The tragic death of a woman in Hubballi yesterday is a heartbreaking reminder that a ban means nothing without proper enforcement.
Need stricter rules, heavy penalties for sellers/users & strict implementation of the existing ban. No festival or hobby should cost someone's life.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ.
ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
I have noticed a few using foul language against reviewers regarding our film.
Every opinion matters. I have a request for our audience: please do not abuse anyone for their reviews. Whether the feedback is positive or negative, I am completely okay with it.
#VideoTheFilm
@BangaloreTimes1 Experimental, building curiosity, star power utilised to drive the project, Budget demanded by the story & Identity 🔥
#BRB is on right path🤩.
ಸುಮಾರು 10 ವರ್ಷಗಳ ಹಿಂದೆ ಚಿತ್ರದುರ್ಗದ ಹಳ್ಳಿಯೊಂದರ ಹುಡುಗನೊಬ್ಬ ಇಂಟರ್ವ್ಯೂ ಗೆ ಬಂದಿದ್ದ. ಮಾತನಾಡುವಾಗ ಸಹಜವಾಗಿ ಎಲ್ಲಿ ವಿದ್ಯಾಭ್ಯಾಸ ಮಾಡಿದ್ದು ಅಂತ ಹೇಳಿದೆ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಂತ ಹೇಳಿದ. ಟೆಕ್ನಿಕಲ್ ಆಗಿ ತಕ್ಕಮಟ್ಟಿಗೆ ಚೆನ್ನಾಗಿದ್ದ, ಸ್ವಲ್ಪ ಕಷ್ಟ ಬಿದ್ದು ಇಂಗ್ಲಿಷ್ ಮಾತನಾಡುತ್ತಿದ್ದ. ಹುಡುಗನಲ್ಲಿ ಸಾಮರ್ಥ್ಯ ಇದೆ ಅನಿಸಿತು, ನನ್ನ ಟೀಮಿಗೆ ತೆಗೆದುಕೊಂಡೆ.
ಒಂದೆರಡು ವರ್ಷಗಳ ನಂತರ ಬೇರೊಂದು ಕಡೆ ಕೆಲಸ ಸಿಕ್ಕಿತು ಅಂತ ನಮ್ಮ ಕಂಪನಿ ಬಿಟ್ಟ. ಅಲ್ಲಿಂದ ಒಂದೆರಡು ವರ್ಷಗಳಾದ ಮೇಲೆ ಮದುವೆ ನಿಶ್ಚಯವಾಗಿ ನನ್ನ ಭೇಟಿ ಮಾಡಿ ಕರೆಯೋಲೆ ಕೊಟ್ಟ. ಹೊಸ ಬೈಕು ತೆಗದುಕೊಂಡು ನನಗೆ ಫೋಟೋ ಕಳಿಸಿದ. ಕೆಲಸದಲ್ಲಿ ಒಳ್ಳೆ ಅಭಿವೃದ್ಧಿ ಸಾಧಿಸಿದ. ಮೊನ್ನೆ ಮತ್ತೆ ಮೆಸೇಜ್ ಮಾಡಿ ಬೆಂಗಳೂರಿನಲ್ಲಿ ಮನೆ ಕೊಂಡುಕೊಂಡೆ ಅಂತ ಹೇಳಿದ. ನಾನು ಆಗ ಕೊಟ್ಟ ಅವಕಾಶ ನೆನೆದು ಖುಷಿ ಪಟ್ಟ.
ಇಂತಹ ಒಂದೆರಡು ಪ್ರಸಂಗಗಳು ಸಾಕು ನಮ್ಮ ಜೀವನ ಸಾರ್ಥಕ ಅನಿಸಕ್ಕೆ. ಕೈಲಾದಾಗ ಚಿಕ್ಕ ಪುಟ್ಟ ಸಹಾಯ ಮಾಡುವುದು ನಮ್ಮ ಧರ್ಮ. ಅದು ಎಲ್ಲಿಯಾದರೂ ಬಂದು ನಮ್ಮನ್ನು ಕಾಪಾಡುತ್ತೆ ಅಷ್ಟೇ.
Such a realistic & “Sukka” cinematic universe even Marvel can’t create. 🔥
Kaagebangaara is still the most-awaited movie for cinephiles since a decade.
One and only #DuniyaSuri 🫡
#KFI 👊🏻