Trump tells Israel’s leadership to stop bombing Lebanon and Benjamin Netanyahu instantly responds by carpet bombing Christian southern Lebanon to kill the Iran peace deal and to take the land..
@TVMohandasPai@CMofKarnataka In that case first reduce the power tariff. And the govt will have every right to say no to middle class. The party promised free power and it has to give free power
GBA is clearing encroachments from footpaths in Basavanagudi. This action should be implemented uniformly across the city, not just in front of small vendors. At the same time, authorities must address critical civic issues such as potholes and rainwater-related problems that continue to affect citizens daily.
#Bengaluru #Basavanagudi @GBAChiefComm
ರಕ್ಷಕರೇ ಭಕ್ಷಕರಾದರೆ ರಾಜ್ಯದ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದು ಹೇಗೆ?
ಮುಖ್ಯಮಂತ್ರಿ @DKShivakumar ಅವರೇ ಹಾಗೂ ಗೃಹ ಸಚಿವ @PriyankKharge ಅವರೇ... ನಿಮ್ಮ ಅಡ್ಡ ಕಸುಬಿ ಆಡಳಿತದಲ್ಲಿ ಪೊಲೀಸ್ ಇಲಾಖೆಯ ಮಾನ ಸಂಪೂರ್ಣ ಹರಾಜಾಗಿದೆ!
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಸಿಐಡಿ ಇನ್ಸ್ಪೆಕ್ಟರ್ ಒಬ್ಬ, ಸರ್ಕಾರದ ಇಲಾಖೆಯ ಜೀಪನ್ನೇ ಬಳಸಿಕೊಂಡು ಉದ್ಯಮಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ ಎಂದರೆ ನಿಮ್ಮ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ಕರಾಳ ಸಾಕ್ಷಿ ಬೇಕೇ?
ಗೃಹ ಇಲಾಖೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕೇವಲ ರಾಜಕೀಯ ವಿವಾದಗಳನ್ನು ಸೃಷ್ಟಿಸುವವುದನ್ನೇ ಕಾಯಕ ಮಾಡಿಕೊಂಡಿರುವ ಗೃಹ ಸಚಿವರಿದ್ದರೆ ಇಲಾಖೆ ಹದಗೆಡದೆ ಇನ್ನೇನಾಗುತ್ತದೆ?
❌ ಖಾಕಿ ಉಡುಪಿನಲ್ಲಿ ದರೋಡೆಕೋರರು: ತನಿಖೆ ನಡೆಸಬೇಕಾದ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ನೇತೃತ್ವದಲ್ಲಿ, ಸರ್ಕಾರಿ ಜೀಪನ್ನು ದರೋಡೆಗೆ ಬಳಸಿರುವುದು ಗೃಹ ಇಲಾಖೆಯ ಮೇಲಿನ ನಿಮ್ಮ ನಿಯಂತ್ರಣಕ್ಕೆ ಹಿಡಿದ ಕನ್ನಡಿಯಾಗಿದೆ.
❌ ಲೂಟಿಗೆ ಸಿಕ್ಕಿತು ಗ್ರೀನ್ ಸಿಗ್ನಲ್: ಮೇಲಧಿಕಾರಿಗಳ ವರ್ಗಾವಣೆ ದಂಧೆ, ಪೋಸ್ಟಿಂಗ್ಗಾಗಿ ಲಕ್ಷ ಲಕ್ಷ ವಸೂಲಿ ಮಾಡುವ ಸರ್ಕಾರದ ನೀತಿಯಿಂದಾಗಿಯೇ ಕೆಳಮಟ್ಟದ ಅಧಿಕಾರಿಗಳು ಈ ರೀತಿ ಬೀದಿಗೆ ಬಿದ್ದು ದರೋಡೆಗೆ ಇಳಿದಿದ್ದಾರೆ!
❌ ಕಣ್ಮುಚ್ಚಿ ಕುಳಿತ ಗೃಹ ಸಚಿವರು: ಇಡೀ ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇವಲ ಟ್ವೀಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಲಾಖೆಯ ಮೇಲೆ ಅವರಿಗೆ ಯಾವುದೇ ಹಿಡಿತವಿಲ್ಲ!
ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಇಲಾಖೆಯನ್ನು ಕೇವಲ ನಿಮ್ಮ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮತ್ತು ಕಲೆಕ್ಷನ್ ಮಾಡಲು ಬಳಸಿಕೊಳ್ಳಲಾಗುತ್ತಿದೆಯೇ? ಪರಿಣಾಮವಾಗಿ, ಇವತ್ತು ಸ್ವತಃ ಪೊಲೀಸರೇ ದರೋಡೆಕೋರರಾಗುತ್ತಿದ್ದಾರೆ!
ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ನಡೆದ ಈ ಭೀಕರ ದರೋಡೆ ಪ್ರಕರಣ ಕೇವಲ ಒಬ್ಬ ಇನ್ಸ್ಪೆಕ್ಟರ್ನ ವೈಯಕ್ತಿಕ ಕೃತ್ಯವಲ್ಲ, ಇದು ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಪ್ರತಿಬಿಂಬ.
ಗೃಹ ಸಚಿವರೇ, ಇಲಾಖೆಯನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ತಕ್ಷಣವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ನಡೆಯಿರಿ. ಈ ‘ಖಾಕಿ ದರೋಡೆ’ ಸರ್ಕಾರದ ವಿರುದ್ಧ ಬಿಜೆಪಿ ಸದನದ ಒಳಗೂ ಮತ್ತು ಬೀದಿಯಲ್ಲೂ ಉಗ್ರ ಹೋರಾಟ ರೂಪಿಸಲಿದೆ!
#CongressFailsKarnataka