ಪ್ರಬುದ್ಧ ಯೋಜನೆಯಡಿ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿ ನಂತರ QS / US News Overall Global Ranking Top - 500 ಒಳಗೆ ಇಲ್ಲದಿರುವ ವಿದೇಶಿ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಪಡೆದು ವಿದೇಶಿ ವಿಶ್ವವಿದ್ಯಾಲಯ ಬದಲಾವಣೆ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಧನಸಹಾಯ ನೀಡುವ ಬಗ್ಗೆ.
#KarnatakaSWD
I have successfully completed my MSc in Automotive Engineering at the University of Bath, UK. I thank the SWD, for setting up the scholarship scheme which made this possible.
- Suraj S, MSc Graduate in University of Bath, UK.
Beneficiary of Prabuddha Overseas Scholarship.