ನನ್ನ ಪ್ರೀತಿಯ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಚಾಮುಂಡೇಶ್ವರಿ ತಾಯಿಯು ಆಯಸ್ಸು ಆರೋಗ್ಯ ಕರುಣಿಸಲಿ ಕನ್ನಡ ಚಿತ್ರರಂಗದಲ್ಲಿ ಇನ್ನಸ್ಟು ಕಲಾ ಸೇವೆ ಮಾಡಲೆಂದು ಪ್ರೀತಿಯಿಂದ ಶುಭಹಾರೈಸುತ್ತೆನೆ...😍
@Official_Ganesh
Thrilled to join hands with @peoplemediafcy for a story that’s unique, gripping, and crafted to leave a lasting impact. Can’t wait to take the audience on this unforgettable journey.Something truly special.
A Man Of Million Heart ♥️ ManY More HpY Returns of the DaY My Dear lovely Golden Star Ganesh #G_Boss ✨ Stay Blessed, Stay Kush & Healthy forever lv Uuu.. Boss 🎁♥️
Best Wishes - Goldenpavan
Channapatna Vice President Of
Akila Karnataka Golden Star Ganesh fan's Association(R)
ನನ್ನ ಆತ್ಮೀಯ ಅಭಿಮಾನಿಗಳೇ,
ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ.
ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ .
ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ,ಆಶೀರ್ವದಿಸಿ.
ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ.
ಅನಾನುಕೂಲಕ್ಕೆ ಕ್ಷಮೆಯಿರಲಿ.
ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ,
ನಿಮ್ಮವ
ಗಣೇಶ್
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
Birthday wishes to Karnataka CM Shri @siddaramaiah Ji. I pray for his long and healthy life. Had a fruitful meeting with him earlier today in Parliament.