@dcuttarakannada
@osd_cmkarnataka ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ PDO ರವರು ನನ್ನ ದೂರಿಗೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿದ್ದು ಇರುವುದಿಲ್ಲಾ ಮತ್ತು OSD karnataka tweet ರವರು ರವಾನಿಸಿದ ಆದೇಶಕ್ಕೆ ಯಾವುದೇ ರೀತಿಯ ಕ್ರಮ ಕೈಗೊಂಡಿದ್ದು ಇರುವುದಿಲ್ಲಾ ನಮಸ್ಕಾರ.
ವಿಡಿಯೋ ಚಿತ್ರಗಳನ್ನು ಬಿಡಲಾಗಿದೆ. @siddaramaiah@PriyankKharge
@osd_cmkarnataka
ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ಮಿರ್ಜಾನ ವಾರ್ಡಿನ ದರ್ಗಾ ಪ್ಲೋಟ್ ಕೇರಿಯಲ್ಲಿ ಮಳೆಗಾಲದ ನೀರು ಹೋಗುವ ಕಾಲುವೆಯಲ್ಲಿ ಶೌಚಾಲಯ ಬಚ್ಚಲುಮನೆ ನೀರನ್ನು ಬಿಟ್ಟು ಕೊಳಚೆ ಮಾಡಿದ್ದಾರೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೋಳ್ಳಬೇಕಾಗಿ ವಿನಂತಿ.
@osd_cmkarnataka ಒಂದು ವರ್ಷದ ಹಳೆಯ ಪೋಟೊ ಇಟ್ಟು ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಮಿರ್ಜಾನ ಗ್ರಾಮ ಪಂಚಾಯತ್ PDO ಹೀಗೆ ಆದರೆ ಸಾರ್ವಜನಿಕರ ಸಮಸ್ಯೆ ಬಗೆಹರಿಯುವುದು ಹೇಗೆ. ತಕ್ಷಣ ಮಾನ್ಯ ಮುಖ್ಯಮಂತ್ರಿಗಳ ಕಚೇರಿಯವರು ಮತ್ತೊಮ್ಮೆ ನನ್ನ ದೂರಿಗೆ ಕ್ರಮ ಕೈಗೋಳ್ಳಬೇಕಾಗಿ ವಿನಂತಿ.
@siddaramaiah@MankalSVaidya
@osd_cmkarnataka ಮಿರ್ಜಾನ ಗ್ರಾಮ ಪಂಚಾಯತ್ PDO ಒಂದು ವರ್ಷದ ಹಿಂದಿನ ಪೋಟೊ ಇಟ್ಟು ತಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಯಾವುದೇ ಅಧಿಕಾರಿಗಳು ಸಮಸ್ಯೆ ಇರುವ ಜಾಗದಲ್ಲಿ ಬರಲಿಲ್ಲಾ. ತಕ್ಷಣ ಮತ್ತೊಮ್ಮೆ ಸೂಚಿಸಿ ಕ್ರಮ ಕೈಗೊಳ್ಳಲು ಸೂಚಿಸಬೇಕಾಗಿ ವಿನಂತಿ.
ಇದು ಒಂದು ವರ್ಷದ ಹಿಂದಿನ ಪೋಟೊ. @siddaramaiah@dcuttarakannada
@dcuttarakannada
ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ಮಿರ್ಜಾನ ವಾರ್ಡಿನ ದರ್ಗಾ ಪ್ಲೋಟ್ ಕೇರಿಯಲ್ಲಿ ಮಳೆಗಾಲದ ನೀರು ಹೋಗುವ ಕಾಲುವೆಯಲ್ಲಿ ಶೌಚಾಲಯ ಬಚ್ಚಲುಮನೆ ನೀರನ್ನು ಬಿಟ್ಟು ಕೊಳಚೆ ಮಾಡಿದ್ದಾರೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೋಳ್ಳಬೇಕಾಗಿ ವಿನಂತಿ.
@osd_cmkarnataka
ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ಮಿರ್ಜಾನ ವಾರ್ಡಿನ ದರ್ಗಾ ಪ್ಲೋಟ್ ಕೇರಿಯಲ್ಲಿ ಮಳೆಗಾಲದ ನೀರು ಹೋಗುವ ಕಾಲುವೆಯಲ್ಲಿ ಶೌಚಾಲಯ ಬಚ್ಚಲುಮನೆ ನೀರನ್ನು ಬಿಟ್ಟು ಕೊಳಚೆ ಮಾಡಿದ್ದಾರೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೋಳ್ಳಬೇಕಾಗಿ ವಿನಂತಿ.
ಆತ್ಮೀಯರು, ಕಾಂಗ್ರೆಸ್ ಪಕ್ಷದ ಯುವ ನಾಯಕರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಯುವ ಧುರೀಣರಾದ ಶ್ರೀ ನಿವೇದಿತ ಆಳ್ವಾ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. @nivedithalva
ದೇವರು ನಿಮಗೆ ಉತ್ತಮ ಆರೋಗ್ಯ, ಸುಖ-ಶಾಂತಿ, ನೆಮ್ಮದಿ ನೀಡಿ ನಿಮ್ಮ ಮುಂದಿನ ರಾಜಕೀಯ ಜೀವನವು ಇನ್ನಷ್ಟು ಉಜ್ವಲವಾಗಿರಲಿ💐
@osd_cmkarnataka ಸಾರ್ವಜನಿಕ ಶೌಚಾಲಯ ನಿರ್ಮಿಸಿಕೋಡಬೇಕಾಗಿ ವಿನಂತಿ. ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ಸುತ್ತ ಮುತ್ತಲು ಸರ್ಕಾರಿ ಕಚೇರಿ ಮತ್ತು ಬ್ಯಾಂಕ್ ಇರುವುದರಿಂದ ಪ್ರತಿದಿನ ಸಾವಿರಾರು ಜನ ಸಾರ್ವಜನಿಕರು ಓಡಾಟ ಮಾಡುತ್ತಾರೆ ಆದರೆ ಸಾರ್ವಜನಿಕರು ಶೌಚಾಲಯ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಬಂದಿದೆ @dcuttarakannada

@DgpKarnataka@Rangepol_WR ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಯಾವ ಅಧಿಕಾರಿಗಳ ಹೆದರಿಕೆ ಇಲ್ಲದೆ ರಾತ್ರಿ ಸಮಯದಲ್ಲಿ ನಡೆಯುತ್ತಿದೆ. ಮರಳು ದಂದೆಕೋರರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಓಡಾಡ್ತಾ ಇದ್ದಾರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ERSS ಕುಮಟಾ ನೊಂದವರಿಗೆ ವಿಚಾರಿಸಿದಾಗ ಊರ ಜನರು ಸೇರಿ ಬೇಲಿ ಕಟ್ಟುತ್ತಿದ್ದಾರೆ ಅಂತ ತಿಳಿಸಿದ್ದು
ಸ್ಥಳದಲ್ಲಿದ್ದ ಊರ ಜನರಿಗೆ ತಮ್ಮ ಸಮಸ್ಯೆ ಏನಿದ್ದರೂ ಠಾಣೆಗೆ ಬಂದು ದೂರು ನೀಡಲು ತಿಳಿಸಿದ್ದು, ನೊಂದವರು ದೂರು ನೀಡಲು ಠಾಣೆಗೆ ಹೋಗಿರುವುದಾಗಿ ತಿಳಿಸಿರುತ್ತಾರೆ.@112Karnataka@spkarwar