ನಾಳಿನ *ದುಬೈ ಯ ಪಟ್ಲ ಸಂಭ್ರಮ* ಕ್ಕೆ *ಕುಟುಂಬ ಸಮೇತರಾಗಿ ಆಗ��ಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್*... ❤
ದುಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಫೌಂಡೇಶನ್ ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ವಕ್ವಾಡಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಪಟ್ಲ ಸತೀಶ್ ಶೆಟ್ಟಿ, ಸದಾಶಿವ ಶೆಟ್ಟಿಗಾರ್, ವಸಂತ್ ಹಾಗೂ ತಾರಾನಾಥ್....👏💐🥰
ನಮ್ಮ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಿಸಿದ ಕರಕುಶಲ ವಸ್ತುಗಳು, ಕೈಮಗ್ಗ ವಸ್ತ್ರಗಳು, ದೇವರ ಮೂರ್ತಿ, ಆಟಿಕೆಗಳು ಇಂದು ಮಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಶುಭಾರಂಭಗೊಂಡಿತು....ಇದರ ಸದುಪಯೋಗ ಪ್ರತಿಯೊಬ್ಬರೂ ಪಡೆಯಬೇಕು..ಇದರಿಂದ ಗ್ರಾಮೀಣ ಉದ್ಯೋಗಿಗಳಿಗೆ ಉತ್ತೇಜನ ನೀಡುವ ಕೆಲಸವಾಗುತ್ತದೆ..
ನಮ್ಮ ರಾಜ್ಯದ ಜನ ಹಸಿವಿನ��ಂದ ನರಳುತಿದ್ದರೂ ಬಡವರ ಮೇಲಿನ ನಿರ್ಲಕ್ಷ್ಯ ಖಂಡನೀಯ...ರಾಜಕಾರಣಿಗಳು ಕೇವಲ ತಮ್ಮ ತಮ್ಮಲ್ಲಿ ಕೆಸರೆರಚಾಟದಲ್ಲಿ ತೊಡಗಿರುವುದು ವಿಪರ್ಯಾಸ
ಈ ರೀತಿಯ ಬಡವರ ಅಥವಾ ಶೋಷಿತರ ನಿರ್ಲಕ್ಷ್ಯ ಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಕ ಬೆಲೆ ತೆರಬೇಕಾದೀತು. ನೆನಪೆಡಿ...ಮೊದಲು ಜನರ ಕಷ್ಟ ಕ್ಕೆ ಸ್ಪಂದಿಸಿ
*ನಾಳೆ.....*
ಕರೋಪಾಡಿ ಗ್ರಾಮದ *ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ* ಸೋಣ ಸಂಕ್ರಾಮಣದ ಪ್ರಯುಕ್ತ.
ಭಾಂಧವರುಬೆಳಗ್ಗೆಯಿಂದಲೇ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ತಮ್ಮಲ್ಲಿ ಪ್ರೀತಿ ಪೂರ್ವಕ ವಿನಂತಿಸುವ
- *ಪಟ್ಲ ಸತೀಶ್ ಶೆಟ್ಟಿ*
ಅಮೇರಿಕಾ ಪ್ರವಾಸ ಯಶಸ್ವಿಯಾಗಿ ಮುಗಿಸಿ ಭಾರತಕ್ಕೆ ಹಿಂದಿರುಗುತಿದ್ದೇವೆ...ಅಭೂತಪೂರ್ವ ವಾಗಿ ��ಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಸಹಕರಿಸಿದ ಎಲ್ಲಾ ಅಮೇರಿಕಾ ದ ಬಂಧುಗಳಿಗೆ ಹೃತ್ಪೂರ್ವಕ ವಂದನೆಗಳು
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಚೆನ್ನೈನ ಘಟಕ ಅಭೂತಪೂರ್ವ ಯಶಸ್ವಿಗೊಂಡಿತು..ಪೂಜ್ಯ ಶ್ರೀ ಶ್ರೀ ಪೇಜಾವರ ಶ್ರೀಗಳು,ಡಾ.ಬಿ.ಎಂ ಹೆಗಡೆ,ಡಾ ಪ್ರಮೀಳಾ ಗುರುಮೂರ್ತಿ ಇವರ ಉಪಸ್ಥಿತಿ ಫೌಂಡೇಶನ್ ನ ಘನತೆಯನ್ನು ಹೆಚ್ಚಿಸಿತು..ಚೆನ್ನೈನ ಫೌಂಡೇಶನ್ ನ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳು...
ಈ ಆಸ್ಪತ್ರೆ ಯಿಂದ ಬಡವರಿಗೆ ಒಳಿತಾಗಲಿ ಎಂದು ಹಾರೈಸುತ್ತೇನೆ ಹಾಗೂ ಯಾವುದೇ ದುಷ್ಟ ಶಕ್ತಿಗಳ ಕೈಯಲ್ಲಿ ಸಿಲುಕಿ ದೇವರ ರೂಪದಲ್ಲಿ ಬಂದ ಸುರೇಶ್ ರಾವ್ ರ ಕನಸು ಭಂಗ ಆಗದಿರಲಿ ಎಂದು ಪ್ರಾರ್ಥಿಸುತ್ತೇನೆ.
ಸಮಾಜ ಕ್ಕೆ ಆದರ್ಶ ವ್ಯಕ್ತಿ.. ಡಾ/ಸುರೇಶ್ ರಾವ್ ಕಟೀಲು ......ಕಟೀಲು ಪರಿಸರದಲ್ಲಿ ಸಂಜೀವಿನಿ ಆಸ್ಪತ್ರೆಯನ್ನು ನಿರ್ಮಿಸಿ ನಿ��ವಾಗಿಯೂ ಬಡವರಿಗೆ ಸಂಜೀವಿನಿ ಯೇ ಆಗಿದ್ದಾರೆ...ಇಂತಹ ದೇವತಾ ಮನುಷ್ಯ ರನ್ನು ಪಡೆದ ನಾವೇ ಧನ್ಯರು .
ಕರಾವಳಿ ಜನರಿಗೆ ತಿಳುವಳಿಕೆ ಕಡಿಮೆ ಎಂಬ ಮುಖ್ಯ ಮಂತ್ರಿಗಳ ಹೇಳಿಕೆ ತುಂಬಾ ಬಾಲಿಶ ಹಾಗೂ ಖಂಡನೀಯ.....ನೀವು ಈ ರಾಜ್ಯಕ್ಕೆ ಮುಖ್ಯ ಮಂತ್ರಿಗಳು ಆದ ಮೇಲೆ ರಾಜ್ಯದ ಜನ ನಾವೆಲ್ಲರೂ ನಿಮಗೆ ಸಮಾನ...ನಿಮ್ಮ ಮಕ್ಕಳ ಸಮಾನರಾಗಿ ನೋಡಬೇಕಾದ ರಾಜ್ಯದ ಜನತೆಯಲ್ಲಿ ಈ ರೀತಿಯ ಭೇಧ ಕಲ್ಪಿಸಿರುವುದು ಮುಖ್ಯ ಮಂತ್ರಿ ಪದವಿಗೆ ಮಾಡಿದ ಅಪಮಾನ......