ಷೇರು ಮಾರುಕಟ್ಟೆಗೆ ಸಂಬಂಧಪಟ್ಟ ಕೆಲವು Basics ತಿಳಿದುಕೊಳ್ಳಿ..
Fundamental Analysis ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಬರೆದಿರುವ ಪೋಸ್ಟ್ ಗಳಿಂದ ಶುರು ಮಾಡಿ..
PE,PEG,SectoralPE, ROE,ROCE,DE Ratio, Sales Growth,M Cap 👇👇
(Retweet+Bookmark 🔖)
Every multibagger looks obvious after it has already happened.
The real challenge of equity investing is not finding stocks- it's surviving volatility, underperformance, and staying true to your conviction.
#Nifty50
- 23800-23850 Resistance
- 23100-23150 Support
- Nifty will trade in between these two ranges for the time being.
-Up down will continue between these two ranges 23150-23800
Platform Business ಅಂದ್ರೆ ಏನು?
MCX ಹೇಗೆ ಕೆಲಸ ಮಾಡುತ್ತದೆ? ಒಂದು ಸರಳ ವಿಶ್ಲೇಷಣೆ. ✍️
MCX ಒಂದು Platform Business ಆಗಿದೆ.ಹಾಗಾದರೆ Platform Business ಅಂದ್ರೆ ಏನು??
MCX (Multi Commodity Exchange) ಎಂಬುದು ಭಾರತದ ಅತ್ಯಂತ ಯಶಸ್ವಿ "ಪ್ಲಾಟ್ಫಾರ್ಮ್ ಬಿಸಿನೆಸ್" ಮಾಡೆಲ್ ಆಗಿದೆ.
Platform Business ಅಂದ್ರೆ ಸರಳವ
#Niftypharma
-ಇದು ಭಾರತೀಯ ಶೇರು ಮಾರುಕಟ್ಟೆಯ ಫಾರ್ಮಾಸ್ಯುಟಿಕಲ್ (ಔಷಧೀಯ) ಕಂಪನಿಗಳ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಸೂಚ್ಯಂಕವಾಗಿದೆ. ಪ್ರಸ್ತುತ ಈ ಸೆಕ್ಟರ್ ಬಲಿಷ್ಠವಾದ ಟ್ರೆಂಡ್ನಲ್ಲಿದೆ.
-ಈಗ ಅತಿ ಗರಿಷ್ಟ ಮಟ್ಟದಲ್ಲಿ ಟ್ರೇಡ್ ಆಗ್ತಾ ಇದೆ.
✅Pharma Sector ಅಲ್ಲಿ Strong ಆಗಿ ಇರುವ ಕಂಪನಿಗಳು ಇಲ್ಲಿವೆ.
#Nifty50
> ಶುಕ್ರವಾರ ಉತ್ತಮ ಏರಿಕೆ ಕಂಡು Strong ಆಗಿ close ಆಗಿದೆ.
> 24300-24400 ಇದು Gap Zone. ಇದು Resistance ಆಗಿ ಕೆಲಸ ಮಾಡುತ್ತೆ.
> Nifty 50 ಈ ವಲಯವನ್ನು ತಲುಪಿದಾಗ ಮಾರಾಟದ ಒತ್ತಡ ಬರುವ ಸಾಧ್ಯತೆ ಇರುವುದರಿಂದ, ಇದು ಬಲವಾದ ರೆಸಿಸ್ಟೆನ್ಸ್ ಆಗಿ ಕೆಲಸ ಮಾಡಲಿದೆ.
>Market Outlook - ಸದ್ಯಕ್ಕೆ Nifty ಕೆಳಗಿನ ಹಂತದ
ಸ್ಟಾಕ್ ಮಾರ್ಕೆಟ್ ಬಗ್ಗೆ ಕಲಿಯಬೇಕು ಅಂದ್ರೆ ಪುಸ್ತಗಳನ್ನು ಓದೋದಕ್ಕೆ ಶುರು ಮಾಡಿ.ಇಲ್ಲಿರುವ concepts ಅರ್ಥ ಮಾಡಿಕೊಂಡು ಚಾರ್ಟ್ ನೋಡೋದು ಕಲಿಯಿರಿ.ನಾನು ಅನೇಕ ಸಲ ಈ ಪುಸ್ತಕಗಳನ್ನು ಓದಲಿ ಅಂತ ಪೋಸ್ಟ್ ಮಾಡುತ್ತಾನೆ.
ಈಗಾಗಲೇ ಅನೇಕರು ಈ ಪುಸ್ತಗಳನ್ನು ಓದಿ ನಿಧಾನಕ್ಕೆ ಸ್ಟಾಕ್ ಮಾರ್ಕೆಟ್ ಬಗ್ಗೆ ಕಲಿತಿದ್ದಾರೆ.
Scanner ಅಲ್ಲಿ ಬಂದಿರುವ ಷೇರುಗಳು. ಇಂತಹ ಒಟ್ಟಾರೆ ಕುಸಿತ ಕಾಣುತ್ತಿರುವ ಮಾರ್ಕೆಟ್ ಅಲ್ಲಿ Strong ಆಗಿ ಕಂಡು ಬರ್ತಾ ಇರುವ ಷೇರುಗಳು.
https://t.co/7Ru3daYhgU
ಇವು ಒಟ್ಟಾರೆ Uptrend ಅಲ್ಲಿ ಇರುವ ಷೇರುಗಳು.ಚಾರ್ಟ್ ಗಳ ಮೂಲಕ Price Action ನೋಡಿದರೆ ಇದು ನಿಮಗೆ ಅರ್ಥ ಆಗುತ್ತೆ.
ಇವುಗಳನ್ನು ನಿಮ್ಮ Watchlist ಅಲ್ಲಿ ಸೇರಿಕೊಂಡು.
Many people will tell you-
• Stock market is gambling
• It’s too risky
• Only rich people can invest
But the truth is different.
>Learn the market.
>Understand risk.
>Start small.
>Invest early.
>Stay disciplined.
Dear Youths of Karnataka,
Many people will tell you to follow the traditional path!
>Get a college degree
>Get a job
>Work 9 to 5
>Wait for retirement at 60
But the world has changed.
Today the internet offers unlimited knowledge.
>Study well
>Work hard
>Sleep well
The market right now is testing the patience of retail investors.
The only way to survive is to upgrade your skills.
Read books.
Study market behavior.
Watch hundreds of charts.
In the stock market, knowledge protects capital.
#StockMarket#Investing#Trading#MarketLearning
#Nifty50
>Solid bounce of 170 points.
>ಸದ್ಯದ ಮಟ್ಟಿಗೆ ಸ್ವಲ್ಪ Recovery ಕಂಡು ಬರ್ತಾ ಇದೆ.
> ಇದು News driven move ಅಂದ್ರೆ ಸುದ್ದಿಯ ಮೇಲೆ ಅವಲಂಬನೆ ಆಗಿರುವ ಸ್ಟಾಕ್ ಮಾರ್ಕೆಟ್.
> ಈ ಏರಿಕೆ ಇಳಿಕೆ ಇನ್ನೂ ಸ್ವಲ್ಪ ದಿನಗಳ ಕಾಲ ಹೀಗೆ ಇರುತ್ತೆ.
> ಯುದ್ಧಕ್ಕೆ ಸಂಬಂಧಿಸಿದಂತೆ ಒಂದು ಸ್ಪಷ್ಟ ಚಿತ್ರಣ ಸಿಗುವವರೆಗೂ ಇದು ಹೀ.
ಕಚ್ಚಾ ತೈಲದ ಬೆಲೆಯಲ್ಲಿನ ಹಠಾತ್ ಮತ್ತು ಭಾರಿ ಪ್ರಮಾಣದ ಏರಿಕೆಯು ಪ್ರತಿಯೊಂದು ದೇಶ, ಉದ್ಯಮ, ಕಂಪನಿ ಮತ್ತು ವ್ಯಕ್ತಿಯ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ತೈಲ ಉತ್ಪಾದಿಸುವ ಕೆಲವೇ ಕೆಲವು ಕಂಪನಿಗಳನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಇದು ಸಂಕಷ್ಟ ತರುತ್ತದೆ.
📉 ಆಘಾತಕಾರಿ ಏರಿಕೆ
#NIFTY50
Updated Chart
> A daily candlestick chart for the NIFTY 50 index
>Gap Zone-A significant price area is highlighted between 24,171.95 and 24,363.30. These "Gaps" act as magnets for price or zones of strong support/resistance.
> Immediate Resistance- Noted at 24,995.80 .
From Kargil (1999) to Ukraine–Russia (2022), history shows one pattern.
Short-term fear.
Long-term recovery.
History doesn’t remove volatility,it rewards discipline.
✅ಭಾರತವು ವಿಶ್ವದ 3ನೇ ಅತಿದೊಡ್ಡ ತೈಲ ಬಳಕೆದಾರ ದೇಶ. ಆದರೆ ನಿಮಗೆ ಗೊತ್ತೇ?
ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದಲ್ಲಿ ಸುಮಾರು 90% ಭಾಗ ವಿದೇಶಗಳಿಂದಲೇ ಬರಬೇಕು!
ಭಾರತದ ತೈಲ ಅವಲಂಬನೆ- ಅಂಕಿ-ಅಂಶಗಳು 📊
ಆಮದಿನ ಪ್ರಮಾಣ- ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅಗತ್ಯದ ಸುಮಾರು 88% ರಿಂದ 90% ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊ.